ಸೌಂಡ್ ಇಲ್ಲ, ಹೊಗೆ ಇಲ್ ಎಲ್ಲಿ ಬೇಕಾದರೂ ಯೂಸ್ ಮಾಡಿ ಛೋಟಾ ಜನರೇಟರ್.!

ಜನರೇಟರ್ (generator) ಅಂದ ತಕ್ಷಣ ಎಲ್ಲರ ತಲೆಯಲ್ಲಿ ಬರುವುದು ದೊಡ್ಡ ಗಾತ್ರದ ಕಬ್ಬಿಣದ ವಸ್ತು. ಇದರಿಂದ ಯಾವಾಗಲೂ ಪೆಟ್ರೋಲ್ ವಾಸನೆ ಬರುತ್ತದೆ ಮತ್ತು ಜಾಸ್ತಿ ಜೋರಾಗಿ ಶಬ್ದವು ಬರುತ್ತದೆ ಎಂದು ಇದು ಬಿಸಿಯಾಗುತ್ತದೆ ಇದನ್ನು ಇಡಲು ಅಗಲವಾದ ಜಾಗ ಬೇಕು ಇತ್ಯಾದಿ ಇದುವರೆಗೂ ಕೂಡ ನಾವು ಅದೇ ರೀತಿಯ ಜನರೇಟರ್ ಬಳಸಿರುವುದನ್ನು ಕೂಡ ನೋಡಿದ್ದೇವೆ.

WhatsApp Group Join Now
Telegram Group Join Now

ಆದರೆ ಈಗ ತುಮಕೂರಿನ ಸ್ಟಾರ್ ಲೆಟ್ ಕಾರ್ಪೊರೇಷನ್ ಹಾಟ್ ಸ್ಟಾರ್ ಪವರ್ಡ್ ಬೈ ಸೆನ್ಸಿ (Starlet Hotstar Powered by Sensi) ಎನ್ನುವ ಕಂಪನಿಯು ಬಹಳ ಸ್ಮಾರ್ಟ್ ಅದ ಜನರೇಟರ್ ತಯಾರಿಸಿದೆ. ಈಗಿನ ಕಾಲಕ್ಕೆ ತಕ್ಕಂತೆ ಗ್ರಾಹಕರು ಕೇಳುವ ಅತ್ಯಗತ್ಯ ಫೀಚರ್ಸ್ ಗಳನ್ನು ಕೂಡ ಹೊಂದಿದ್ದು ಮನೆ ಬಳಕೆಗೆ ಅತ್ಯಂತ ಉತ್ತಮ ಉಪಕರಣವಾಗಿದೆ.

ಇದರ ಪ್ರಯೋಜನ ಎಲ್ಲರಿಗೂ ಸಿಗಲಿ ಎನ್ನುವ ಉದ್ದೇಶದಿಂದ ಈ ಲೇಖನದಲ್ಲಿ ಇದರ ಕುರಿತು ಕೆಲ ಪ್ರಮುಖ ಸಂಗತಿಗಳನ್ನು ತಿಳಿಸಿಕೊಡುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಬಹಳ ತೂಕದ ಜನರೇಟರ್ ಇದ್ದ ಕಾರಣ ಇದನ್ನು ಸಾಗಿಸಲು ಆಟೋಗಳು ಬೇಕಿತ್ತು. ಆದರೆ ಈಗಿನದ್ದು ಬಹಳ ಸ್ಮಾರ್ಟ್ ಆಗಿ ಇರುತ್ತದೆ.

ಈ ಸುದ್ದಿ ಓದಿ:- ಕ್ಯಾನ್ಸರ್ ಸ್ಟೇಜ್ 1, ಕ್ಯಾನ್ಸರ್ ಸ್ಟೇಜ್ 2 ಅಥವಾ ಕ್ಯಾನ್ಸರ್ ಸ್ಟೇಜ್ 3 ಎಂದರೇನು.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ನೀವು ಒಂದು ಕೈಯಲ್ಲಿ ಇದನ್ನು ತೆಗೆದುಕೊಂಡು ಓಡಾಡಬಹುದು ಮತ್ತು ಟ್ರಾಲಿ ವೀಲ್ ಗಳ ಸೌಕರ್ಯವನ್ನು ಕೂಡ ಮಾಡಿಕೊಡಲಾಗಿದೆ. ನೀವು ಟ್ರಾಲಿಗಳ ಮೂಲಕ ಕೂಡ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದು ಸೂಟ್ಕೇಸ್ ರೀತಿ ಇದು ಕಾಣುತ್ತದೆ.

ಹಳೆ ಮೋಟರ್ ಅಷ್ಟು ಸೌಂಡ್ ಪೊಲ್ಲ್ಯೂಷನ್ ಮತ್ತು ಏರ್ ಪೊಲ್ಯೂಶನ್ ಕೂಡ ಇರುವುದಿಲ್ಲ ಮೈಲೇಜ್ ಕಡಿಮೆ ಎನ್ನುವ ಕಂಪ್ಲೇಂಟ್ ಕೂಡ ಇಲ್ಲ ಹೀಗೆ ಹೊಸ ಟೆಕ್ನಾಲಜಿ ಅನುಸಾರವಾಗಿ ಸ್ಟಾರ್ಲೆಟ್ ಹಾಟ್ ಸ್ಟಾರ್ ಹೋಂ ಅಪ್ಲೈಯನ್ಸಸ್ ರವರು ಇದನ್ನು ಸಿದ್ಧಪಡಿಸಿದ್ದಾರೆ. ಇದು ಜನರೇಟರ್ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ ಎಂದೇ ಹೇಳಬಹುದು.

ಸುಮಾರು 8 ಮಾದರಿಯ ಮಾಡೆಲ್ ಗಳು ಇದ್ದು ನಿಮ್ಮ ಅಗತ್ಯತೆ ಮತ್ತು ಬಜೆಟ್ ಗೆ ತಕ್ಕಹಾಗೆ ಯಾವ ಕೆಪ್ಯಾಸಿಟಿಯ ಮೋಟಾರ್ ಬೇಕು ಅದನ್ನು ಬಳಸಬಹುದು. ಇದು ರಿಮೋಟ್ ಸೆನ್ಸಿಂಗ್ ಸೌಲಭ್ಯ ಹೊಂದಿದ್ದು ರಿಮೋಟ್ ನಲ್ಲಿ TV & AC ಆಪರೇಟ್ ಮಾಡುವ ರೀತಿ ಜನರೇಟರ್ ಕೂಡ ಆಪರೇಟ್ ಮಾಡಬಹುದು.

ಈ ಸುದ್ದಿ ಓದಿ:- ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ.! ಆಸಕ್ತರು ಅರ್ಜಿ ಸಲ್ಲಿಸಿ.!

ಪೆಟ್ರೋಲ್ ಫಿಯಲ್ ಟ್ಯಾಂಕ್ ಇರುತ್ತದೆ ಪೆಟ್ರೋಲ್ ಫಿಲ್ ಮಾಡಿ ಆನ್ ಮಾಡುವುದು ಕೂಡ ತುಂಬಾ ಸಿಂಪಲ್. ಇದರ ಸ್ವಿಚ್ ಪಕ್ಕದಲ್ಲಿ ಒಂದು ಥ್ರೆಡ್ ಸಿಸ್ಟಮ್ ಸಹ ಇರುತ್ತದೆ ಇದನ್ನು ರೀಕ್ವೆಲ್ ವೈರ್ ಎನ್ನುತ್ತಾರೆ. ಇದನ್ನು ಪುಲ್ ಮಾಡಿ ಎಳೆದರೆ ಸ್ಟಾರ್ಟ್ ಆಗುತ್ತದೆ. ಮೊಬೈಲ್ ಗಳು, ಲ್ಯಾಪ್ ಟಾಪ್ ಚಾರ್ಜ್ ಮಾಡಲು ಮತ್ತು ಗೃಹ ಬಳಕೆಯ ಎಲ್ಲಾ ವಿದ್ಯುತ್ ಗೂ ಕೂಡ ಬಳಸಬಹುದು.

ಔಟ್ ಪುಟ್ ಇಂಡಿಕೇಟರ್, ಓವರ್ ಲೋಡ್ ಅಲರಾಂ, ಲೋ ಆಯಿಲ್ ಅಲಾರಾಂ, ಫ್ರೀಕ್ವೆನ್ಸಿ ಮತ್ತು ವೋಲ್ಟ್ ಬಗ್ಗೆ ಡಿಜಿಟಲ್ ರೂಪದ ಇನ್ಫಾರ್ಮಶನ್ ಇತ್ಯಾದಿ ಸೌಕರ್ಯಗಳು ಕೂಡ ಇವೆ. ನೀವು ಒಮ್ಮೆ ಈ ಶೋ ರೂಮ್ ಗೆ ಭೇಟಿ ಕೊಟ್ಟು ಇವುಗಳ ಸಂಪೂರ್ಣ ವಿವರಣೆ ತಿಳಿದರೆ ನೀವು ಇದನ್ನು ಖರೀದಿಸದೆ ಇರಲಾರಿರಿ. ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿಯಾಗಿ ನೋಡಿ ಹಾಗೂ ಈ ಕೆಳಕಂಡ ವಿಳಾಸ ಅಥವಾ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ.

ಮೊಬೈಲ್ ನಂ.
9686391246 / 9886778607 / 9900978608 / 8884855855

ಈ ಸುದ್ದಿ ಓದಿ:- ಕೇವಲ 2999 ಸಿಗಲಿದೆ ಅಪ್ ಗ್ರೇಡೆಡ್ ವಾಟರ್ ಪಂಪ್, ಮನೆ ತೋಟ ಕೃಷಿಗೆ ಹೇಳಿ ಮಾಡಿಸಿದ ಮೋಟರ್, ಪವರ್ ಫುಲ್ ಕಾಪರ್ 10ವರ್ಷ ವಾರೆಂಟಿ.!

1. Starlet ಕಾರ್ಪೋರೇಷನ್,
Ray Cel Complex,
ದೇವರಾಜು ಅರಸ್ ರೋಡ್,
ವಿದ್ಯಾನಿಕೇತನ ಶಾಲೆಯ ಎದುರು,
ಸರಸ್ವತಿಪುರಂ ಮೇನ್ ರೋಡ್,
ತುಮಕೂರು.
ಕರ್ನಾಟಕ – 572105

2. Hotstar ಹೋಂ ಅಪ್ಲೈನ್ಸಸ್,
JVR ಕಾಂಪ್ಲೆಕ್ಸ್,
HDFC ಬ್ಯಾಂಕ್ ಪಕ್ಕ,
ಭದ್ರಮ್ಮ ಚೌಟರಿ ಸರ್ಕಲ್ ಹತ್ತಿರ,
BH ರೋಡ್,
ತುಮಕೂರು,
ಕರ್ನಾಟಕ – 57210

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now