ಮೇಕ್ ಇನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ರೆಡಿ ಆಗಿರುವ ಸಾವಯವ ಕೃಷಿ ಮಾಡಲು ಬಯಸುವ ರೈತರಿಗೆ ಅತ್ಯಂತ ಅನುಕೂಲವಾಗುವ ದೇಶದ ಪ್ರಧಾನ ಮಂತ್ರಿ ಆದ ನರೇಂದ್ರ ಮೋದಿಯವರಿಂದಲೇ ಪ್ರಶಂಸೆ ಪಡೆದ ಕರ್ನಾಟಕದ ಕೊಡಗು ಅಗ್ರಿಟೆಕ್ ಕಂಪನಿ ಪರಿಚಯಿಸಿರುವ ಹೊಸ ಬಯೋ ಫರ್ಟಿಲೈಜರ್ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.
ಪ್ರತಿಯೊಬ್ಬ ರೈತರಿಗೂ ಕೂಡ ಈ ಲೇಖನದಲ್ಲಿರುವ ವಿಷಯ ಬಹಳ ಅನುಕೂಲಕ್ಕೆ ಬರುತ್ತದೆ. ಯಾಕೆಂದರೆ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಬಳಸುವ ರೈತನ ದೇಹದ ಆರೋಗ್ಯದ ಮೇಲೂ ಕೂಡ ದುಷ್ಪರಿಣಾಮ ಬೀರುತ್ತಿರುವ ಈ ಸಮಯದಲ್ಲಿ ಇಂತಹ ಜೀವಸತ್ವ ಹೊಂದಿರುವ ಪೋಷಕಾಂಶಗಳು ಕ್ಯಾಪ್ಸೂಲ್ ರೂಪದಲ್ಲಿ ಸಿಕ್ಕಿ ರೈತನ ಖರ್ಚನ್ನು ಕಡಿಮೆ ಮಾಡಿ ಉತ್ತಮ ಆಹಾರ ಹಾಗೂ ಇಳುವರಿ ಪಡೆಯುವುದಕ್ಕೆ ಅನುಕೂಲ ಮಾಡಿಕೊಡುತ್ತಿವೆ.
ಈ ಸುದ್ದಿ ಓದಿ:- ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆ.! ನಿಮ್ಮ ಖಾತೆಗೆ ಎಷ್ಟು ಹಣ ಜಮೆಯಾಗಿದೆ ತಿಳಿಯಲು ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ.!
ಇದರ ಬಗ್ಗೆ ಪ್ರತಿಯೊಬ್ಬ ರೈತನು ಮಾಹಿತಿ ತಿಳಿದುಕೊಂಡು ಅನುಕೂಲತೆ ಪಡೆದುಕೊಳ್ಳಬೇಕು ಎನ್ನುವುದು ನಮ್ಮ ಈ ಅಂಕಣದ ಆಶಯ. ಈ ಉದ್ದೇಶದಿಂದ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಸ್ನೇಹಿತರ ವಲಯದಲ್ಲಿರುವ ರೈತರಿಗೂ ಕೂಡ ತಿಳಿಸಬೇಕು. ಈ ಮೊದಲೇ ಪೀಠಿಕೆಯಲ್ಲಿ ತಿಳಿಸಿದಂತೆ ಇದು ಬಯೋಫಾರ್ಟಿಲೈಝರ್ ಆಗಿದೆ ಮತ್ತು ಇದು ಕ್ಯಾಪ್ಸೂಲ್ ರೂಪದಲ್ಲಿ ಸಿಗುವಂತಹ ಗೊಬ್ಬರವಾಗಿದೆ.
ಸಾಮಾನ್ಯವಾಗಿ ರೈತನು ತನ್ನ ಜಮೀನಿಗೆ ಇಳುವರಿ ಹೆಚ್ಚಿಸಿಕೊಳ್ಳುವುದಕ್ಕಾಗಿ ಇವರಿಗೆ DAP, ಅಮೋನಿಯ ಇಂತಹ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಾನೆ ಇದು ರೈತನ ಆರೋಗ್ಯದ ಮೇಲೆ ಮತ್ತು ಬೆಳೆದಂತಹ ಬೆಳೆಗಳ ಪೋಷಕಾಂಶಗಳ ಮೇಲು ದುಷ್ಪರಿಣಾಮ ಬೀರುತ್ತಿದೆ.
ಆದರೆ ಈ ಕೊಡಗು ಅಗ್ರಿಟೆಕ್ ಕಂಪನಿ ತಯಾರಿಸಿರುವ ಈ ಪ್ರಾಡೆಕ್ಟ್ ಗಳು ಯಾವುದೇ ದುಷ್ಪರಿಣಾಮ ಬೀರದೆ ರೈತನಿಗೆ ಒಂದು ಪ್ರಾಡಕ್ಟ್ ನಲ್ಲಿಯೇ ಇಳುವರಿ ಹೆಚ್ಚಿಸುವ ರೋಗಭಾದೆದಿಂದ ಮುಕ್ತಿ ಕೊಡುವ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಅನುಕೂಲತೆಯನ್ನು ಮಾಡಿಕೊಳ್ಳುತ್ತಿದೆ.
ಈ ಸುದ್ದಿ ಓದಿ:- ಮೇ 1 ರಿಂದ 4 ಹೊಸ ರೂಲ್ಸ್ ಜಾರಿ.! ಗ್ಯಾಸ್, ಬ್ಯಾಂಕ್ ಅಕೌಂಟ್, ವಾಹನ ಇರುವವರು ತಪ್ಪದೆ ತಿಳಿದುಕೊಳ್ಳಿ.!
ಈ ಫರ್ಟಿಲೈಸರ್ಗಳು ಕ್ಯಾಪ್ಸೂಲ್ ರೂಪದಲ್ಲಿ ಬರುವುದರಿಂದ 10 ಎಕರೆ ಇರುವ ರೈತನು ಕೂಡ ತಾನೊಬ್ಬನೆ ಒಂದು ಬ್ಯಾಗಿನಲ್ಲಿ ಪ್ರಾಡಕ್ಟ್ ಖರೀದಿಸಿ ತರಬಹುದು ಅಥವಾ ಮನೆಯಲ್ಲಿ ಕುಳಿತು ಆರ್ಡರ್ ಮಾಡಿ ತರಿಸಿಕೊಳ್ಳಬಹುದು ಇದರಿಂದ ರೈತನಿಗೆ ಟ್ರಾನ್ಸ್ಪೋರ್ಟ್ ಚಾರ್ಜ್ ಕೂಡ ಉಳಿಯುತ್ತದೆ.
ಬಳಕೆ ಮಾಡುವುದು ಕೂಡ ಅಷ್ಟೇ ಸುಲಭ 25 ಲೀಟರ್ಗೆ ಒಂದು ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 12 ರಿಂದ 14 ಗಂಟೆ ಬಿಟ್ಟು ಇದನ್ನು ಗಿಡಗಳ ಬುಡಕ್ಕೆ ಹಾಕಿದರೆ ಸಾಕು ಸ್ಪ್ರೇ ಮಾಡುವುದರಿಂದ ಪ್ರಯೋಜನವಿಲ್ಲ ಯಾಕೆಂದರೆ ಇದು ಮೊದಲು ನೀರಿನಲ್ಲಿ ವಿಘಟನೆ ಹೊಂದಲು ಆರಂಭಿಸಿ ನಂತರ ಮಣ್ಣಿಗೆ ಸೀರೆ ಮಣ್ಣಿನಲ್ಲಿ ಕೂಡ ವಿಘಟನೆ ಹೊಂದಿ ಪರಿವರ್ತನೆ ತರುತ್ತವೆ.
ಹಾಗಾಗಿ ಸ್ಪ್ರೇ ಮಾಡುವುದರ ಬದಲು ಮಣ್ಣಿಗೆ ತಗಲುವಂತೆ ಹಾಕುವುದು ಉತ್ತಮ ತರಕಾರಿ ಬೆಳೆ ಹಾಗೂ ಹಣ್ಣಿನ ಬೆಳೆಗಳಿಗೆ ಮೊದಲೆರಡು ಬಾರಿ ಈ ಫರ್ಟಿಲೈಸರ್ ಬಳಸಿದಾಗಲೇ ಪ್ರಾಡಕ್ಟ್ ಬಗ್ಗೆ ನಂಬಿಕೆ ಬಂದುಬಿಡುತ್ತಿದೆ ಇನ್ನು ಅಡಿಕೆ ತೆಂಗು ಶುಂಠಿ ಅರಿಶಿನ ಹೀಗೆ ಪ್ರತ್ಯೇಕವಾಗಿ ಬೇರೆ ಬೇರೆ ಬೆಳೆಗಳಿಗೂ ಕೂಡ ಬೆಳೆಯಬಹುದು.
ಈ ಸುದ್ದಿ ಓದಿ:- ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿದವರಿಗೆ ಗುಡ್ ನ್ಯೂಸ್
ರೈತನು ತನ್ನ ಜಮೀನಲ್ಲಿ ಅರ್ಧ ಭಾಗಕ್ಕೆ ನಮ್ಮ ಪ್ರಾಡಕ್ಟ್ ಬಳಸಿ ಇನ್ನರ್ಧ ಭಾಗವನ್ನು ಬೇರೆ ಪ್ರಾಡಕ್ಟ್ ಅಥವಾ ಯಾವುದೇ ಪ್ರಾಡಕ್ಟ್ ಬಳಸದೆ ಇದ್ದರೆ ಆಗ ಆತನಿಗೆ ವ್ಯತ್ಯಾಸ ಗೊತ್ತಾಗುತ್ತದೆ ಎನ್ನುವ ಕಾನ್ಫಿಡೆಂಟ್ ಮಾತುಗಳನ್ನು ಕೂಡ ಕಂಪನಿಯ ಮಾಲೀಕರು ಹೇಳುತ್ತಾರೆ.
ಬೆಲೆ ವಿಚಾರಕ್ಕೆ ಬರುವುದಾದರೆ ಒಂದು ಕ್ಯಾಪ್ಸುಲ್ ರೂ.100 ಗೂ ಸಿಗುತ್ತದೆ. ಒಂದು ಎಕರೆಯ ಜಾಗಕ್ಕೆ 2 ಕ್ಯಾಪ್ಸೂಲ್ ಗಳನ್ನು ಎರಡು ಬಾರಿ ಅಥವಾ 200 ರೂಪಾಯಿಗಳ ಎರಡು ಕ್ಯಾಪ್ಸುಲನ್ನು ನಾಲ್ಕು ಬಾರಿ ಬಳಸಿದರೆ ಸಾಕು. ಇನ್ನು ಪ್ರತ್ಯೇಕವಾಗಿ ಆಯಾ ಬೆಳೆಗಳಿಗೆ ಪ್ರತ್ಯೇಕವಾದ ಕ್ಯಾಪ್ಸೂಲ್ ಬೇಕು ಎಂದರು ಕೂಡ ಇವರ ಬಳಿ ಸಿಗುತ್ತದೆ.
ಇನ್ನು ಕಾಂಬಿನೇಷನ್ ಗಳಲ್ಲಿ ಬಳಸುವಂತಹ ಪ್ರಾಡಕ್ಟ್ ಗಳು ಕೂಡ ಇದೆ ಇವೆಲ್ಲದರ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಆರ್ಡರ್ ಮಾಡಲು ಈ ಕೆಳಕಂಡ ಸಂಖ್ಯೆಯನ್ನು ಸಂಪರ್ಕಿಸಿ.
8310077592