ಒಂದು ಬಾರಿ ಹೂಡಿಕೆ ಮಾಡಿ ಸಾಕು, ಪ್ರತಿ ತಿಂಗಳು 1 ಲಕ್ಷ ಪಿಂಚಣಿ ಪಡೆಯಬಹುದು LIC ಜೀವನ್ ಉತ್ಸವ್ ಪ್ಲಾನ್

 

WhatsApp Group Join Now
Telegram Group Join Now

LIC (Life insurance Corporation of India) ಭಾರತದಲ್ಲಿ ಬೃಹತ್ ಸಂಖ್ಯೆಯಲ್ಲಿ ಗ್ರಾಹಕರನ್ನು ಹೊಂದಿರುವ ನಂಬಿಕಸ್ಥ ವಿಮಾ ಸಂಸ್ಥೆಯಾಗಿದೆ. LIC ಇದುವರೆಗೆ ಜೀವ ವಿಮೆಗಳಿಗೆ ಹೆಸರಾಗಿತ್ತು. ಈಗ ಈ ಯೋಜನೆಗಳು ಮಾತ್ರವಲ್ಲದೆ ತನ್ನ ಗ್ರಾಹಕರ ಅಭಿರುಚಿ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ.

ಇಂದು LIC ಯಲ್ಲಿ ಹತ್ತಾರು ಬಗೆಯ ಯೋಜನೆಗಳಿದ್ದು ಇತ್ತೀಚಿಗೆ ಇನ್ನೊಂದು ಹೊಸ ಯೋಜನೆ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದೆ. LIC ಯ ಈ ಜೀವನ್ ಉತ್ಸವ್ (Jeevan Utsav) ಎಂಬ ಹೊಸ ಯೋಜನೆ ತನ್ನಲ್ಲಿ ಹೂಡಿಕೆ ಮಾಡುವ ಗ್ರಾಹಕನಿಗೆ ಪ್ರತಿ ವರ್ಷ ಒಂದು ಲಕ್ಷದವರೆಗೆ ಪಿಂಚಣಿ ಪಡೆಯುವ ಸೌಲಭ್ಯವನ್ನು ಖಾತರಿ ಪಡಿಸುತ್ತದೆ. ಈ ಯೋಜನೆಗೆ ವಿಶೇಷತೆಗಳು ಏನು? ಪ್ರೀಮಿಯಂ ಎಷ್ಟು ಕಟ್ಟಬೇಕು? ಇನ್ನಿತರ ಕಂಡಿಷನ್ ಗಳು ಏನು? ಇತ್ಯಾದಿ ವಿವರಿದ ಬಗ್ಗೆ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.

ಈ ಸುದ್ದಿ ಓದಿ:- ಕಡಿಮೆ ಹಸುಗಳಿಂದ ದಿನಕ್ಕೆ 300 ಲೀಟರ್ ಹಾಲು, ಕನಿಷ್ಠ ಒಂದು ಲಕ್ಷ ಆದಾಯ ಗ್ಯಾರಂಟಿ.!

ಯೋಜನೆ ಹೆಸರು:- LIC ಜೀವನ್ ಉತ್ಸವ್ ಯೋಜನೆ

* ಭಾರತೀಯ ನಾಗರಿಕನಾದ ಯಾವುದೇ ವ್ಯಕ್ತಿ ಈ ಯೋಜನೆ ಖರೀದಿಸಬಹುದು.
* ಈ ಪಾಲಿಸಿಯು ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ವೈಯಕ್ತಿಕ ಉಳಿತಾಯ ಸಂಪೂರ್ಣ ಜೀವ ವಿಮಾ ಯೋಜನೆಯಾಗಿದೆ. ಈ ವಿಷಯವನ್ನು ಸ್ವತಃ LIC ಕಂಪನಿ ಅಧಿಕೃತವಾಗಿ ಘೋಷಿಸಿದೆ. ಕಂಪನಿಯು ಶೇರ್ ಮಾರ್ಕೆಟ್ ಗೆ ನೀಡಿದ ಮಾಹಿತಿಗಳಲ್ಲಿ ಇದನ್ನು ಬಹಿರಂಗಪಡಿಸಿದೆ.

* ಇದು ಪೂರ್ಣ ಪ್ರಮಾಣದ ಜೀವ ವಿಮೆ ಯೋಜನೆ ಹಾಗೂ ಪ್ರತಿ ತಿಂಗಳು ಆದಾಯವನ್ನು ನೀಡಿರುವ ಪ್ರಯೋಜನ ಪಾವತಿ ಯೋಜನೆಯು ಕೂಡ ಹೌದು
* 5 – 12 ವರ್ಷಗಳವರೆಗೆ ಪ್ರೀಮಿಯಂ ಕಟ್ಟುವ ಅವಕಾಶಗಳಿವೆ, ಗ್ರಾಹಕನು ತನ್ನ ಪರಿಸ್ಥಿತಿಗೆ ಅನುಗುಣವಾಗಿ ಅವಧಿಯಲ್ಲಿ ಆರಿಸಿಕೊಳ್ಳಬಹುದು. ಪ್ರೀಮಿಯಂ ಪಾವತಿಸುವ ಅವಧಿಯಲ್ಲಿ ಗ್ಯಾರಂಟಿ ರಿಟರ್ನ್ಸ್ ಹೆಚ್ಚಳಕ್ಕೆ ಅವಕಾಶವಿದೆ.

ಈ ಸುದ್ದಿ ಓದಿ:- ಸಶಸ್ತ್ರ ಪೊಲೀಸ್ ಪಡೆ ನೇಮಕಾತಿ, ಬರೋಬ್ಬರಿ 506 ಹುದ್ದೆಗಳ ಭರ್ತಿ, ವೇತನ 1,77,500 ಆಸಕ್ತರು ತಪ್ಪದೇ ಅರ್ಜಿ ಸಲ್ಲಿಸಿ.!

* ಈ ಯೋಜನೆಯನ್ನು ಖರೀದಿಸುವ ಗ್ರಾಹಕನು ನಿಯಮಿತ ಆದಾಯದ ಲಾಭ ಮತ್ತು ಫ್ಲೆಕ್ಸಿ ಆದಾಯದ ಲಾಭವನ್ನು ಪಡೆಯಬಹುದು
* ಈ ಯೋಜನೆ ಕನಿಷ್ಠ ಮೂಲ ವಿಮಾ ಮೊತ್ತ ರೂ.5 ಲಕ್ಷ
* ಯೋಜನೆಯ ಪ್ರಯೋಜನದ ಬಗ್ಗೆ ಹೇಳುವುದಾದರೆ ಈ ಯೋಜನೆಯ ಮೆಚುರಿಟಿ ಅವಧಿ ಮುಗಿದಬಳಕ ಗ್ರಾಹಕನ ತನ್ನ ಹೂಡಿಕೆಯ LIC ವಿಮಾ ಮೊತ್ತದ 10% ಪ್ರಯೋಜನ ಪಡೆಯಬಹುದು

* ನಾಮಿನಿ ಫೆಸಿಲಿಟಿ ಕೂಡ ಇದೆ ಒಂದು ವೇಳೆ ಯೋಜನೆ ಖರೀದಿಸಿದ ವ್ಯಕ್ತಿಯು ಅಕಾಲಿಕ ಮೃ’ತ್ಯುಗೆ ಒಳಗಾದರೆ ಆತ ಸೂಚಿಸಿದ್ದ ನಾಮಿನಿಗೆ ಈ ಯೋಜನೆಯ ಮೂಲ ವಿಮಾ ಮೊತ್ತ ಅಥವಾ ವಾರ್ಷಿಕ ಪ್ರೀಮಿಯಂ ನ ಏಳರಷ್ಟು ಹಣವನ್ನು ನೀಡಲಾಗುತ್ತದೆ.

ಈ ಸುದ್ದಿ ಓದಿ:- ಕೇವಲ 12,500 ಹೂಡಿಕೆ ಮಾಡಿ ಸಾಕು 1 ಕೋಟಿ ಸಿಗುತ್ತೆ ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್ ಇದು.!

* ಈ ಯೋಜನೆಯ ಮುಖ್ಯ ಆಕರ್ಷಣೆಯೆಂದರೆ ಮೆಚ್ಯುರಿಟಿ ನಂತರ ರೂ.1 ಲಕ್ಷ ಪಿಂಚಣಿ ಸಿಗುತ್ತದೆ ಎನ್ನುವುದು. ಉದಾಹರಣೆಯೊಂದಿಗೆ ಹೇಳುವುದಾದರೆ ನೀವೀಗ 25 ವರ್ಷದ ವ್ಯಕ್ತಿಯಾಗಿದ್ದು ರೂ.10 ಲಕ್ಷ ವಿಮಾ ಮೊತ್ತಕ್ಕೆ ಈ ಪಾಲಿಸಿ ಖರೀದಿಸಿ 12 ವರ್ಷಗಳು ಅವಧಿಯನ್ನು ಆಯ್ಕೆ ಮಾಡಿದ್ದರೆ 36 ವರ್ಷಗಳವರೆಗೆ ಪ್ರಿಮೀಯಂ ಕಟ್ಟಿರುತ್ತೀರಿ.

ಮೊದಲ ವರ್ಷ ರೂ.92,535 (+GST 4.5%) ಹಾಗೂ ಎರಡನೇ ವರ್ಷದಿಂದ 12 ವರ್ಷದವರೆಗೆ ರೂ.90,542 (+GST 2.25%) ಪಾವತಿಸಿ ತನ್ನ ಯೋಜನೆಯನ್ನು ಸರಿಯಾಗಿ ಪೂರೈಸಿದರೆ ವ್ಯಕ್ತಿ 37ನೇ ವಯಸ್ಸಿನಲ್ಲಿದ್ದಾಗ ಈ ಸ್ಕೀಮ್ ಮೆಚ್ಯೂರ್ ಆಗುತ್ತದೆ. ಆತನಿಗೆ 39 ವರ್ಷ ತುಂಬಿದ ನಂತರ ಈ ಯೋಜನೆಯಿಂದ ಪ್ರತಿ ವರ್ಷ ಒಂದು ಲಕ್ಷ ಪೆನ್ಷನ್ ಪಡೆಯಬಹುದು ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ LIC ಕಚೇರಿಗೆ ಭೇಟಿ ನೀಡಿ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now