ಮನೆಗೆ ಕ್ಯೂರಿಂಗ್ ಯಾಕೆ ಮಾಡಬೇಕು.? ಎಷ್ಟು ಮಾಡಬೇಕು.? ಕ್ಯೂರಿಂಗ್ ಕುರಿತ ಸಂಪೂರ್ಣ ಮಾಹಿತಿ.!
WhatsApp Group Join Now Telegram Group Join Now ಮನೆ ಕಟ್ಟಿಸುವಾಗ ಕ್ಯೂರಿಂಗ್ ಮಾಡಬೇಕು ಎನ್ನುವ ವಿಚಾರ ಗೊತ್ತಿರುತ್ತದೆ. ಅಕ್ಕಪಕ್ಕದ ಮನೆಯವರು ಮನೆ ಕಟ್ಟುವಾಗ ನೀರು ಎರಚುವುದನ್ನ ನೋಡಿರುತ್ತೇವೆ ಅಥವಾ ನಾವೇ ಚಿಕ್ಕವರಿದ್ದಾಗ ನಮ್ಮನೆ ಕಟ್ಟುವಾಗ ದೊಡ್ಡವರ ಜೊತೆ ಸೇರಿಕೊಂಡು ಗೋಡೆಗಳಿಗೆ, ಚಾವಣಿಗೆ, ಕಂಬಗಳಿಗೆ ನೀರು ಹಾಕಿದ ನೆನಪಿರುತ್ತದೆ. ಆದರೆ ಹೀಗೆ ಕ್ಯೂರಿಂಗ್ ಯಾಕೆ ಮಾಡುತ್ತಾರೆ? ಎಷ್ಟು ದಿನಗಳವರೆಗೆ ಮಾಡುತ್ತಾರೆ? ಯಾಕೆ ಅಷ್ಟು ದಿನ ನೀರು ಹಾಕುತ್ತಿರಬೇಕು? ಹಾಕದೆ ಇದ್ದರೆ ಏನಾಗುತ್ತದೆ? ಎನ್ನುವ ಪ್ರಶ್ನೆ … Read more