ಗೋಲ್ಡ್, ಸೈಟ್ ಅಥವಾ ಮ್ಯೂಚುವಲ್ ಫಂಡ್ ಯಾವುದರಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭ ಸಿಗುತ್ತೆ ನೋಡಿ.!
ಈಕೆನ ಕಾಲದಲ್ಲಿ ಹೂಡಿಕೆ ಎಂದ ತಕ್ಷಣ ನೆನಪಾಗುವುದು ಚಿನ್ನ ಖರೀದಿಸುವುದು, ಆಸ್ತಿ ಖರೀದಿಸುವುದು ಮತ್ತು ಈಗಿನ ಜನರೇಶನ್ ನಲ್ಲಿ ಮ್ಯೂಚುಯಲ್ ಫಂಡ್, ಸ್ಟಾಕ್ ಮಾರ್ಕೆಟ್ ಗಳಲ್ಲಿ ಇನ್ವೆಸ್ಟ್ ಮಾಡುವುದು. ಆದರೆ ಸಾಂಪ್ರದಾಯಿಕವಾಗಿ ಹೂಡಿಕೆ ಎಂದರೆ ನಮ್ಮ ಹಿರಿಯರು ಹೇಳಿ ಕೊಟ್ಟಿರುವುದು ಚಿನ್ನ ಖರೀದಿಸುವುದು ಅಥವಾ ಸೈಟ್ ಮಾಡುವುದು. ಇದುವರೆಗೂ ಹೆಚ್ಚಿನ ಜನ ಅದನ್ನೇ ಲಾಭ ಎಂದುಕೊಂಡಿದ್ದಾರೆ. ಆದರೆ ಚಿನ್ನ, ಸೈಟ್ ಅಥವಾ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ನಿಜಕ್ಕೂ ಸೇಫಾ? ಯಾವುದು ಎಷ್ಟು ಲಾಭದಾಯಕ? ಯಾವುದರಲ್ಲಿ … Read more