ಇ-ಸ್ಟ್ಯಾಂಪ್ ಪೇಪರ್ ಎಂದರೇನು.? ಹೇಗೆ ಬರೆಯಬೇಕು ಸಂಪೂರ್ಣ ಮಾಹಿತಿ.
ಆಗಿನ ಕಾಲದಿಂದಲೂ ಕೂಡ ಇಬ್ಬರ ನಡುವೆ ಆಸ್ತಿ ಅಥವಾ ಹಣಕಾಸಿನ ಕುರಿತು ವ್ಯವಹಾರಗಳು ಅಥವಾ ಯಾವುದೇ ಮಾತುಕತೆ ನಡೆದಾಗ ಅದನ್ನು ಬಿಳಿ ಹಾಳೆಯಲ್ಲಿ ಬರೆಸಿ ಇಡುವ ನಿಯಮ ಇತ್ತು ಆದರೆ ಇದಕ್ಕೆ ಹೆಚ್ಚು ಮಾನ್ಯತೆ ಇರಲಿಲ್ಲ ಇಂತಹ ಸಮಯಗಳಲ್ಲಿ ಅತಿ ಹೆಚ್ಚು ಜನ ಮೋ’ಸ ಹೋಗುತ್ತಿದ್ದರು. WhatsApp Group Join Now Telegram Group Join Now ಈ ರೀತಿ ಅತಿ ಹೆಚ್ಚಾಗಿ ವಂ’ಚ’ನೆ, ದ್ರೋ’ಹಗಳು ನಡೆಯುತ್ತಿದ್ದದನ್ನು ತಪ್ಪಿಸಲು ಇದನ್ನು ಕಾನೂನು ಬದ್ಧವಾಗಿ ಮಾಡಬೇಕು ಎಂದು ನಿರ್ಧರಿಸಲಾಯಿತು. … Read more