ಇನ್ಮುಂದೆ ಫೋಟೊ ತೆಗಿಸಲು ಸ್ಟುಡಿಯೋಗೆ ಹೋಗಬೇಕಿಲ್ಲ ನಿಮ್ಮ ಮೊಬೈಲ್ ಮೂಲಕ ಕೇವಲ 5 ನಿಮಿಷದಲ್ಲಿ ಪಾಸ್ಪೋರ್ಟ್ ಸೈಜ್ ಫೋಟೋ ಮಾಡಬಹುದು.! ಹೇಗೆ ಅಂತ ನೋಡಿ.!

 

WhatsApp Group Join Now
Telegram Group Join Now

ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು (Passport size photo) ಸರ್ಕಾರಿ ವಲಯದ ಹಾಗೂ ಖಾಸಗಿ ವಲಯದ ಅನೇಕ ಕೆಲಸಗಳಲ್ಲಿ ಪ್ರಮುಖ ದಾಖಲೆಯಾಗಿ ಕೇಳುತ್ತಾರೆ. ಯಾವುದೇ ಅರ್ಜಿ ಸಲ್ಲಿಸಬೇಕಿದ್ದರೂ ಪಾಸ್ಪೋರ್ಟ್ ಸೈಜ್ ಫೋಟೋ ಲಗತ್ತಿಸಲೇಬೇಕು. ಪ್ರತಿ ಬಾರಿ ಕೂಡ ನಾವು ಈ ರೀತಿ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ ಬೇಕಾದಾಗ ಸ್ಟುಡಿಯೋಗಳಿಗೆ ಹೋಗಿ ಫೋಟೋಗ್ರಾಫರ್ ಬಳಿ ಹಣ ಕೊಟ್ಟು ಫೋಟೋ ತೆಗೆಸಿಕೊಳ್ಳುತ್ತೇವೆ.

ಆದರೆ ಈಗ ನಾನು ಹೇಳುವ ಈ ವಿಧಾನದಲ್ಲಿ ನೀವು ಪ್ರಯತ್ನಿಸಿದರೆ ನಿಮ್ಮ ಮೊಬೈಲ್ (Passport size photo through Mobile) ಮೂಲಕ ಪಾಸ್ಪೋರ್ಟ್ ಸೈಜ್ ಫೋಟೋ ರೆಡಿ ಮಾಡಿಕೊಳ್ಳಬಹುದು. ಅದನ್ನು ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.

ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲ ಅಂದ್ರೆ ಈ ರೀತಿ ಮಾಡಿ ಸಾಕು ಖಂಡಿತ ಹಣ ಜಮೆ ಆಗುತ್ತೆ. ಸರ್ಕಾರದಿಂದ ಬಿಡುಗಡೆಯಾಯ್ತು ಹೊಸ ಮಾರ್ಗಸೂಚಿ.!

● ನಿಮ್ಮ ಮೊಬೈಲ್ ನಲ್ಲಿ https://www.cutout.pro/passport-photomaker ಈ ವೆಬ್ ಸೈಟ್ ಗೆ ಭೇಟಿ ಕೊಡಿ.
●:ಮುಖಪುಟದಲ್ಲಿ upload photo ಎನ್ನುವ ಆಪ್ಶನ್ ಕಾಣುತ್ತದೆ ನೀವು ನಿಮ್ಮ ಫೋನ್ನಲ್ಲಿ ಪಾಸ್ಪೋರ್ಟ್ ಸೈಜ್ ಫೋಟೋ ತೆಗೆದುಕೊಳ್ಳಲು ತೆಗೆದುಕೊಂಡ ಫೋಟೋವನ್ನೇ ಬಳಸಿ ಅದನ್ನು ಇಲ್ಲಿ ಅಪ್ಲೋಡ್ ಮಾಡಬಹುದು.

● ಅದಕ್ಕೂ ಮುನ್ನ ನೀವು ಇದರ ಬಗ್ಗೆ ಪೂರ್ತಿಯಾಗಿ ನೋಡಲು ಇಚ್ಛೆ ಪಟ್ಟರೆ ಸ್ಕ್ರೋಲ್ ಮಾಡುತ್ತಾ ಹೋದರೆ ಇದರಲ್ಲಿರುವ ಫೀಚರ್ಸ್ ಗಳ (features) ಬಗ್ಗೆ ಕೂಡ ತಿಳಿದುಕೊಳ್ಳಬಹುದು.
● ಅದರಲ್ಲಿ ನಿಮ್ಮ ಫೋಟೋದಲ್ಲಿರುವ ಬ್ಯಾಗ್ರೌಂಡ್ ಆಟೋಮೆಟಿಕ್ ಆಗಿ ರಿಮೂವ್ (Background remove) ಆಗುವ ಆಪ್ಶನ್ ಕಾಣುತ್ತದೆ ಒಂದು ವೇಳೆ ನೀವು ಬ್ಯಾಕ್ಗ್ರೌಂಡ್ ಕಲರ್ ಚೇಂಜ್ (Background colour change) ಮಾಡೋದು ಇಷ್ಟಪಟ್ಟರೆ, ಅಲ್ಲಿ ಆಪ್ಷನ್ಗಳು ಇರುತ್ತವೆ ನಿಮಗೆ ಯಾವ ಬಣ್ಣ ಬೇಕು ಅದನ್ನು ಬ್ಯಾಕ್ ಗ್ರೌಂಡ್ ಆಗಿ ಸೆಲೆಕ್ಟ್ ಮಾಡಬಹುದು.

5 ವರ್ಷದ ಗೃಹಜ್ಯೋತಿ ಯೋಜನೆ ಬಿಡಿ ಈಗ ಕೇಂದ್ರದಿಂದ ಉಚಿತ ವಿದ್ಯುತ್ ಒದಗಿಸುವ ಹೊಸ ಯೋಜನೆ ಬಂದಿದೆ.! 25 ವರ್ಷ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ.! ನೀವು ಅರ್ಜಿ ಸಲ್ಲಿಸಿ.!

● ನಿಮ್ಮ ಫೋಟೋದಲ್ಲಿ ಇರುವ ಫೋಟೋಗೆ ಸೂಟ್, ಟೈ ಈ ರೀತಿ ಔಟ್ ಫಿಟ್ ಚೇಂಜ್ (Dress change) ಮಾಡಲು ಇಷ್ಟಪಟ್ಟರೆ ಅದಕ್ಕೂ ಆಪ್ಷನ್ ಇರುತ್ತದೆ.
● ಕೊನೆಯಲ್ಲಿ ನೀವು ನಿಮ್ಮ ಫೋಟೋವನ್ನು PNG / JPG ಫಾರ್ಮೆಟ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಅದಕ್ಕೂ ಆಪ್ಷನ್ ಇದೆ.

● ಈಗ ಮೊದಲ ಪೇಜ್ ಗೆ ಬನ್ನಿ, Upload photo ಆಪ್ಷನ್ ನಲ್ಲಿ ನಿಮಗೆ ಯಾವ ಫೋಟೋ ಬೇಕು ಅದನ್ನು ಸೆಲೆಕ್ಟ್ ಮಾಡಿ. ಸೆಲೆಕ್ಟ್ ಆದಮೇಲೆ ಆಟೋಮೆಟಿಕ್ ಆಗಿ ಬ್ಯಾಕ್ ಗ್ರೌಂಡ್ ಕ್ಲಿಯರ್ ಆಗಿರುತ್ತದೆ. ಎಡಭಾಗದಲ್ಲಿ ಒಂದು ಡಾಟ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಬ್ಯಾಕ್ ಗ್ರೌಂಡ್ ಗೆ ಕಲರ್ ಸೆಲೆಕ್ಟ್ ಮಾಡುವ ಆಪ್ಷನ್ ಬರುತ್ತದೆ ಅದನ್ನು ಕ್ಲಿಕ್ ಮಾಡಿ ನಿಮ್ಮ ಇಚ್ಛೆಯ ಕಲರನ್ನು ಸೆಲೆಕ್ಟ್ ಮಾಡಿ.

ವಾಹನ ಚಾಲಕ (ಡ್ರೈವರ್) ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನ. 7ನೇ ತರಗತಿ ಆಗಿದ್ರೆ ಸಾಕು ವೇತನ ₹42,000/- ಆಸಕ್ತರು ಅರ್ಜಿ ಸಲ್ಲಿಸಿ.!

● ಅದರ ಪಕ್ಕದಲ್ಲಿ ಡ್ರೆಸ್ ಸಿಂಬಲ್ ಕೂಡ ಇರುತ್ತದೆ ಅದರಲ್ಲಿ Mens, Womens, Childrens ಆಪ್ಷನ್ ಇರುತ್ತದೆ ಆ ಪ್ರಕಾರವಾಗಿ ನಿಮ್ಮ ಫೋಟೋಗೆ ಯಾವ ಡ್ರೆಸ್ ಬೇಕು ಅದನ್ನು ಸೆಲೆಕ್ಟ್ ಮಾಡಿ
● ಫಾರ್ಮೆಟ್‌ಗೆ ಆಪ್ಷನ್ ನೀಡಲಾಗಿರುತ್ತದೆ ಇಂಡಿಯನ್ ಪಾಸ್ಪೋರ್ಟ್ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿ ಫೋಟೋ ಪಾಸ್ಪೋರ್ಟ್ ಸೈಜ್ ಆಗಿ ಕನ್ವರ್ಟ್ ಆಗುತ್ತದೆ.

● ನಂತರ ನೀವು paper size ಸೆಲೆಕ್ಟ್ ಮಾಡಬೇಕು. 6×4 ಸೈಸ್ ಸೆಲೆಕ್ಟ್ ಮಾಡಿ ಆಗ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ 8 ಬಂದಿರುತ್ತದೆ. done ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ download HDಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

ಸೆಪ್ಟೆಂಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಹಣ ಬಂದ್, ಆಹಾರ ಇಲಾಖೆ ಸಚಿವ K.H. ಮುನಿಯಪ್ಪ ಅವರಿಂದ ಸ್ಪಷ್ಟನೆ.!

● ಪಾಸ್ಪೋರ್ಟ್ ಸೈಜ್ PNG ಫಾರ್ಮೆಟ್ ನಲ್ಲಿ ಸೇವ್ ಆಗಿರುತ್ತದೆ. ಈ ಫೋಟೋವನ್ನು ಪ್ರೀ ವಿವ್ಯೂ ಮಾಡಿಕೊಂಡು ರೊಟೇಟ್ ಮಾಡಿಕೊಳ್ಳಿ. ನಿಮ್ಮ ಫೋಟೋ ರೆಡಿಯಾಗಿರುತ್ತದೆ. ಮನೆಯಲ್ಲಿ ಪ್ರಿಂಟರ್ ಇದ್ದರೆ ಇದನ್ನು ಪ್ರಿಂಟ್ ಮಾಡಿಕೊಳ್ಳಿ ಅಥವಾ ಸ್ಟುಡಿಯೋಗೆ ಹೋಗಿ ಪ್ರಿಂಟ್ ಹಾಕಿಸಿಕೊಂಡರೆ ಕಡಿಮೆ ದುಡ್ಡಿಗೆ ಪಾಸ್ಪೋರ್ಟ್ ಸೈಜ್ ಫೋಟೋ ನಿಮಗೆ ಸಿಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now