ಹಾರ್ಟ್ ಅಟ್ಯಾಕ್ ಗೆ ಶಾಶ್ವತ ಪರಿಹಾರ.! ಹಾರ್ಟ್ ಅಟ್ಯಾಕ್ ಆಗಿರುವವರು ಸ್ಟಂಟ್ ಹಾಕಿಸಿಕೊಂಡಿರುವವರು ಇದನ್ನೊಮ್ಮೆ ನೋಡಿ.! ವೈದ್ಯರ ಸಲಹೆ ಇದು

 

ಅಟ್ಯಾಕ್ ಎನ್ನುವ ಈ ಹೃದಯ ಸಂಬಂಧಿತ ಕಾಯಿಲೆ ಬಗ್ಗೆ ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿದ್ದೇವೆ. ಅದರಲ್ಲೂ ಗಟ್ಟಿಮುಟ್ಟಾಗಿ ಆರೋಗ್ಯವಾಗಿದ್ದಾರೆ ಎಂದುಕೊಂಡ ಯುವ ಜನತೆಗೆ ನಮ್ಮ ಕಣ್ಣೆದುರಿಗೆ ಹೃದಯಘಾತದಂತ ಸಮಸ್ಯೆಗಳಿಂದ ಮ’ರ’ಣ ಹೊಂದುತ್ತಿರುವುದು ಇತ್ತೀಚಿಗೆ ಹೆಚ್ಚಾಗಿದೆ ರಕ್ತನಾಳಗಳಲ್ಲಿ ಬ್ಲಾಕ್ ಆಗಿದೆ ಎನ್ನುವ ಪದವನ್ನು ಕೂಡ ಇತ್ತೀಚೆಗೆ ನಾವು ಹೆಚ್ಚು ಕೇಳುತ್ತಿದ್ದೇವೆ.

ಹೃದಯಕ್ಕೆ ಸಂಬಂಧಿಸಿದ ಯಾವುದೇ ಆರೋಗ್ಯ ಸಮಸ್ಯೆಗೆ ಆಸ್ಪತ್ರೆಗೆ ಹೋದ ತಕ್ಷಣ ಅತಿ ಹೆಚ್ಚಾಗಿ ಎಲ್ಲರಿಗೂ ಹೇಳುವುದು ರಕ್ತನಾಳಗಳು ಬ್ಲಾಕ್ ಆಗಿದೆ ಸ್ಟಂಟ್ ಮಾಡಿಸಿಕೊಳ್ಳಿ ಎಂದು. ಸ್ಟಂಟ್ ಮಾಡಿಸಿಕೊಳ್ಳುವುದರಿಂದ ರಕ್ತನಾಳದ ಒಳಪದರವು ಎಕ್ಸ್ಪ್ಯಾಂಡ್ ಆಗುವಂತೆ ಮಾಡಲಾಗುತ್ತದೆ ಆದರೆ ಇದು ಶಾಶ್ವತ ಪರಿಹಾರವಲ್ಲ ಯಾಕೆಂದರೆ ಈ ರೀತಿ ಸ್ಟಂಟ್ ಮಾಡಿಸಿಕೊಂಡರು 3-6 ತಿಂಗಳಿನಲ್ಲಿ ಮತ್ತೊಮ್ಮೆ ಮೊದಲನೇ ರೀತಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಟಾಟಾ ನ್ಯಾನೋ ಗಿಂತ ಕಡಿಮೆ ಬೆಲೆಯ ಕಾರು ಬಿಡುಗಡೆ, ಕಾರು ಕೊಂಡುಕೊಳ್ಳುವುದಕ್ಕೆ ಮುಗಿಬಿದ್ದ ಜನತೆ.!

ಆಗ ಮತ್ತೊಮ್ಮೆ ತಪಾಸಣೆಗೆ ಹೋದರು ಕೂಡ ಇದೇ ಉತ್ತರ ಸಿಗುವುದು ಮತ್ತೊಂದು ಭಾಗದಲ್ಲಿ ಬ್ಲಡ್ ವೆಸೆಲ್ ಬ್ಲಾಕ್ ಆಗಿದೆ ಸ್ಟಂಟ್ ಹಾಕಬೇಕು ಎಂದು ಈ ರೀತಿ ವರ್ಷಕ್ಕೆ 6 ಬಾರಿ ಸ್ಟಂಟ್ ಮಾಡಿರುವ ಉದಾಹರಣೆಗೆ ಇದೆ. ಈ ಚಿಕಿತ್ಸೆಗಳಿಗೆ ಒಳಗಾಗಿ ಹಣದ ಜೊತೆ ಆರೋಗ್ಯ ಹಾಳು ಮಾಡಿಕೊಂಡವರು ಕೂಡ ಇದ್ದಾರೆ ಹಾಗಾಗಿ ಇತ್ತೀಚೆಗೆ ಈ ರೀತಿ ಆರೋಗ್ಯ ಸಮಸ್ಯೆ ಎಂದು ಆಸ್ಪತ್ರೆ ಹೋಗುವುದಕ್ಕೆ ಭ’ಯವಾಗುತ್ತಿದೆ.

ಯಾಕೆಂದರೆ ಹೃದಯದ ಸಮಸ್ಯೆ ಎಂದು ಹೇಳಿಕೊಂಡು ಹೋದವರಿಗೆ ಕೊಲೆಸ್ಟ್ರಾಲ್ ಮಾತ್ರೆ ಹಾಗೂ ಬಿಪಿ ಮಾತ್ರೆಗಳನ್ನು ಕೂಡ ಬರೆದುಕೊಡುತ್ತಿದ್ದಾರೆ. ಅಲ್ಲದೆ ಪ್ರತಿಬಾರಿ ಕೂಡ ಸ್ಟಂಟ್ ಸಜೆಸ್ಟ್ ಮಾಡುವುದರಿಂದ ನಾವು ಅವರಿಗೆ ಪರ್ಮನೆಂಟ್ ಕಸ್ಟಮರ್ ಆಗಿದ್ದೇವಾ ಎಂದೆನಿಸದೇ ಇರದು. ಇದಕ್ಕೆಲ್ಲ ಶಾಶ್ವತ ಪರಿಹಾರ ಹಾಗೂ ನೈಸರ್ಗಿಕವಾದ ಪರಿಹಾರ ಸಿಗುವುದೇ ಎಂದು ಯೋಚಿಸುವವರು ಕೂಡ ಇದ್ದಾರೆ.

ಬಾಡಿಗೆ ಮನೆಯಲ್ಲಿ ಇರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ.!

ಖಂಡಿತವಾಗಿಯೂ ಇದೆ ಎಂದೇ ಹೇಳಬಹುದು. ಯಾಕೆಂದರೆ, ಈ ರೀತಿಯ ಆರೋಗ್ಯ ಸಮಸ್ಯೆಗಳು ಹಾಗೂ ಚಿಕಿತ್ಸೆಗಳು ಇತ್ತೀಚೆಗೆ ಹೆಚ್ಚಾಗಿರುವುದು. ಮೊದಲೆಲ್ಲಾ ಬಹಳ ಅಪರೂಪಕ್ಕೆ ಯಾರಿಗೋ ಒಬ್ಬರಿಗೆ ಈ ರೀತಿ ಸಮಸ್ಯೆ ಬರುತ್ತಿತ್ತು. ಆದರೆ ಈಗಿನ ಕಾಲದಲ್ಲಿ ತಪ್ಪಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಈ ರೀತಿ ಆಗುತ್ತಿದೆ ಇದನ್ನು ನಾವು ನೈಸರ್ಗಿಕವಾಗಿಯೇ ಸರಿಪಡಿಸಿಕೊಂಡರೆ ಆಸ್ಪತ್ರೆಗಳಿಗೆ ಅಲೆಯುವ ಅಥವಾ ಚಿಕಿತ್ಸೆಗಳಿಗೆ ಹಣ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ.

ಹೃದಯದ ರಕ್ತನಾಳಗಳಲ್ಲಿ ಬ್ಲಾಕೇಜ್ ಆಗಿದೆ ಎಂದ ಕೂಡಲೇ ಅದಕ್ಕೆ ಬೈಪಾಸ್ ರಕ್ತನಾಳಗಳು ರೆಡಿಯಾಗಿರುತ್ತವೆ. ಆದರೆ ಇದರ ಬಗ್ಗೆ ಎಲ್ಲೂ ಮಾಹಿತಿ ಹೇಳುವುದಿಲ್ಲ ಕೊಲೆಸ್ಟರ್ ಕಾರಣದಿಂದಾಗಿ ಈ ರೀತಿ ಬ್ಲಾಕ್ ಆಗಿದೆ ಎಂದು ಮಾತ್ರ ಹೇಳುವುದು. ನ್ಯಾಚುರಲ್ ಆಗಿ ಬ್ಲಾಕೆಜ್ ಕಡಿಮೆ ಆಗುವಂತೆ ಮಾಡಿಕೊಳ್ಳಬೇಕು.

ಇನ್ಮುಂದೆ BPL ರೇಷನ್ ಕಾರ್ಡ್ ಸಿಗಲ್ಲ.! ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡವರಿಗೆ ಶಾ-ಕಿಂಗ್ ನ್ಯೂಸ್.! ಆಹಾರ ಇಲಾಖೆಯಿಂದ ಅಧಿಕೃತ ಘೋಷಣೆ.!

ಉತ್ತಮವಾದ ಡಯಟ್ ಫಾಲೋ ಮಾಡುವುದು ಇದಕೊಂದು ಒಳ್ಳೆಯ ಪರಿಹಾರ. ಅದಕ್ಕಾಗಿ ಮಧ್ಯಾಹ್ನದ ಊಟದಲ್ಲಿ ಹೆಚ್ಚು ಫೈಬರ್ ಇರುವ ಮಿಲ್ಲೆಟ್ ಅಥವಾ ರಾಗಿ ಹಾಗೂ ಬ್ರೌನ್ ರೈಸ್ ಪದಾರ್ಥಗಳನ್ನು ಸೇವಿಸುವುದು, ತರಕಾರಿ ಮತ್ತು ಧಾನ್ಯಗಳನ್ನು ಹೆಚ್ಚಾಗಿ ಸೇವಿಸುವುದು ಈ ರೀತಿ ಫುಲ್ ಮೀಲ್ಸ್ ಋಟ ಮಾಡಬೇಕು. ಆದರೆ ಬೆಳಗ್ಗೆ ಮತ್ತು ರಾತ್ರಿ ಸಾಧ್ಯವಾದರೆ ಊಟವನ್ನು ಸ್ಕಿಪ್ ಮಾಡುವುದು ಒಳ್ಳೆಯದು. ಇಲ್ಲವಾದಲ್ಲಿ ಸೌತೆಕಾಯಿ ಅಥವಾ ಮೂಲಂಗಿಯ ಸೇವನೆ ಮಾಡಬೇಕು.

ಒಂದು ತಿಂಗಳು ಇದು ಕ’ಷ್ಟವಾಗಬಹುದು ಅಭ್ಯಾಸವಾದರೆ ನೀವೇ ಈ ಆಹಾರ ಪದ್ಧತಿಗೆ ಹೊಂದಿಕೊಳ್ಳುತ್ತೀರಿ. ಜೊತೆಗೆ ಯಥೇಚ್ಛವಾಗಿ ನೀರು ಸೇವನೆ ಮಾಡಬೇಕು, ಇದು ದೇಹದಲ್ಲಿರುವ ಟ್ಯಾಕ್ಸಿನ್ ಅಂಶವೆಲ್ಲ ಬೆವರಿನ ಮತ್ತು ಮೂತ್ರದ ಮೂಲಕ ಹೊರ ಹಾಕುತ್ತದೆ. ಕಾಫಿ ಟೀ ಅಭ್ಯಾಸಗಳನ್ನು ಬಿಟ್ಟುಬಿಡಬೇಕು. ಹೀಗೇ ನ್ಯಾಚುರಲ್ ಆಗಿ ಕೊಲೆಸ್ಟರ್ ಕಡಿಮೆ ಮಾಡಿಕೊಳ್ಳಬೇಕು.

Leave a Comment

%d bloggers like this: