Skip to content

Rishi The Power

Just another WordPress site

  • Useful Information
  • Government Schemes
  • Health Tips
  • Job News
  • Law Rights
  • Home
  • About Us
  • Contact Us
  • Privacy Policy
  • Terms and Conditions
  • Toggle search form

ಪ್ರಿಪ್ಯಾಬ್ ಕಂಟೇನರ್ ಮನೆಗಳು, ಕೇವಲ ಏಳು ದಿನಗಳಲ್ಲಿ ರೆಡಿ ಭೇಟಿ ಆಗುತ್ತವೆ, ಇಡೀ ಕರ್ನಾಟಕದಾದ್ಯಂತ ಡೆಲಿವರಿ ಕೂಡ ಸಿಗುತ್ತದೆ.!

Posted on February 26, 2024 By Rishi The Power No Comments on ಪ್ರಿಪ್ಯಾಬ್ ಕಂಟೇನರ್ ಮನೆಗಳು, ಕೇವಲ ಏಳು ದಿನಗಳಲ್ಲಿ ರೆಡಿ ಭೇಟಿ ಆಗುತ್ತವೆ, ಇಡೀ ಕರ್ನಾಟಕದಾದ್ಯಂತ ಡೆಲಿವರಿ ಕೂಡ ಸಿಗುತ್ತದೆ.!

 

WhatsApp Group Join Now
Telegram Group Join Now

ಈಗಿನ ಕಾಲದಲ್ಲಿ ಪ್ರಪಂಚ ಹೇಗೆ ಓಡುತ್ತಿದೆ ಎಂದರೆ ಯಾರಿಗೂ ಕೂಡ ಯಾವುದಾದರೂ ವಿಷಯಕ್ಕಾಗಿ ವರ್ಷಗಟ್ಟಲೆ ಕಾಯುವ ತಾಳ್ಮೆ ಇಲ್ಲ, ಹಣ ಇದ್ದರೆ ಸುಲಭವಾಗಿ ಏನು ಬೇಕಾದರೂ ಕ್ಷಣದಲ್ಲಿಯೇ ಕೊಂಡುಕೊಳ್ಳಬಹುದು. ಆದರೆ ಇವೆರಡು ವಿಷಯಕ್ಕೂ ಇರುವ ಸವಾಲು ಎಂದರೆ ಮನೆ ಕಟ್ಟಿಸುವ ವಿಷಯ.

ನಾವು ಎಷ್ಟೇ ಲೆಕ್ಕಾಚಾರ ಹಾಕಿಕೊಂಡು ಎಲ್ಲ ಸರಿ ಇದ್ದರು ಹಣಕಾಸಿನ ಕೊರತೆ ಆಗದೆ ಇದ್ದರೂ ನಾವು ನಮ್ಮ ಇಷ್ಟದ ಪ್ರಕಾರವಾಗಿ ಮನೆ ಕಟ್ಟಿಸಿ ಕೊಳ್ಳಬೇಕು ಎಂದರೆ ಕನಿಷ್ಠ ಇದಕ್ಕೆ ಒಂದು ವರ್ಷ ಸಮಯವಾದರು ಹಿಡಿಯುತ್ತದೆ. ಒಂದು ವೇಳೆ ನಿಮಗೆ ಒಂದು ವರ್ಷದವರೆಗೆ ಮನೆ ಕಟ್ಟಿಸಿಕೊಳ್ಳಲು ಕಾಯಲಾಗದ ಸ್ಥಿತಿಯಲ್ಲಿದ್ದರೆ ಅಥವಾ ಯಾವುದು ಒಂದು ಕಡೆಯಲ್ಲಿ ಬಹಳ ಅವಸರವಾಗಿ ನಿಮ್ಮ ಕಚೇಯ ಬ್ರಾಂಚ್ ತೆರೆಯಬೇಕಿದ್ದರೆ ಕಂಟೇನರ್ ಹೌಸ್ ಗಳು ನಿಮ್ಮ ಸಹಾಯಕ್ಕೆ ಬರುತ್ತವೆ.

ಕಂಟೇನರ್ ಹೌಸ್ ಬಹಳ ಬೇಗ ತಯಾರಾಗುತ್ತವೆ ಒಂದು ವಾರಕ್ಕೆ ನಿಮಗೆ ಬೇಕಾದ ನಿಮ್ಮ ಆಸಕ್ತಿಯ ಡಿಸೈನಂತೆ ಕಂಟೇನರ್ ಹೌಸ್ ಗಳು ರೆಡಿ ಆಗುತ್ತವೆ. ನೀವು ಯಾವ ಸ್ಥಳ ಬಯಸುತ್ತೀರಾ ಅಲ್ಲಿ ಇದು ನಿರ್ಮಾಣವಾಗುತ್ತದೆ. ಕಂಟೇನರ್ ಹೌಸ್ ಗಳನ್ನು ಪ್ರಿ ಪ್ಯಾಬ್ ಹೌಸ್ ಗಳು (Prefab house) ಎಂದು ಕೂಡ ಕರೆಯುತ್ತಾರೆ.

ಇದರ ಒಂದು ಪ್ಲಸ್ ಪಾಯಿಂಟ್ ಏನೆಂದರೆ, ಬಹಳ ಬೇಗ ರೆಡಿಯಾಗುತ್ತದೆ ಅನ್ನುವುದರ ಜೊತೆಗೆ ಮುಂದೊಂದು ದಿನ ನೀವು ಈ ಡಿಸೈನ್ ಬೇಡ ಬೇರೆ ಡಿಸೈನ್ ಬೇಕು ಎಂದರೆ ಕಡಿಮೆ ಖರ್ಚಿನಲ್ಲಿ ಇದೇ ವಸ್ತುಗಳಿಂದ ಬದಲಾಯಿಸಿಕೊಳ್ಳಬಹುದು ಯಾಕೆಂದರೆ ಈ ರೀತಿ ಮನೆಗಳ ನಿರ್ಮಾಣ ಆಗುತ್ತಿರುವುದು ಪೂರ್ತಿ ಕಬ್ಬಿಣದಿಂದಾಗಿ.

ಪ್ರೀ ಪ್ಯಾಬ್ ಹೌಸ್ ಗಳೋ ಅಥವಾ ನಿಜವಾಗಿಯೂ ಸಿಮೆಂಟ್ ನಿಂದ ಕಟ್ಟಲಾದ ಕಟ್ಟಡವೋ ಎಂದು ವ್ಯತ್ಯಾಸ ಗೊತ್ತೇ ಆಗುವುದಿಲ್ಲ ಅಷ್ಟರ ಮಟ್ಟಿಗೆ ಪ್ರೀ ಪ್ಯಾಬ್ ಕಂಟೇನರ್ ಮನೆಗಳು ಲುಕ್ ಹೊಂದಿರುತ್ತವೆ. ಒಂದು ಸಿವಿಲ್ ಮನೆಗೆ ನೀವು ಯಾವೆಲ್ಲಾ ಸೌಲಭ್ಯಗಳನ್ನು ಹೊಂದಿರುತ್ತೀರ ಮತ್ತು ಏನೆಲ್ಲ ಡಿಸೈನ್ ಗಳನ್ನು ಮಾಡಿಸಬಹುದು ಸಂಪೂರ್ಣವಾಗಿ ಅದೆಲ್ಲವನ್ನು ಕೂಡ ಯಾವುದೇ ಕಾಂಪ್ರಮೈಸ್ ಇಲ್ಲದಂತೆ ಮಾಡಿಕೊಡುತ್ತಾರೆ.

ಮನೆಗಳಿಗಿಂತ ಹೆಚ್ಚಾಗಿ ಕಚೇರಿಗಳಿಗೆ ತೋಟಗಳಲ್ಲಿ ಮಾಡುವಂತಹ ಮನೆಗಳಿಗೆ ಈ ಪ್ರಿ ಪ್ಯಾಬ್ ಹೌಸ್ ಮಾಡಿಕೊಳ್ಳಲು ಬಯಸುತ್ತಾರೆ. ಯಾಕೆಂದರೆ ಇದು ಪೋರ್ಟೆಬಲ್ ಕ್ಯಾಬಿನ್ ಗಳನ್ನು ಹೊಂದಿದೆ. ಕಬ್ಬಿಣದಿಂದ ಆಗಿರುವ ಮಾತ್ರಕ್ಕೆ ತುಂಬಾ ಶೆಖೆ ಇರುತ್ತದೆ ಬಿಸಿ ಇರುತ್ತದೆ ಎನ್ನುವ ರೀತಿಯೆಲ್ಲಾ ಅನುಮಾನ ಪಡಬೇಕಿಲ್ಲ.

ರೂಪ್ ನಲ್ಲಿ ಗ್ಲಾಸ್ ಫಿಟ್ಟಿಂಗ್ ಮಾಡಿ ತುಂಬಾ ಚೆನ್ನಾಗಿ ಕವರ್ ಮಾಡಿ ಕೊಟ್ಟಿರುತ್ತಾರೆ. ಇದು ಒಳಗಿನಿಂದ ನೋಡಲು ಒಂದು ಮನೆಯ ರೀತಿಯಲ್ಲಿ ಇದ್ದು ಅಷ್ಟೇ ತಂಪನ್ನು ಕೂಡ ನೀಡುತ್ತದೆ. ಟ್ಯೂಬ್ ಲೈಟ್, ಫ್ಯಾನ್, ನೀರಿನ ವ್ಯವಸ್ಥಿತ ಸೌಕರ್ಯ ಒಂದು ಮನೆಯಲ್ಲಿ ಯಾವ ರೀತಿ ಇರುತ್ತದೆ ಹಾಗೆಯೇ ಇರುತ್ತದೆ.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಇಂತಹ ಮನೆಗಳನ್ನು ಮಾಡಿಕೊಳ್ಳಲು ಇಷ್ಟಪಡುತ್ತಿದ್ದಾರೆ. ನೀವು ಕೂಡ ಈ ರೀತಿ ಆಸಕ್ತಿ ಹೊಂದಿದ್ದರೆ ಕೆಲವು ಪ್ರತಿಷ್ಠಿತ ಕಂಪನಿಗಳಿದ್ದು ಆ ಕಚೇರಿಗಳಿಗೆ ಭೇಟಿ ಕೊಟ್ಟರೆ ನೀವು ಈಗಾಗಲೇ ರೆಡಿಯಾಗಿರುವ ಮನೆಗಳನ್ನು ನೋಡಬಹುದು.

ನಂತರ ಇಷ್ಟ ಆದರೆ ಕರ್ನಾಟಕದಾದ್ಯಂತ ಯಾವುದೇ ಸ್ಥಳಗಳಲ್ಲಿ ಮನೆ ಕಛೇರಿ ಅಥವಾ ಫಾರ್ಮ್ಸ್ ಕೇಳಿದರು ಬಂದು ಅವರೇ ನಿರ್ಮಿಸಿ ಕೊಡುತ್ತಾರೆ. ಇತರ ಕುರಿತಾದ ಡಿಟೇಲ್ ಗಾಗಿ ಈ ವಿಡಿಯೋ ನೋಡಿ ಮತ್ತು ಹೆಚ್ಚಿನ ವಿವರಗಳಿಗಾಗಿ ಆಸಕ್ತಿ ಇದ್ದರೆ ಈ ಕಚೇರಿ ವಿಳಾಸಕ್ಕೆ ಭೇಟಿ ಕೊಡಿ.

AR Portable Cabins
No.128, ಮಂಡೂರು,
ನ್ಯೂ ಬಾಲ್ವಿನ್ ಸ್ಕೂಲ್ ಹತ್ತಿರ,
ಹಳೆ ಮದ್ರಾಸ್ ರೋಡ್,
ಬೆಂಗಳೂರು.
09663310008
09663178603
09763230005

 

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
Useful Information
WhatsApp Group Join Now
Telegram Group Join Now

Post navigation

Previous Post: CSC ಸೆಂಟರ್ ತೆಗೆಯುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ID ಪಡೆಯಲು ಮೊಬೈಲ್ ನಲ್ಲಿ ಅರ್ಜಿ ಹಾಕುವುದು ಹೇಗೆ.? ಇಲ್ಲಿದೆ ನೋಡಿ ಮಾಹಿತಿ.!
Next Post: ಅಡಿಕೆ ಬದಲು ಚಕ್ಕೆ ಬೆಳೆದರೆ ರೈತನಿಗೆ ಹೆಚ್ಚಿನ ಲಾಭ, ಚಕ್ಕೆ ಬೆಳೆಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ.?

Leave a Reply Cancel reply

Your email address will not be published. Required fields are marked *

  • About Us
  • Contact Us
  • Privacy Policy
  • Terms and Conditions

Recent Posts

  • Gruhalakshmi: ಗೃಹಲಕ್ಷ್ಮೀ ಯೋಜನೆ ಹಣ 4000 ರೂಪಾಯಿಗೆ ಏರಿಕೆ.! March 21, 2025
  • Gold ಚಿನ್ನದ ಮೇಲೆ ಸಾಲ ಪಡೆದವರಿಗೆ – RBI ನಿಂದ ಹೊಸ ನಿಯಮ.! March 20, 2025
  • Loan: ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು 5 ಲಕ್ಷ ದಂಡ.! March 20, 2025
  • DOT ದೂರಸಂಪರ್ಕ ಇಲಾಖೆ ನೇಮಕಾತಿ ಟೆಲಿಕಾಂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ February 25, 2025
  • IOCL ನೇಮಕಾತಿ – 457 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ February 25, 2025

Archives

  • March 2025
  • February 2025
  • January 2025
  • August 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022

Copyright © 2025 Rishi The Power.


Developed By Top Digital Marketing & Website Development company in Mysore