ಪುನೀತ್ ರಾಜ್‌ಕುಮಾರ್ ಅವರು ನಮ್ಮೆಲ್ಲರನ್ನು ಹಗಲಿ ಇನ್ನೇನು ಒಂದು ವರ್ಷಗಳ ಹತ್ತಿರ ಆಗುತ್ತಿದೆ ಆದರು ಸಹ ಅವರನ್ನು ಇನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ನಗುವಿನ ಒಡೆಯನ ನಗು, ಮಾತು, ನಡತೆ, ವಿನಯತೆ, ನುಡಿ ಎಲ್ಲವೂ ಸಹ ನಮ್ಮ ಕಣ್ಣಲ್ಲಿ ಇನ್ನೂ ಕಟ್ಟುವಂತಿದೆ. ಇದೀಗ ಅಪ್ಪು ಅವರು ಎಷ್ಟು ಆಸ್ತಿಯನ್ನು ಇಟ್ಟಿದ್ದಾರೆ ಎಂಬ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಚರ್ಚೆಯಾಗುತ್ತಿದೆ ಹೌದು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದು ಹಾಗೆಯೇ ಇನ್ನಿತರ ಮೂಲಗಳಿಂದ ಅಪ್ಪು ಅವರಿಗೆ ಆದಾಯ ಬರುತ್ತಿತ್ತು. ಬರುತ್ತಿದ್ದ ಆದಾಯವನ್ನು ಅಪ್ಪು ಅವರು ಏನು ಮಾಡುತ್ತಿದ್ದರು ಹಾಗೆಯೇ ತಮ್ಮ ಹೆಂಡತಿ ಮಕ್ಕಳಿಗಾಗಿ ಎಷ್ಟು ಹಣವನ್ನು ಮೀಸಲಿಟ್ಟಿದ್ದಾರೆ ಎನ್ನುವಂತಹ ಸಾಕಾಷ್ಟು ವಿಷಯಗಳು ಈಗ ಕೇಳಿ ಬರುತ್ತಿವೆ.
ನಮಗೆಲ್ಲರಿಗೂ ಗೊತ್ತಿರುವ ಹಾಗೆ ಪುನೀತ್ ರಾಜ್‌ಕುಮಾರ್ ಅವರು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಇವರಿಗೆ ಇಬ್ಬರು ಮುದ್ದಾದ ಎರಡು ಹೆಣ್ಣು ಮಕ್ಕಳು ಸಹ ಇದ್ದಾರೆ. ಈಗ ಈ ಎರಡು ಹೆಣ್ಣು ಮಕ್ಕಳು ಮತ್ತು ಅಶ್ವಿನಿ ಅವರಿಗೆ ಅಪ್ಪು ಅವರು ಏನನ್ನು ಇಟ್ಟು ಹೋಗಿದ್ದಾರೆ ಎಂದು ಕೆಲವಂದಷ್ಟು ಪ್ರಶ್ನೆಗಳು ವೈರಲ್ ಆಗುತ್ತಿವೆ. ಅಪ್ಪು ಅವರು ದುಡಿಯುತ್ತಿದ್ದಂತಹ ಬಹುತೇಕ ಅರ್ಧದಷ್ಟು ಹಣವನ್ನು ಅವರು ಸಮಾಜಸೇವೆಗಾಗಿ ಖರ್ಚು ಮಾಡಿದ್ದಾರೆ ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಗೋಶಾಲೆಗಳು ಹಾಗೆ ಹೆಣ್ಣು ಮಕ್ಕಳ ಶಿಕ್ಷಣ ಇನ್ನಿತರ ಸಾಕಷ್ಟು ಜನರು ಸಹಾಯಬೇಕೆಂದು ಬಂದರೆ ಅವರು ಸಹಾಯ ಹಸ್ತವನ್ನು ನೀಡಿದ್ದಾರೆ.
ಇಷ್ಟೆಲ್ಲಾ ಮಾಡಿರುವಂತಹ ನಮ್ಮ ಪರಮಾತ್ಮ ಇಂದು ನಮ್ಮೊಟ್ಟಿಗೆ ಇಲ್ಲ ಎಂದು ನೆನಪು ಮಾಡಿಕೊಳ್ಳುವುದೇ ನಮಗೆ ನೋವಿನ ಸಂಗತಿ. ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡ ನಂತರ ಸಾಕಷ್ಟು ಜನರು ನೋವನ್ನು ಇಂದಿಗೂ ಸಹ ಅನುಭವಿಸುತ್ತಾರೆ. ಅದರಂತೆ ಅಶ್ವಿನಿ ಅವರು ಸಹ ಯಾವುದೇ ಒಂದು ಕಾರ್ಯಕ್ರಮಗಳಿಗೆ ಹೋದರು ಅಪ್ಪು ಅವರನ್ನು ನೆನೆದು ಕಣ್ಣೀರು ಇಡುತ್ತಾರೆ ಇನ್ನು ಎಲ್ಲೇ ಯಾವ ಕಾರ್ಯಕ್ರಮಗಳು ನಡೆದರು ಸರಿ ಅಲ್ಲಿ ಅಪ್ಪು ಅವರ ಕುರಿತಾದ ಮಾತುಗಳು ಇಲ್ಲದೆ ಇರುವುದಿಲ್ಲ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಸಹ ಅಪ್ಪು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಯಾವುದೇ ಒಂದು ಒಳ್ಳೆಯ ಕೆಲಸ ಪ್ರಾರಂಭ ಮಾಡುವ ಮೊದಲು ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿ ನಂತರ ಆ ಕಾರ್ಯಕ್ರಮವನ್ನು ಶುರು ಮಾಡುತ್ತಾರೆ ಹಾಗಾಗಿ ನಮ್ಮ ಜೊತೆಯಲ್ಲಿ ನಮ್ಮ ಮನಸ್ಸಿನಲ್ಲಿ ಅಪ್ಪು ಸದಾ ಇದ್ದಾರೆ.
ಅಪ್ಪು ಅವರು ತಮ್ಮ ಹೆಂಡತಿ ಮಕ್ಕಳಿಗಾಗಿ ಇಟ್ಟಿರುವ ಆಸ್ತಿಯ ಮೌಲ್ಯವನ್ನು ನೋಡುವುದಾದರೆ ಅಶ್ವಿನಿ ಅವರ ಬಳಿಯಲ್ಲಿ 1 ಕೆಜಿ ಚಿನ್ನ ಹಾಗೆಯೇ 100 ಕೋಟಿ ಮೌಲ್ಯದ ನಗದು ಹಣ ಅವರ ಬಳಿ ಇದೆ ಎಂದು ಕೆಲವು ಮೂಲಗಳ ಪ್ರಕಾರ ತಿಳಿದು ಬರುತ್ತಿದೆ. ಹಾಗೆಯೇ ಬೆಂಗಳೂರಿನ ಸದಾಶಿವನಗರದಲ್ಲಿ ಅಪ್ಪು ಅವರು ತಮ್ಮ ಹೆಂಡತಿ ಮಕ್ಕಳಿಗಾಗಿ ಒಂದು ದೊಡ್ಡದಾದಂತಹ ಬೃಹತ್ ಬಂಗಲೆಯನ್ನು ನಿರ್ಮಾಣ ಮಾಡಿದ್ದಾರೆ, ಅಷ್ಟೇ ಅಲ್ಲದೆ ತಮ್ಮ ತಂದೆಯ ಊರಾದಂತಹ ಗಾಜನೂರಿನಲ್ಲಿ ಅತ್ಯದ್ಭುತವಾದ ಒಂದು ಸುಂದರ ಮನೆಯನ್ನು ನಿರ್ಮಿಸಿದ್ದಾರೆ. ಇದರ ಜೊತೆಗೆ ಅಪ್ಪು ಅವರು ಬಳಸುತ್ತಿದ್ದಂತಹ ಎರಡು ಲ್ಯಾಂಬೋರ್ಗಿನಿ ಕಾರುಗಳು. ಕೋಟಿಗಟ್ಟಲೆ ಬೆಲೆ ಬಾಳುವ ಬೈಕ್ಗಳು ಬೈಕ್ಗಳು ಈಗ ಅಶ್ವಿನಿ ಅವರ ಮನೆಯಲ್ಲಿ ಇದೆ. ಇಷ್ಟೆಲ್ಲಾ ಆಸ್ತಿ ಹಂತಸ್ತನು ಹೊಂದಿದ್ದರು ಸಹ ಅಶ್ವಿನಿ ಮತ್ತು ಅವರ ಮಕ್ಕಳಿಗೆ ಪಪ್ಪು ಅವರು ಇದ್ದ ಹಾಗೆ ಆಗುವುದಿಲ್ಲ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.