ಕನ್ನಡ ಚಿತ್ರರಂಗದ ನಂಬರ್ ಒನ್ ಸ್ಟಾರ್ ನಟ ಯಾರು ಗೊತ್ತಾ.? ಗೂಗಲ್ ಬಿಚ್ಚಿಟ್ಟ ಮಾಹಿತಿ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರ.

ಭಾರತೀಯ ಚಿತ್ರರಂಗದ ಬಾಸ್ ಯಾರು ಎಂದು ಗೂಗಲ್ ಸರ್ಚ್ ಮಾಡಿದಾಗ ಬರುವಂತಹ ಹೆಸರು ನೀವೇನಾದರೂ ತಿಳಿದರೆ ಖಂಡಿತ ಆಶ್ಚರ್ಯ ಪಡುತ್ತೀರಾ ಹೌದು ನಮ್ಮ ಕರ್ನಾಟಕದ ನಟ ಇಷ್ಟರಮಟ್ಟಿಗೆ ಬೆಳವಣಿಗೆ ಆಗಿರುವುದು ನಮ್ಮೆಲ್ಲರ ಹೆಮ್ಮೆ ಹೌದು ಸ್ಯಾಂಡಲ್ ವುಡ್‌ ನ ಹಲವಾರು ನಾಯಕ ನಟರುಗಳಲ್ಲಿ ಕರ್ನಾಟಕ ಭಾರತದ ಬಾಸ್ ಎಂದೆ ಗುರುತಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಇದಕ್ಕೆ ಒಂದು ಗತ್ತು ಗಾಂಭೀರ್ಯ ಹಾಗೆಯೇ ಚಿತ್ರರಂಗದಲ್ಲಿ ತನ್ನದೇ ಆದಂತಹ ದೊಡ್ಡ ಸ್ಥಾನವನ್ನು ಹೊಂದಿರಬೇಕು. ಭಾರತೀಯ ಚಿತ್ರರಂಗದ ಬಾಸ್ ಬೇರೆ ಯಾರು ಅಲ್ಲ ಅದು ನಮ್ಮ ಡಿ ಬಾಸ್ ಕೇವಲ ಹೆಸರಿಗೆ ಮಾತ್ರ ಡಿ ಬಾಸ್ ಎನಿಸಿಕೊಂಡಿಲ್ಲ ಇವರ ಅಪಾರ ಅಭಿಮಾನಿ ಬಳಗವು ಈ ಒಂದು ವಿಷಯವನ್ನು ತಿಳಿದು ತುಂಬಾ ಖುಷಿಪಟ್ಟಿದ್ದಾರೆ.

WhatsApp Group Join Now
Telegram Group Join Now

ನಮ್ಮ ಕನ್ನಡಕ್ಕೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರುವಂತಹ ಡಿ ಬಾಸ್ ದರ್ಶನ್ ಅವರಿಗೆ ಫ್ಯಾನ್ ಬೇಸ್ ಎನ್ನುವಂತಹದ್ದು ಕರ್ನಾಟಕದ ಗಡಿಯನ್ನು ದಾಟಿದೆ ಕರ್ನಾಟಕದ ಆಚೆಗೂ ಸಹ ನಮ್ಮ ದರ್ಶನ್ ಅವರ ಅಭಿಮಾನಿ ಬಳಗವು ಇದೆ. ಕನ್ನಡದ ಹಿರಿಯ ನಟ ತೂಗುದೀಪ ಶ್ರೀನಿವಾಸ್ ಅವರ ಮಗನಾದಂತಹ ದರ್ಶನ್ ಅವರು ಚಿತ್ರರಂಗಕ್ಕೆ ಬರುವಂತಹ ಸಮಯದಲ್ಲಿ ಇವರಿಗೆ ತುಂಬಾ ಕಷ್ಟ ಇತ್ತು, ಲೈಟ್ ಬಾಯ್ ಆಗಿ ಕೆಲಸ ಮಾಡಿಕೊಂಡು ನಂತರದಲ್ಲಿ ಹೀರೋ ಸ್ಥಾನವನ್ನು ಗಿಟ್ಟಿಸಿಕೊಂಡರು ಇವರ ಸಿನಿ ಪಯಣ ಪ್ರಾರಂಭದಲ್ಲಿ ತುಂಬಾ ಕಷ್ಟಕರದಿಂದ ಕೂಡಿತ್ತು, ಆದರೂ ಸಹ ದರ್ಶನ್ ಅವರು ತಮ್ಮ ಛಲವನ್ನು ಬಿಡದೆ ಮುನ್ನುಗ್ಗಿದರು ಆದ್ದರಿಂದ ಇವರು ನಮ್ಮ ಕರ್ನಾಟಕದಲ್ಲಿ ಡಿ ಬಾಸ್ ಎನಿಸಿಕೊಂಡಿದ್ದಾರೆ.

ದರ್ಶನ್ ಅವರನ್ನು ಬಾಕ್ಸ್ ಆಫೀಸ್ ನ ಸುಲ್ತಾನ ಎಂದೇ ಕರೆಯಲಾಗುತ್ತದೆ ಏಕೆಂದರೆ ಇವರ ಸಿನಿಮಾಗಳು ಅಷ್ಟರಮಟ್ಟಿಗೆ ಚಿತ್ರಮಂದಿರದಲ್ಲಿ ಮುನ್ನುಗ್ಗುತ್ತವೆ ದರ್ಶನ್ ಅವರ ಅಭಿಮಾನಿಗಳು ಇವರನ್ನು ಡಿ ಬಾಸ್ ಎಂದೆ ಕರೆಯುತ್ತಾರೆ ಇವರ ಅಭಿಮಾನಿಗಳಿಗೆ ಅಷ್ಟೇ ಡಿ ಬಾಸ್ ಅಲ್ಲ ಇವರು ಭಾರತೀಯ ಚಿತ್ರರಂಗಕ್ಕೆ ಡಿ ಬಾಸ್ ಎನ್ನುವಂತಹದ್ದು ಇದೀಗ ಪ್ರೂವ್ ಆಗಿದೆ. ಭಾರತ ಚಿತ್ರರಂಗದಲ್ಲಿ ಅನೇಕ ಇಂಡಸ್ಟ್ರಿಗಳಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಬಾಲಿವುಡ್ ಹಾಗೂ ಬೇರೆ ಚಿತ್ರರಂಗಗಳು ಸಹ ಇದೆ. ಆದರೆ ಎಲ್ಲಾ ಚಿತ್ರರಂಗಗಳನ್ನು ಮೀರಿ, ಡಿಬಾಸ್ ಅವರ ಹೆಸರು ‘ಬಾಸ್ ಆಫ್ ಇಂಡಿಯನ್ ಸಿನಿಮಾ’ ಎಂದು ಸರ್ಚ್ ಮಾಡಿದಾಗ ಬಂದಿರುವುದು ನಿಜಕ್ಕೂ ಹೆಮ್ಮೆಯ ಮತ್ತು ಸಂತೋಷದ ವಿಚಾರ. ಇನ್ನು ಡಿಬಾಸ್ ಅವರ ಬಗ್ಗೆ ಹೇಳುವುದಾದರೆ ದರ್ಶನ್ ಅಂದ್ರೆ ಕರ್ನಾಟಕದಲ್ಲಿ ಎಂದಿಗೂ ಮುಗಿಯದ ಕ್ರೇಜ್.

ನಟ ದರ್ಶನ್ ಅವರ ಸಿನಿಮಾಗಳ ವಿಷಯ ಅಂದರಂತೂ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ. ದರ್ಶನ್ ಅವರ ಸಿನಿಮಾಗಳು ರಿಲೀಸ್ ಆದರೆ ಸಾಕು ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ ಅಷ್ಟರಮಟ್ಟಿಗೆ ಇವರ ಅಭಿಮಾನಿಗಳು ಡಿ ಬಾಸ್ ಅವರನ್ನು ದೇವರು ಎಂದೇ ಕರೆಯುತ್ತಾರೆ. ಇವರ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿರುತ್ತಾರೆ. ದರ್ಶನ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿರುವಂತಹ ನಿರ್ಮಾಪಕರಿಗೆ ಖಂಡಿತವಾಗಿಯೂ ಒಳ್ಳೆಯ ಕಲೆಕ್ಷನ್ ಇದ್ದೇ ಇರುತ್ತದೆ ಆದ್ದರಿಂದಲೇ ಇವರನ್ನು ಬಾಕ್ಸ್ ಆಫೀಸ್ ನ ಸುಲ್ತಾನ ಎಂದು ಕರೆಯುತ್ತಾರೆ ಇವರ ಡೇಟ್ಸ್ ಗಳಿಗಾಗಿ ಸಾಕಷ್ಟು ಜನ ನಿರ್ಮಾಪಕರು ಕಾಯುತ್ತಿರುತ್ತಾರೆ. ಭಾರತೀಯ ಚಿತ್ರರಂಗದ ಡಿ ಬಾಸ್ ದರ್ಶನ್ ಅವರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now