ಮಗಳು ಓದುತ್ತಿದ್ದ ಸ್ಕೂಲ್ ಗೆ ಅಪ್ಪು ಸರ್ಪ್ರೈಸ್ ಎಂಟ್ರಿ ಕೊಟ್ಟಾಗ ವಂದಿತ ರಿಯಾಕ್ಷನ್ ಹೇಗಿತ್ತು ಗೊತ್ತಾ.? ಈ ಅಪರೂಪದ ವಿಡಿಯೋ ನೋಡಿ

ನಟ ಪುನೀತ್ ರಾಜಕುಮಾರ್ ಅವರು ಕೇವಲ ಸಿನಿಮಾಗಳಲ್ಲಿ ಮಾತ್ರ ಹೀರೋ ಆಗದೆ ನಿಜ ಜೀವನದಲ್ಲಿಯೂ ಸಹ ಹೀರೊ ಎನಿಸಿಕೊಂಡಿದ್ದರು ತಮ್ಮ ಅಭಿಮಾನಿಗಳಿಗೆ ತಮ್ಮ ಕುಟುಂಬಕ್ಕೆ ಹಾಗೆ ತಮ್ಮ ಮಕ್ಕಳಿಗೆ ನಿಜವಾದ ಹೀರೋ ಎನಿಸಿಕೊಂಡಿದ್ದರು. ಅದೆಷ್ಟೋ ಕಷ್ಟ ಎಂದು ಬಂದವರಿಗೆ ಸಹಾಯಸ್ತವನ್ನು ನೀಡಿರುವ ಪುನೀತ್ ರಾಜ್‌ಕುಮಾರ್ ಅವರು ಫ್ಯಾಮಿಲಿ ಮ್ಯಾನ್ ಆಗಿ ತಮ್ಮ ಮಕ್ಕಳನ್ನು ತುಂಬಾ ಉತ್ತಮ ರೀತಿಯಲ್ಲಿ ಬೆಳೆಸಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಸರಳತೆಗೆ ವಿನಯತೆಗೆ ಮತ್ತೊಂದು ಹೆಸರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಅಪ್ಪು ಅವರ ಮುಗ್ದ ನಗು ಚುರುಕಾದ ಮಾತು ಕನ್ನಡವನ್ನು ಮಂತ್ರ ಮುಗ್ದಗೊಳಿಸಿವೆ.

WhatsApp Group Join Now
Telegram Group Join Now

ಕನ್ನಡ ಸಿನಿಮಾ ರಂಗದಲ್ಲಿ ಯಾವುದೇ ವಿವಾದಗಳಿಗೆ ಸಿಲುಕದೆ ಇರುವ ಹಲವಾರು ನಟರಲ್ಲಿ ಅಪ್ಪು ಕೂಡ ಒಬ್ಬರು ಅಪ್ಪು ಬಾಲ್ಯದಿಂದಲೇ ಸಿನಿಮಾ ನಂಟನ್ನು ಬೆಳೆಸಿದರು. ಬಾಲ್ಯ ನಟನಾಗಿ ಹಲವಾರು ಚಿತ್ರಗಳಲ್ಲಿ ಚುರುಕಾಗಿ ನಟಿಸಿದ್ದಾರೆ. ನಂತರ ದೊಡ್ಡವರ ಮೇಲೆ ಸಿನಿಮಾ ಬೇಡ ಎನ್ನುತ್ತಿದ್ದ ಪುನಿತ್ ರಾಜ್ ಕುಮಾರ್ ಅವರು ಅಪ್ಪು ಸಿನಿಮಾ ಮೂಲಕ ನಾಯಕ ನಟನಾಗಿ. ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ. ನಂತರ ಹಲಾವರ ಸಿನಿಮಾಗಳಲ್ಲಿ ನಟಿಸಿ ಟಾಪ್ ನಟನಾಗಿ ಬೆಳೆದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎನಿಸಿಕೊಂಡರು. ಡಾ. ರಾಜ್ ಕುಮಾರ್ ಅವರಂತೆಯೇ ಅಪ್ಪು ಕೂಡ ತಮ್ಮ ಅಭಿಮಾನಿಗಳನ್ನು ದೇವರಂತೆ ಕಾಣುತ್ತಾರೆ.

ಅಶ್ವಿನಿ ಅವರನ್ನು ಮದುವೆಯಾಗಿರುವ ಪುನೀತ್ ರಾಜ್ ಕುಮಾರ್ ಅವರು ತಮ್ಮ ಇಬ್ಬರು ಮಕ್ಕಳನ್ನು ತುಂಬಾ ಸರಳವಾಗಿ ಬೆಳೆಸಿದ್ದಾರೆ. ಅಪ್ಪು ಅವರ ಹೆಣ್ಣು ಮಕ್ಕಳು ಎಂದೂ ಕೂಡ ತಾವು ದೊಡ್ಡ ಸ್ಟಾರ್ ನಟನ ಮಕ್ಕಳು ಎಂದು ಬಿಂಬಿಸಿಕೊಂಡು ಬೀಗುವುದಿಲ್ಲ. ಇನ್ನೂ ದೊಡ್ಡ ಸ್ಟಾರ್ ನಟನ ಮಕ್ಕಳು ಎಂಬುವ ಮನೋಭಾವ ಇಲ್ಲದೇ ಅಪ್ಪು ತನ್ನ ಮಕ್ಕಳನ್ನು ತುಂಬಾ ಸರಳವಾಗಿ ಮತ್ತು ಶಿಸ್ತಿನಿಂದ ಬೆಳೆಸುತ್ತಿದ್ದಾರೆ. ಎಷ್ಟೇ ಶಿಸ್ತಿನಿಂದ ಮಕ್ಕಳನ್ನು ಅಪ್ಪು ಬೆಳೆಸಿದರು ಮನೆಯಲ್ಲಿ ತಮ್ಮ ಮಕ್ಕಳನದನು ಸ್ನೇಹಿತನ ರೀತಿಯಲ್ಲಿ ಖುಷಿಯಿಂದ ಇರುತ್ತಾರೆ. ಅಪ್ಪು ಅವರಿಗೆ ಮಕ್ಕಳು ಎಂದರೆ ಪಂಚಪ್ರಾಣ ಯಾವುದೇ ಮಕ್ಕಳನ್ನು ಕಂಡರೂ ಸಹ ಅವರನ್ನು ಅಪ್ಪಿಕೊಂಡು ಖುಷಿಪಡುತ್ತಾ ಇದ್ದರು. ಪುನೀತ್ ರಾಜ್‌ಕುಮಾರ್ ಅವರು ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಕುಟುಂಬಕ್ಕೆ ಅಂದರೆ ಹೆಂಡತಿ ಮಕ್ಕಳಿಗೆ ಕೊಡುವಂತಹ ಸಮಯವನ್ನು ಕೊಟ್ಟೆ ಕೊಡುತ್ತಿದ್ದರು.

ಇದೀಗ ಸಮಾಜಕ ಜಾಲತಾಣದಲ್ಲಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಮಕ್ಕಳ ಸ್ಕೂಲ್ ಗೆ ಹೋಗಿ ಅಲ್ಲಿ ಮಕ್ಕಳೊಂದಿಗೆ ಮಗುವಾಗಿರುವ ಒಂದು ವಿಡಿಯೋ ವೈರಲ್ ಆಗುತ್ತಿದೆ. ಹೌದು ತಮ್ಮ ಎಷ್ಟೇ ಬ್ಯುಸಿಯ ಸಮಯದಲ್ಲೂ ಪುನೀತ್ ರಾಜ್‌ಕುಮಾರ್ ಅವರು ನಮ್ಮ ಮಕ್ಕಳ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ ಹಾಗೆ ತಮ್ಮ ಮಕ್ಕಳು ಸ್ಕೂಲ್ ನಲ್ಲಿ ಎಷ್ಟು ಆಕ್ಟಿವ್ ಇದ್ದಾರೆ ಎಂದು ತಿಳಿದುಕೊಳ್ಳಲು ಹೋಗಿರುವಂತಹ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೇಳಬೇಕೆಂದರೆ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಹಾಗೂ ಮಕ್ಕಳು ಪುನೀತ್ ಅವರನ್ನು ಹೊರಗೆ ಕರೆದುಕೊಂಡು ಹೋದರೆ ಅವರಿಗೆ ಸಮಯವೇ ಸಿಗುತ್ತಿರಲಿಲ್ಲ ಬದಲಾಗಿ ಅಭಿಮಾನಿಗಳು ಅಪ್ಪ ಅವರನ್ನು ಸುತ್ತುವರೆಯುತ್ತಿದ್ದರು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now