ಒಬ್ಬ ಮನುಷ್ಯನ ದೇಹದಲ್ಲಿ ಯಾವುದೆಲ್ಲ ಅಂಗಗಳು ಇರುತ್ತದೆ ಅವೆಲ್ಲ ಅಂಗಗಳು ಕೂಡ ಅವನಿಗೆ ಅಷ್ಟೇ ಮುಖ್ಯವಾಗಿರುತ್ತದೆ ಪ್ರತಿಯೊಂದು ಅಂಗಗಳು ಕೂಡ ಒಂದೊಂದು ರೀತಿಯಾದಂತಹ ಪ್ರಯೋಜನಕ್ಕೆ ಬರುತ್ತದೆ ಹಾಗೂ ಅಷ್ಟೇ ಅವಶ್ಯಕತೆಯೂ ಕೂಡ ಇರುತ್ತದೆ ಅದೇ ರೀತಿಯಾಗಿ ಒಬ್ಬ ಮನುಷ್ಯನಿಗೆ ಬಾಯಿಯಲ್ಲಿರುವಂತಹ ಹಲ್ಲುಗಳು ಅವನು ಪ್ರತಿನಿತ್ಯ ಆಹಾರವನ್ನು ಸೇವಿಸುವುದಕ್ಕೆ ಅಷ್ಟೇ ಪ್ರಮುಖವಾಗಿ ಬೇಕಾಗಿರುವಂತಹ ಒಂದು ಅಂಗ ಎಂದೇ ಹೇಳಬಹುದು.
ನಾವು ತಿನ್ನುವಂತಹ ಯಾವುದೇ ಆಹಾರವನ್ನು ಸರಿಯಾದ ಕ್ರಮದಲ್ಲಿ ಅಗಿಯುವುದರ ಮುಖಾಂತರ ನಮ್ಮ ದೇಹದ ಒಳಗಡೆ ಆಹಾರವನ್ನು ಕಳಿಸುವಂತಹ ಪ್ರಕ್ರಿಯೆಯನ್ನು ನಮ್ಮ ಬಾಯಿಯಲ್ಲಿ ಇರುವಂತಹ ಹಲ್ಲುಗಳು ಮಾಡುತ್ತವೆ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಹಲ್ಲು ಬಹಳ ಮುಖ್ಯ. ಆದರೆ ಕೆಲವೊಬ್ಬರಿಗೆ ಬಾಯಿಯಲ್ಲಿ ಹಲ್ಲುಗಳು ಇರುವುದಿಲ್ಲ ಬದಲಿಗೆ ಯಾವುದಾದರೂ ಸಮಸ್ಯೆ ಬಂದು ಹಲ್ಲುಗಳನ್ನು ತೆಗೆಸಿರುತ್ತಾರೆ ಅಥವಾ ಹಲ್ಲು ಮುರಿದು ಹೋಗಿರುತ್ತದೆ.
ಅಂತವರು ಯಾವುದೇ ರೀತಿಯಾದ ಆಹಾರ ತಿನ್ನಲು ಸಾಧ್ಯವಿಲ್ಲ ಬಹಳ ಕಷ್ಟ ಪಡುತ್ತಿರುತ್ತಾರೆ ಆಗ ಅಂತವರು ಕೃತಕವಾಗಿ ಹಲ್ಲುಗಳನ್ನು ಹಾಕಿಸಿಕೊಳ್ಳುವುದರ ಮುಖಾಂತರ ಆಹಾರ ಪದಾರ್ಥಗಳನ್ನು ತಿನ್ನುತ್ತಿರುತ್ತಾರೆ ಆದರೆ ಎಷ್ಟೇ ಕೃತಕವಾಗಿ ಹಲ್ಲುಗಳನ್ನು ಹಾಕಿಸಿಕೊಂಡರೂ ಕೂಡ ನಮಗೆ ನೈಸರ್ಗಿಕ ವಾಗಿ ಬಂದಂತಹ ಹಲ್ಲುಗಳು ಮಾಡುವಂತಹ ಕೆಲಸವನ್ನು ಅವು ಮಾಡುವುದಿಲ್ಲ ಹಾಗೂ ಅವುಗಳನ್ನು ಅಷ್ಟೇ ಜೋಪಾನವಾಗಿ ನೋಡಿಕೊಳ್ಳಬೇಕಾಗಿರುತ್ತದೆ.
ಹಾಗಾದರೆ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೆಲವೊಬ್ಬರಿಗೆ ಬಾಯಿಯಲ್ಲಿ ಹಲ್ಲುಗಳಲ್ಲಿ ಹುಳ ಬಂದು ಹಲ್ಲುಗಳನ್ನು ಹಾಳು ಮಾಡುತ್ತಿರುತ್ತದೆ ಇದರಿಂದ ಅವರು ಹಲವಾರು ನೋವನ್ನು ಅನುಭವಿಸುತ್ತಿರುತ್ತಾರೆ. ನೀರನ್ನು ಕೂಡ ಕುಡಿಯುವುದಕ್ಕೆ ಅವರು ತುಂಬಾ ಕಷ್ಟ ಪಡುತ್ತಿರುತ್ತಾರೆ ಅಂತವರು ನೋವನ್ನು ತಡೆಯಲಾರದೆ ಹಲ್ಲನ್ನು ಕೀಳಿಸುತ್ತಾರೆ ಆದರೆ ಹಲ್ಲನ್ನು ಕೀಳಿಸಿದ ಮೇಲೆ ಯಾವುದೇ ಆಹಾರ ಪದಾರ್ಥಗಳನ್ನು ತಿನ್ನಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಅವರು ಯೋಚನೆ ಮಾಡುವುದಿಲ್ಲ.
ಬದಲಿಗೆ ನೋವನ್ನು ಅನುಭವಿಸಲು ಆಗುವುದಿಲ್ಲ ಎನ್ನುವ ಉದ್ದೇಶದಿಂದ ಅವರು ಹಲ್ಲನ್ನು ಕೀಳಿಸುತ್ತಾರೆ ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಅನುಸರಿಸಿದರೆ ನಿಮ್ಮ ಬಾಯಿಯಲ್ಲಿ ಇರುವಂತಹ ಹುಳುಗಳು ಬಾಯಿಯಿಂದ ಹೊರಗಡೆ ಬರುತ್ತದೆ ಹಾಗಾದರೆ ಈ ಒಂದು ವಿಧಾನವನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕು ಇದನ್ನು ಯಾವ ವಿಧಾನದಲ್ಲಿ ಮಾಡುವುದು.
ಜೊತೆಗೆ ನಮ್ಮ ಹಲ್ಲಿನಲ್ಲಿ ಯಾವುದೇ ರೀತಿಯಾದಂತಹ ಹುಳಗಳು ಬಾರದಂತೆ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ. ಇದಕ್ಕೆ ಬಹಳ ಮುಖ್ಯವಾಗಿ ಬೇಕಾಗಿರುವಂತಹ ಪದಾರ್ಥ ಯಾವುದು ಎಂದರೆ ನೆಲಗುಲ್ಲ ಇದನ್ನು ಗುಳ್ಳ ಕಾಯಿ ಎಂದು ಕೂಡ ಕರೆಯುತ್ತಾರೆ ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿ ಹೊಲ ಗದ್ದೆಗಳಲ್ಲಿ ಇದು ನಮಗೆ ಕಾಣಿಸುತ್ತದೆ ಇದರ ಒಳಗಡೆ ಇರುವಂತಹ ಬೀಜವನ್ನು ಚೆನ್ನಾಗಿ ಒಣಗಿಸಬೇಕು.
ನಂತರ ಸ್ವಲ್ಪ ಕೆಂಡ ಮಾಡಿಕೊಂಡು ಅದರ ಮೇಲೆ ಈ ಬೀಜವನ್ನು ಹಾಕಿದರೆ ಹೊಗೆ ಬರುತ್ತದೆ ನಂತರ ಅದರ ಮೇಲೆ ಒಂದು ಮಡಿಕೆಯನ್ನು ಇಟ್ಟು ಅದರಲ್ಲಿ ಒಂದು ಸಣ್ಣ ರಂಧ್ರವನ್ನು ಮಾಡುವುದರ ಮುಖಾಂತರ ಅದರೊಳಗೆ ಪರಂಗಿ ಹಣ್ಣಿನ ಗಿಡದ ಪೈಪ್ ಹಾಕಿ ಅದನ್ನು ಮುಚ್ಚಬೇಕು ನಂತರ ಅದರ ಮುಖಾಂತರ ಕೆಂಡದಿಂದ ಬರುವಂತಹ ಹೋಗಿಯನ್ನು ಬಾಯಿಗೆ ಎಳೆದುಕೊಂಡು ಸ್ವಲ್ಪ ಸಮಯ ಬಿಟ್ಟು ನಂತರ ಉಗುಳುವುದರಿಂದ ಕಲ್ಲಿನಲ್ಲಿರುವ ಹುಳಗಳು ಕೆಳಗೆ ಬೀಳುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.