ಸಕ್ಕರೆ ಕಾಯಿಲೆ ಇರುವವರು ತಪ್ಪದೇ ಇದನ್ನು ನೋಡಿ.! ಕೇವಲ 2 ನಿಮಿಷದಲ್ಲಿ ನಿಮ್ಮ ಜೀವನ ಬದಲಾಗುತ್ತದೆ.

 

ಈಗಾಗಲೇ ಈ ವಿಷಯದ ಬಗ್ಗೆ ಹೆಚ್ಚಾಗಿ ಎಲ್ಲರಿಗೂ ಕೂಡ ತಿಳಿಸಿದ್ದು ಅದರಲ್ಲೂ ಈ ದಿನ ಇದೆ ವಿಷಯವಾಗಿ ಮತ್ತಷ್ಟು ವಿಚಾರಗಳನ್ನು ಪ್ರತಿಯೊಬ್ಬರಿಗೂ ಕೂಡ ತಿಳಿಸಿ ಕೊಡಬೇಕಾಗಿದೆ ಅದೇನೆಂದರೆ ಬಹಳ ಹಿಂದಿನ ದಿನಗಳಲ್ಲಿ ಈ ರೀತಿಯಾದಂತಹ ಸಕ್ಕರೆ ಕಾಯಿಲೆ ಯಾರಲ್ಲೂ ಕೂಡ ಹೆಚ್ಚಾಗಿ ಇರಲಿಲ್ಲ ಬದಲಿಗೆ ಆಗಿನ ಕಾಲದಲ್ಲಿ ಅವರು ಸೇವನೆ ಮಾಡುತ್ತಿದ್ದಂತಹ ಆಹಾರ ಪದ್ಧತಿಯಾಗಲಿ ಹಾಗೂ ಅವರ ಜೀವನಶೈಲಿಯಾಗಲಿ ಅವೆಲ್ಲವೂ ಕೂಡ ಬಹಳ ಉತ್ತಮವಾಗಿರುತ್ತಿತ್ತು.

ಆದ್ದರಿಂದ ಅವರು ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರಲಿಲ್ಲ ಬದಲಿಗೆ ಆರೋಗ್ಯವಾಗಿ ಬಹಳಷ್ಟು ವರ್ಷಗಳವರೆಗೆ ಚೆನ್ನಾಗಿ ಇರುತ್ತಿದ್ದರು ಅದರಲ್ಲೂ ನೂರರಲ್ಲಿ ಎಷ್ಟೋ ಜನಕ್ಕೆ ಕೆಲವೊಂದು ಸಮಸ್ಯೆಗಳು ಉಂಟಾಗುತ್ತಿತ್ತು ಆದರೆ ಯಾರಲ್ಲೂ ಕೂಡ ಹೆಚ್ಚಿನ ತೊಂದರೆಗಳು ಕಾಣಿಸುತ್ತಿರಲಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ಐದರಲ್ಲಿ ನಾಲ್ಕು ಮಂದಿಗೆ ಡಯಾಬಿಟಿಸ್ ಸಮಸ್ಯೆ ಅಂದರೆ ಸಕ್ಕರೆ ಕಾಯಿಲೆ ಇದ್ದೇ ಇರುತ್ತದೆ ಎಂದೇಹೇಳಬಹುದು ಬಹಳ ಮುಖ್ಯವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತ ಮುಖ್ಯ ಅಂಶ ಏನು ಎಂದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಮಾಡುತ್ತಿರುವಂತಹ ತಪ್ಪಿನಿಂದ ಈ ಸಮಸ್ಯೆಗಳನ್ನು ನಾವೇ ತಮ್ಮ ಕೈಯಾರೆ ತಂದುಕೊಳ್ಳುತ್ತಿದ್ದೇವೆ ಎಂದು ಹೇಳಬಹುದು.

ಅದು ಹೇಗೆ ಎಂದರೆ ಬೆಳಗ್ಗಿನ ಸಮಯ ಪ್ರತಿಯೊಬ್ಬರೂ ಕೂಡ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಸಕ್ಕರೆಯಿಂದ ತಯಾರಿಸಿದಂತಹ ಕಾಫಿ ಟೀ ಹಾಲು ಹೀಗೆ ಇನ್ನಿತರ ಪದಾರ್ಥಗಳನ್ನು ತಿನ್ನುವುದರ ಮುಖಾಂತರ ಖಾಲಿ ಹೊಟ್ಟೆಗೆ ಸಕ್ಕರೆಯ ಅಂಶವನ್ನು ಸೇರಿಸುತ್ತಿದ್ದೇವೆ. ಅದರಲ್ಲೂ ಕೆಲವೊಬ್ಬರು ಕಾಫಿ, ಟೀ ಹಾಲು ಇವುಗಳ ಜೊತೆಗೆ ಹೆಚ್ಚಾಗಿ ಬ್ರೆಡ್ ಬಿಸ್ಕೆಟ್ ಹೀಗೆ ಕೆಲವೊಂದಷ್ಟು ಬೇಕರಿ ತಿನಿಸುಗಳನ್ನು ಕೂಡ ತಿನ್ನುತ್ತಿದ್ದಾರೆ.

ಇದರಿಂದ ನಮ್ಮ ದೇಹಕ್ಕೆ ಸಕ್ಕರೆಯ ಅಂಶ ಅಧಿಕವಾಗಿ ಸೇರುತ್ತಿದೆ ಇದು ಕೂಡ ಈ ಒಂದು ಕಾಯಿಲೆ ಹೆಚ್ಚಾಗುವುದಕ್ಕೆ ಪ್ರಮುಖವಾದ ಕಾರಣ ಎಂದೇ ಹೇಳಬಹುದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಬೆಳಗಿನ ಸಮಯ ಅದರಲ್ಲೂ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಸಕ್ಕರೆ ಅಂಶವನ್ನು ತಿನ್ನುವುದನ್ನು ನಿಲ್ಲಿಸಬೇಕು ಈ ರೀತಿ ತಿನ್ನುವುದರಿಂದ ನೇರವಾಗಿ ನಮ್ಮ ರಕ್ತದಲ್ಲಿ ಸಕ್ಕರೆಯ ಅಂಶ ಸೇರಿಕೊಳ್ಳುತ್ತದೆ ಇದರಿಂದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಹಾಗೂ ಡಯಾಬಿಟಿಸ್ ಸಮಸ್ಯೆ ಹೊಂದಿರುವವರಲ್ಲಿ ಕೆಲವೊಂದು ಗುಣಲಕ್ಷಣಗಳು ಕಾಣಿಸುತ್ತದೆ ಅದರಲ್ಲೂ ಬಹಳ ಮುಖ್ಯವಾಗಿ ಹೈಪೋಗ್ಲೈಸೀಮಿಯ ಎನ್ನುವುದು ಬಹಳ ಅಪಾಯಕಾರಿ ಎಂದು ಹೇಳಬಹುದು ಈ ರೀತಿಯ ತೊಂದರೆಯಿಂದ ಬಳಲುತ್ತಿರುವವರು ಕೆಲವೊಮ್ಮೆ ಸುಸ್ತಾಗಿ ಕೆಳಗೆ ಬೀಳಬಹುದು. ಜೊತೆಗೆ ಕೆಲವೊಮ್ಮೆ ಅವರಿಗೆ ಏನು ನಡೆಯುತ್ತಿದೆ ನಾನು ಯಾವ ಪರಿಸ್ಥಿತಿಯಲ್ಲಿ ಇದ್ದೇನೆ ಎನ್ನುವಂತಹ ಅರಿವು ಕೂಡ ಇರುವುದಿಲ್ಲ ಅಷ್ಟರಮಟ್ಟಿಗೆ ಇವರು ಸುಸ್ತಾಗಿರುತ್ತಾರೆ.

ಆದ್ದರಿಂದ ಅವರು ಕೆಲವೊಮ್ಮೆ ಹೊರಗಡೆ ಹೋದಂತಹ ಸಮಯದಲ್ಲಿ ನಿಮ್ಮ ಹತ್ತಿರ ಸ್ವಲ್ಪ ಸಕ್ಕರೆಯ ಅಂಶವನ್ನು ತೆಗೆದುಕೊಂಡು ಹೋಗುವುದು ಉತ್ತಮ. ಹೇಗೆ ನಾವು ಲೋ ಬ್ಲಡ್ ಶುಗರ್ ಎಂದು ಕರೆಯುತ್ತೇವೆ ಅದಕ್ಕಿಂತ ಕಡಿಮೆ ಮಟ್ಟದ್ದು ಈ ಹೈಪೋಗ್ಲೈಸೀಮಿಯ ಆದ್ದರಿಂದ ಇಂಥವರು ಕೆಲವೊಮ್ಮೆ ಸುಸ್ತಾಗಿ ಕೆಳಗೆ ಬಿದ್ದ ತಕ್ಷಣ ಅವರಿಗೆ ಸ್ವಲ್ಪಮಟ್ಟಿಗೆ ಬಾಯಲ್ಲಿ ಸಿಹಿ ಅಂಶವನ್ನು ಹಾಕುವುದರಿಂದ ಈ ಸಮಸ್ಯೆ ತಕ್ಷಣದಲ್ಲಿ ಕಡಿಮೆಯಾಗಬಹುದು.

ಏನಿದು ಡಯಾಬಿಟಿಸ್ ಎನ್ನುತ್ತಾರೆ ಸಕ್ಕರೆಯನ್ನೇ ಕೊಡಬೇಕು ಎಂದು ಹೇಳುತ್ತಾರೆ ಎಂದು ನೀವು ಊಹಿಸಬಹುದು ಹೌದು ಇದು ಸತ್ಯ ಇಂಥವರಿಗೆ ಆ ಸಮಯದಲ್ಲಿ ಸಕ್ಕರೆಯ ಅಂಶ ಬಹಳ ಪ್ರಮುಖವಾಗಿ ಅಗತ್ಯವಿರುತ್ತದೆ. ಆದ್ದರಿಂದ ಅವರಿಗೆ ಆ ಸಮಯದಲ್ಲಿ ಸಿಹಿ ಅಂಶ ಕೊಡುವುದು ಬಹಳ ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

 

Leave a Comment

%d bloggers like this: