ಈಗಿನ ಕಾಲದಲ್ಲಿ ಹಳ್ಳಿಯಲ್ಲಿ ಓದುತ್ತಿರುವ ಪ್ರತಿಯೊಬ್ಬರ ಕನಸು ಕೂಡ ಐಟಿ-ಬಿಟಿಯಲ್ಲಿ ಉದ್ಯೋಗ ಮಾಡಬೇಕು. ಬೆಂಗಳೂರು, ಹೈದರಾಬಾದ್, ದೆಹಲಿ ಗೆ ಹೋಗಿ ಸೆಟಲ್ ಆಗಬೇಕು ಎಂದು ಆದರೆ ನಿಜವಾದ ನೆಮ್ಮದಿ ಇರುವುದು ನಮ್ಮ ಬೇರುಗಳಾದ ಹಳ್ಳಿಗಳಲ್ಲಿ. ಆರೋಗ್ಯ ಎನ್ನುವುದು ಹಸಿರಿಗೆ ಸಮೀಪ ಎನ್ನುವುದು ಇನ್ನು ಅನೇಕರಿಗೆ ಅರ್ಥವಾಗಿಲ್ಲ.
ಎಷ್ಟೋ ಜನರು ಕಾಲೇಜಿಗೂ ಮುನ್ನ ಅಥವಾ ಕಾಲೇಜು ಸೇರುತ್ತಿದ್ದಂತೆ ಊರಿನೊಡಗಿನ ಬಾಂಧವ್ಯವನ್ನೇ ಕಳೆದುಕೊಂಡು ಊರಿಗೆ ನೆಂಟರಾಗಿ ಬಿಡುತ್ತಾರೆ. ಕಾಲೇಜು ಮುಗಿಯುತ್ತಿದಂತೆ ಉದ್ಯೋಗ ಆದರಂತು ಹಬ್ಬ ಹರಿದಿನಗಳಲ್ಲಿ ಊರಿಗೆ ಬಂದರೆ ಹೆಚ್ಚು, ಇಂತಹ ಜನರೇಷನ್ ನಲ್ಲಿ ನರ್ಸಿಂಗ್ ಓದಿದ ಹುಡುಗಿ ಒಬ್ಬಳು ನಂತರ ಮನಸ್ಸು ಬದಲಾಯಿಸಿಕೊಂಡು ನಮ್ಮ ಆಯುರ್ವೇದದ ಸಾರವನ್ನು ಇಡೀ ದೇಶಕ್ಕೆ ಮತ್ತು ಹೊರದೇಶಗಳಿಗೂ ಪಸರಿಸುವ ಕೆಲಸ ಮಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುತ್ತದೆ, ಇದು ಕಾಳಿ ನದಿಯ ಪ್ರದೇಶ. ಸುತ್ತಲೂ ಹಸಿರು ಕಾಡು ಇಲ್ಲಿನ ಮಣ್ಣಿನಲ್ಲೂ ಕೂಡ ಔಷಧೀಯ ಗುಣಗಳಿವೆ ಎನ್ನಬಹುದು. ಇನ್ನು ಗಿಡಮೂಲಿಕೆಗಳಂತೂ ಕೋಟಿಗಿಂತಲೂ ಹೆಚ್ಚು ಬೆಲೆ ಹೊಂದಿದೆ ಆದರೆ ಇದನ್ನು ಸರಿಯಾಗಿ ಬಳಸುವ ವಿಧಾನ ಗೊತ್ತಿರಬೇಕು ಅಷ್ಟೇ.
ಇಲ್ಲಿರುವ ವನ್ಯಸಿರಿಯ ಬಗ್ಗೆ ತಿಳಿದ ತನುಶ್ರೀ ಎನ್ನುವ ಮಹಿಳೆ ಒಬ್ಬರು ತಾನು ಉದ್ಯೋಗಹರಸಿ ನಗರ ಪ್ರದೇಶಗಳಿಗೆ ಹೋಗುವ ಬದಲು ಇಲ್ಲೇ ಉದ್ಯೋಗ ಸೃಷ್ಟಿಸಿ ನೈಸರ್ಗಿಕವಾಗಿ ಸಿಗುವ ಈ ಗಿಡಮೂಲಿಕೆಗಳಿಂದ ಜನಸಾಮಾನ್ಯರ ಕಾಯಿಲೆ ಗುಣಪಡಿಸುವ ನಿರ್ಧಾರ ಮಾಡಿ ಗೆದ್ದಿದ್ದಾರೆ ಮತ್ತು ಒಂದು ವೇಳೆ ಆ ಕಾಯಿಲೆ ಗುಣವಾಗದೆ ಇದ್ದರೆ ಅವರು ಕೊಟ್ಟಿದ್ದ ಹಣವನ್ನು ವಾಪಸ್ಸು ನೀಡುವ ಚಾಲೆಂಜ್ ಮಾಡುತ್ತಿದ್ದಾರೆ.
ತಮ್ಮ ಔಷಧಿಗೆ ಬೇಕಾದ ಎಲ್ಲಾ ಗಿಡಮೂಲಿಕೆಗಳನ್ನು ಸ್ವತಃ ಇವರೇ ಬೆಳೆಯುತ್ತಾರೆ ಮತ್ತು ಇದು ಸಾವಯುವ ಕೃಷಿಯಿಂದ ಬೆಳೆಯುವ ಪದಾರ್ಥ ಇದರಲ್ಲಿ ಇವರಿಗಿರುವ ಆಸಕ್ತಿಯು ಕೋಟಿ ಕೋಟಿ ಹಣ ದುಡಿದು ಕೊಟ್ಟಿದೆ.
ಇವರು ಹೇಳಿದ ರೀತಿ ಔಷಧಿಯನ್ನು ಬಳಸಿ ಅವರಿಗೆ ಆ ಸಮಸ್ಯೆ ಗುಣವಾಗದಿದ್ದರೆ ಮರು ದಿನವೇ ಗೂಗಲ್ ಪೇ ಮೂಲಕ ಹಣವನ್ನು ವಾಪಸ್ ಕೊಡುತ್ತೇವೆ ಎಂದು ಓಪನ್ ಆಗಿ ಚಾಲೆಂಜ್ ಹಾಕುತ್ತಾರೆ.ಅಷ್ಟು ಇವರಿಗೆ ಅವರ ಔಷಧಿಯ ಬಗ್ಗೆ ಬಲವಾದ ನಂಬಿಕೆ ಇದೆ ಮತ್ತು ಇದನ್ನು ಬಳಸಿರುವ ಗ್ರಾಹಕರು ಕೂಡ 99%ರಷ್ಟು ಜನ ಇದರ ಉತ್ತಮ ಫಲಿತಾಂಶವನ್ನು ಕಂಡಿದ್ದಾರೆ.
ಇಡೀ ಕರ್ನಾಟಕ, ಭಾರತವಲ್ಲದೆ ವಿದೇಶಗಳಿಗೂ ಕೂಡ ಇವರ ಲಕ್ಷಾಂತರ ಗೂಡ್ಸ್ ರಫ್ತಾಗುತ್ತದೆ. ಅಲರ್ಜಿ, ಬಿಪಿ ಶುಗರ್ ಕಂಟ್ರೋಲ್ ಮಾಡಲು, ತಲೆ ಕೂದಲು ಉದುರುವ ಸಮಸ್ಯೆಗೆ, ಡ್ರ್ಯಾಂಡ್ರಫ್ ಸಮಸ್ಯೆಗೆ, ಕೂದಲು ಸಂಪಾಗಿ ಬೆಳೆಯಲು, ಹೆಣ್ಣು ಮಕ್ಕಳ ಮುಟ್ಟಿನ ಸಂಬಂಧಿತ ಎಲ್ಲಾ ಸಮಸ್ಯೆಗೆ, ತಲೆನೋವು ಮೈಗ್ರೇನ್, ಚರ್ಮ ಕಾಂತಿ ಸೇರಿದಂತೆ ನೂರಾರು ಸಮಸ್ಯೆಗೆ ಇವರ ಬಳಿ ನ್ಯಾಚುರಲ್ ಆಗಿ ಔಷಧಿ ಸಿಗುತ್ತದೆ.
ಈ ಔಷಧಿಯನ್ನು ಇವರೇ ಮಾಡಿರುವ ಫ್ಯಾಕ್ಟರಿಯಲ್ಲಿ ತಯಾರಿಸುತ್ತಾರೆ ಒಟ್ಟು ಫ್ಯಾಕ್ಟರಿಯಲ್ಲಿ 22 ಮಹಿಳಾ ಕಾರ್ಮಿಕರಿದ್ದಾರೆ, ಇವರೆಲ್ಲರೂ ಬುಡಕಟ್ಟು ಜನಾಂಗಕ್ಕೆ ಸೇರಿದ ಗಿಡಮೂಲಿಕೆಗಳ ಬಗ್ಗೆ ಚೆನ್ನಾಗಿ ಅರಿತಿರುವ ಮಹಿಳೆಯರಾಗಿದ್ದಾರೆ.
ಟ್ರೈಬಲ್ ಈಕೋ ಶಾಪ್ ಎನ್ನುವ ಮಳಿಗೆಯನ್ನು ಕೂಡ ಹೊಂದಿದ್ದಾರೆ ಮತ್ತು ಆನ್ಲೈನ್ ಮೂಲಕ ಕೂಡ ವೆಬ್ಸೈಟ್ ವಿಳಾಸದಿಂದ ಅಥವಾ ಮೊಬೈಲ್ ಸಂಖ್ಯೆಯಿಂದ ಆರ್ಡರ್ ಮಾಡಬಹುದು. ಈ ಕುತೂಹಲಕಾರಿ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.
ಆರ್ಡರ್ ಅಥವಾ ವಿಚಾರಣೆಗೆ ಸಂಪರ್ಕಿಸಿ:-
www.tribalecoshop.com
9481448452