ನಮ್ಮ ಕನ್ನಡ ಚಲನಚಿತ್ರ ರಂಗದ ಹೀರೋಯಿನ್ ಗಳ ವಯಸ್ಸು ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ, ವಿಡಿಯೋ ನೋಡಿ.

ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಗುರುತಿಸಿ ಕೊಂಡಿರುವಂತಹ ನಾಯಕ ನಟಿಯರ ಬಗ್ಗೆ ಅಭಿಮಾನಿಗಳಿಗೆ ತಿಳಿದುಕೊಳ್ಳುವಂತಹ ಕುತೂಹಲ ಇದ್ದೇ ಇರುತ್ತದೆ. ಸಿನಿಮಾ ಅವಕಾಶಕ್ಕಾಗಿ ನಟಿಯರು ಜೀರೋ ಫಿಗರ್ ಮೈಂಟೈನ್ ಮಾಡುತ್ತಿರುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಡಯಟ್ ವರ್ಕೌಟ್ ಅನ್ನು ಮಾಡುತ್ತಾರೆ ಇದರಿಂದ ಅವರಿಗೆ ಎಷ್ಟೇ ವಯಸ್ಸಾದರೂ ಕೂಡ ಇನ್ನೂ ಯಂಗ್ ಆಗಿ ಕಾಣುತ್ತಾರೆ ಹೀಗಾಗಿ ಹೀರೋಯಿನ್ ಗಳಿಗೆ ಎಷ್ಟು ವಯಸ್ಸಾಗಿದೆ ಎಂದು ಹೇಳುವುದು ಸ್ವಲ್ಪ ಕಷ್ಟ. ಮಿಲನ ನಾಗರಾಜ್ ಲವ್ ಮಾಕ್‌ಟೈಲ್ ಬೆಡಗಿ ಮಿಲನ ಅವರು ಏಪ್ರಿಲ್ 25 1989 ರಲ್ಲಿ ಜನಿಸಿದ್ದು ಅವರಿಗೆ ಈಗ 33 ವರ್ಷ ವಯಸ್ಸು‌.

WhatsApp Group Join Now
Telegram Group Join Now

ಅದಿತಿ ಪ್ರಭುದೇವ ಜವಾರಿ ಹುಡುಗಿ ಅದಿತಿ ಪ್ರಭುದೇವ ಅವರು ಜನವರಿ 13 1994 ರಲ್ಲಿ ಜನಿಸಿದ್ದು ಅವರಿಗೆ ಈಗ 29 ವರ್ಷ ವಯಸ್ಸು. ರಚಿತಾ ರಾಮ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಅಕ್ಟೋಬರ್ 3 1992 ರಲ್ಲಿ ಜನಿಸಿದ್ದು ಇವರಿಗೆ ಈಗ 30 ವರ್ಷ ವಯಸ್ಸು. ಸಪ್ತಮಿ ಗೌಡ ಮುದ್ದಾದ ಬೆಡಗಿ ಸಪ್ತಮಿ ಗೌಡ ಅವರು ಜೂನ್ 8 1996ರಲ್ಲಿ ಜನಿಸಿದ್ದು ಅವರಿಗೆ ಈಗ 26 ವರ್ಷ ವಯಸ್ಸು. ನಿಶ್ವಿಕ ನಾಯ್ಡು ಮುದ್ದಾದ ಹುಡುಗಿ ನಿಶ್ವಿಕ ನಾಯ್ಡು ಅವರು ಮೇ 19 1996ರಲ್ಲಿ ಜನಿಸಿದ್ದು ಇವರಿಗೆ ಈಗ 26 ವರ್ಷ ವಯಸ್ಸು. ಶ್ರೀಲೀಲಾ ಕಿಸ್ ಸಿನಿಮಾದ ಬೆಡಗಿ ಶ್ರೀಲೀಲಾ ಜುಲೈ 14 2001ರಲ್ಲಿ ಜನಿಸಿದ್ದು ಇವರಿಗೆ ಈಗ 21 ವರ್ಷ ವಯಸ್ಸು. ರಾಗಿಣಿ ದ್ವಿವೇದಿ ತುಪ್ಪದ ಹುಡುಗಿ ರಾಗಿಣಿ ಮೇ 24 1990ರಲ್ಲಿ ಜನಿಸಿದ್ದು ಇವರಿಗೆ ಈಗ 32 ವರ್ಷ ವಯಸ್ಸು.

ಧನ್ಯ ರಾಮ್ ಕುಮಾರ್ ಸ್ಯಾಂಡಲ್ವುಡ್ ಬೆಡಗಿ ಧನ್ಯ ಅವರು ಡಿಸೆಂಬರ್ 23 1997ರಲ್ಲಿ ಜನಿಸಿದ್ದು ಇವರಿಗೆ ಈಗ 25 ವರ್ಷ ವಯಸ್ಸು. ರಾದನಾ ರಾಮ್ ಮುದ್ದು ರಾದನಾ ರಾಮ್ ಅವರು ಫೆಬ್ರವರಿ 2 2001ರಲ್ಲಿ ಜನಿಸಿದ್ದು ಇವರಿಗೆ ಈಗ 21 ವರ್ಷ ವಯಸ್ಸು. ಅಮೃತ ಅಯ್ಯಂಗರ್ ಸೂಪರ್ ಬ್ಯೂಟಿ ಅಮೃತ ಅವರು ಜುಲೈ 26 1996ರಲ್ಲಿ ಜನಿಸಿದ್ದು ಇವರಿಗೆ ಈಗ 26 ವರ್ಷ ವಯಸ್ಸು. ರಚನಾ ಇಂದರ್ ಸೂಪರ್ ಕ್ಯೂಟ್ ಆಕ್ಟ್ರೆಸ್ಸ್ ರಚನಾ ಅವರು ಮಾರ್ಚ್ 6 1999 ರಲ್ಲಿ ಜನಿಸಿದ್ದು ಇವರಿಗೆ ಈಗ 23 ವರ್ಷ ವಯಸ್ಸು.

ಮೇಘನಾ ರಾಜ್ ಸೌತ್ ಬ್ಯೂಟಿ ಮೇಘನಾ ಅವರು ಮೇ 3 1990ರಲ್ಲಿ ಜನಿಸಿದ್ದು ಇವರಿಗೆ ಈಗ 32 ವರ್ಷ ವಯಸ್ಸು. ರಕ್ಷಿತಾ ಕ್ರೇಜಿ ಕ್ವೀನ್ ರಕ್ಷಿತಾ ಅವರು ಮಾರ್ಚ್ 31 1984 ರಲ್ಲಿ ಜನಿಸಿದ್ದು ಇವರಿಗೆ ಈಗ 38 ವರ್ಷ ವಯಸ್ಸು. ರಾಧಿಕಾ ಪಂಡಿತ್ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ಮಾರ್ಚ್ 7 1984 ರಲ್ಲಿ ಜನಿಸಿದ್ದರು ಇವರಿಗೆ ಈಗ 38 ವರ್ಷ ವಯಸ್ಸು. ರಮ್ಯಾ ಮೋಹಕ ತಾರೆ ರಮ್ಯಾ ಅವರು ನವೆಂಬರ್ 29 1982 ರಲ್ಲಿ ಜನಿಸಿದ್ದು ಇವರಿಗೆ ಈಗ 40 ವರ್ಷ ವಯಸ್ಸು. ಆಶಿಕಾ ರಂಗನಾಥ್ ಸ್ಟನ್ನಿಂಗ್ ಬ್ಯೂಟಿ ಆಶೀಕ ಅವರು ಆಗಸ್ಟ್ 5 1996ರಲ್ಲಿ ಜನಿಸಿದ್ದು ಇವರಿಗೆ ಈಗ 26 ವರ್ಷ ವಯಸ್ಸು. ನಮ್ಮ ಸ್ಯಾಂಡಲ್ ವುಡ್ ನ ಬೆಡಗಿಯರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now