ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರು ಹಾಕಿದ ಅಣ್ಣಂದಿರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್.

ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡಿರುವುದು ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಅತಿ ದೊಡ್ಡ ನಷ್ಟ ಎಂದು ಹೇಳಬಹುದು ಹೌದು ಅಪ್ಪು ಅ’ಗ’ಲಿ’ದ ನಂತರ ಅದೆಷ್ಟೋ ಜನ ನೋವಿನ ಸಾಗರದಲ್ಲಿ ಇದ್ದಾರೆ ಎಂದೇ ಹೇಳಬಹುದು. ಅಭಿಮಾನಿಗಳು ಅಷ್ಟೇ ಅಲ್ಲದೆ ಅಪ್ಪು ಅವರ ಕುಟುಂಬಸ್ಥರು ಸಹ ಈ ಒಂದು ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಣ್ಣಂದಿರನ್ನು ಹೆಚ್ಚು ಪ್ರೀತಿಸುತ್ತಿದ್ದರು. ಅಪ್ಪು ಅವರು ನಮ್ಮನ್ನು ಅ’ಗ’ಲಿ’ದ ನಂತರ ಮೂರು ಸಿನಿಮಾಗಳು ರಿಲೀಸ್ ಆದವು ಎಲ್ಲ ಸಿನಿಮಾಗಳು ಸಹ ಉತ್ತಮವಾದಂತಹ ಸಂದೇಶಗಳನ್ನು ನೀಡುವ ಸಿನಿಮಾಗಳಾಗಿದ್ದು ಕನ್ನಡಮ್ಮ ಕರ್ನಾಟಕದಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಸಹ ಉತ್ತಮವಾದಂತಹ ಪ್ರದರ್ಶನವನ್ನು ಕಂಡಿದೆ.

WhatsApp Group Join Now
Telegram Group Join Now

ಗಂಧದ ಗುಡಿ ಸಿನಿಮಾವನ್ನು ನೋಡಿದಂತಹ ಎಲ್ಲರೂ ಸಹ ಪುನೀತ್ ರಾಜ್‌ಕುಮಾರ್ ಅವರ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿದೆ ಈ ಒಂದು ಸಿನಿಮಾವು ನಮ್ಮ ಕರ್ನಾಟಕದ ಹೆಮ್ಮೆಯನ್ನು ಸಾರುವಂತ ಸಿನಿಮ ವಾಗಿದ್ದು ಒಬ್ಬ ನಟನಾಗಿ ನಮ್ಮ ಕರ್ನಾಟಕದ ಮೇಲೆ ಇರುವಂತಹ ಒಂದು ಗೌರವವನ್ನು ಎಷ್ಟಿದೆ ಎಂದು ನಮಗೆಲ್ಲರಿಗೂ ತೋರಿಸಿಕೊಟ್ಟಿದೆ. ಪುನೀತ್ ರಾಜ್‌ಕುಮಾರ್ ಅವರು ಚಿಕ್ಕವರಿದ್ದಾಗ ತಮ್ಮ ತಂದೆಯ ಜೊತೆಯಲ್ಲಿ ಶೂಟಿಂಗ್ ಗೆ ಹೋಗುತ್ತಿದ್ದರು ಅಷ್ಟೇ ಅಲ್ಲದೆ ಬಾಲ ನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ರಾಷ್ಟ್ರಪ್ರಶಸ್ತಿಯನ್ನು ಸಹ ತಮ್ಮ ಮುಡಿಗೇರಿಸಿಕೊಂಡಿದ್ದರು. ರಾಜ್ ಕುಟುಂಬಸ್ಥರಿಗೆ ಪುನೀತ್ ರಾಜ್‌ಕುಮಾರ್ ಅವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ, ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು ಪತ್ನಿ ಅಶ್ವಿನಿ ಅವರು ತುಂಬಾ ನೋವಿನಲ್ಲಿ ಇಂದಿಗೂ ಸಹ ದಿನಗಳನ್ನು ಕಳೆಯುತ್ತಿದ್ದಾರೆ.

ಎಷ್ಟೇ ನೋವಿದ್ದರೂ ಸಹ ಅದನ್ನು ಯಾರಿಗೂ ಸಹ ತೋರಿಸಿಕೊಳ್ಳುತ್ತಿಲ್ಲ ಬದಲಿಗೆ ಪುನೀತ್ ರಾಜ್‌ಕುಮಾರ್ ಅವರು ನೀಡಿದಂತಹ ಮಾರ್ಗದರ್ಶನದಲ್ಲಿ ಇಂದಿಗೂ ಸಹ ಸಾಗುತ್ತಿದ್ದಾರೆ ಅದೆಷ್ಟೋ ಜನರಿಗೆ ಸಹಾಯವನ್ನು ನೀಡಿದಂತಹ ಪುನೀತ್ ರಾಜ್‌ಕುಮಾರ್ ಅವರ ಹಾದಿಯನ್ನು ಅಶ್ವಿನಿ ಅವರು ಹಿಡಿದಿದ್ದಾರೆ ಎಷ್ಟೋ ಜನರಿಗೆ ಸಹಾಯವನ್ನು ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ಪುನೀತ್ ರಾಜ್‌ಕುಮಾರ್ ಅವರು ಮಾಡುತ್ತಿದ್ದಂತಹ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಚಿತ್ರರಂಗದ ಹಲವಾರು ಗಣ್ಯರು ವಹಿಸಿಕೊಂಡಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ಮಾತನಾಡಿದಂತಹ ರಾಘವೇಂದ್ರ ರಾಜ್‌ಕುಮಾರ್ ಅವರು ಅಪ್ಪು ಅವರು ನನ್ನ ತಂದೆಯ ಸ್ಥಾನದಲ್ಲಿ ಇದ್ದರೂ ಹಾಗೆಯೇ ಅಣ್ಣಂದಿರಾದ ನಾವು ಉಳಿದುಕೊಂಡಿದ್ದೇವೆ ಆದರೆ ನನ್ನ ನಮ್ಮ ತಮ್ಮನನ್ನು ಕಳೆದುಕೊಂಡಿರುವುದು ನಮಗೆ ತುಂಬಾ ನೋವನ್ನು ಉಂಟು ಮಾಡುತ್ತಿದೆ.

ಅಪ್ಪು ಮುಂದೆ ಮಾಡಬೇಕಾಗಿದ್ದಂತಹ ಎಲ್ಲಾ ಒಳ್ಳೆಯ ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಿ ಮುಗಿಸಿ ದೇವರು ಎನಿಸಿಕೊಂಡು ಹೋಗಿದ್ದಾರೆ. ಅಪ್ಪು ಅವರ ಮೇಲೆ ಅಭಿಮಾನಿಗಳು ಇಟ್ಟಿರುವಂತಹ ಪ್ರೀತಿ-ವಿಶ್ವಾಸ ಗೌರವಕ್ಕೆ ನಾವು ಸದಾ ಚಿರಋಣಿಯಾಗಿ ಇರುತ್ತೇವೆ ಎಂದು ಹೇಳಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ದೈಹಿಕವಾಗಿ ಅ’ಗ’ಲಿ’ದ್ದರು ಸಹ ಮಾನಸಿಕವಾಗಿ ನಮ್ಮ ಜೊತೆಯಲ್ಲಿ ಇದ್ದೆ ಇರುತ್ತಾರೆ ನಾವು ಯಾವುದೇ ಒಂದು ಉತ್ತಮವಾದಂತಹ ಕೆಲಸಗಳನ್ನು ಮಾಡಿದರು ನಮ್ಮ ಜೊತೆಯಲ್ಲಿ ಅಪ್ಪು ಇದ್ದೇ ಇರುತ್ತಾರೆ ಎಂದು ವೇದಿಕೆ ಮೇಲೆ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರು ಭಾವುಕರಾಗಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now