ಸೋನು ಶ್ರೀನಿವಾಸ್ ಗೌಡ ಅವರು ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತಾರೆ ಎಂದು ಯಾರು ಸಹ ನಿರೀಕ್ಷಿಸಲು ಸಾಧ್ಯವಿಲ್ಲ ಕೇವಲ ಸೋಶಿಯಲ್ ಮೀಡಿಯಾದಿಂದ ಬೆಳಕಿಗೆ ಬಂದಂತಹ ಹುಡುಗಿ ಇಷ್ಟರ ಮಟ್ಟಿಗೆ ತಿಂಗಳಿಗೆ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಕೇಳಿದಾಗ ಎಂತಹವರಿಗೂ ಸಹ ಆಶ್ಚರ್ಯ ಉಂಟಾಗುವುದು ಖಂಡಿತ. ಪತ್ರಿಕಾ ರೀಲ್ಸ್ ಮಾಡುವ ಮುಖಾಂತರ ತನ್ನ ಪ್ರತಿಭೆಯನ್ನು ತೋರಿಸಿಕೊಂಡಂತಹ ಸೋನು ಗೌಡ ಅವರು ನಂತರದ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು ಅದೇ ಹೊಸ ಪ್ರಾಡಕ್ಟ್ಸ್ ಗಳನ್ನು ಪ್ರಮೋಷನ್ ಮಾಡುವ ಮೂಲಕ ಒಂದಷ್ಟು ಹಣವನ್ನು ಅವರು ಸಂಪಾದನೆ ಮಾಡಿದರು. ಸಾಕಷ್ಟು ಜನರು ಸೋನು ಶ್ರೀನಿವಾಸ್ ಗೌಡ ಅವರ ಮೇಲೆ ನೆಗೆಟಿವ್ ಆಗಿಕಮೆಂಟ್ಸ್ ಮಾಡುತ್ತಾರೆ.
ಬಿಗ್ ಬಾಸ್ ಓಟಿಪಿಯಲ್ಲಿದ್ದ ನಂತರ ಸಾಕಷ್ಟು ಜನರು ಇವರ ಮೇಲೆ ಕೆಂಡಮಂಡಲ ಕಾರಿದ್ದಾರೆ. ಒಂದಷ್ಟು ಜನರು ಸ್ಪರ್ಧೆಯಿಂದ ಹೊರಹಾಕಬೇಕು ಎಂದು ಸಹ ಹೇಳಿದ್ದರು ಆದರೆ ಇದ್ಯಾವುದಕ್ಕೂ ಚಾನೆಲ್ ತಲೆಕೆಡಿಸಿಕೊಳ್ಳಲಿಲ್ಲ ಸೋನು ಶ್ರೀನಿವಾಸ ಗೌಡ ಅವರು ಫೈನಲ್ ತಲುಪಿದ ನಂತರ ಇದೀಗ ಎಲಿಮಿನೇಟ್ ಆಗಿದ್ದಾರೆ. ಯಾರೇ ಇವರ ಬಗ್ಗೆ ನೆಗೆಟಿವ್ ಆಗಿ ಬಂದಿದ್ದಾರೆ ಎಂದು ಅವರ ತಲೆ ಕೆಡಿಸಿಕೊಳ್ಳುತ್ತದೆ ಎಂದು ಅವರು ತಮ್ಮ ಮನಸ್ಸಿಗೆ ಏನನ್ನು ಅನ್ನಿಸುವುದಿಲ್ಲವೋ ಅದನ್ನೇ ಅವರು ಮಾಡುತ್ತಾರೆ.
ಒಂದಷ್ಟು ಜನ ಇವರ ನೇರ ಮಾತನ್ನು ನೋಡಿದರೆ ಮನಸ್ಸಿಗೆ ತೋಚಿದ ಹಾಗೆ ಮಾತನಾಡುತ್ತಾರೆ ಯಾವುದನ್ನಾದರೂ ಯೋಚಿಸಿ ಮಾತನಾಡುವುದಿಲ್ಲ, ಮಾತಿನಲ್ಲಿ ಪುಸ್ತಕ ಇಲ್ಲ ಎಂದು ಹಲವಾರು ಜನರು ಹೇಳುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ರಾಕೇಶ್ ಅಡಿಗ ಅವರೊಂದಿಗೆ ತುಂಬಾ ಅನ್ಯೂನ್ಯವಾಗಿ ಇಬ್ಬರು ಇವರಿಬ್ಬರನ್ನು ನೋಡಿದಂತಹ ನೆಟ್ಟಿಗರು ಈ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಿದರು ಆದರೆ ಹೊರಗೆ ಬಂದ ನಂತರ ನಮ್ಮ ಮಧ್ಯೆ ಯಾವುದೇ ರೀತಿಯ ಸಂಭಾವನೆ ಇಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ಸೋನು ಶ್ರೀನಿವಾಸ ಗೌಡ ಅವರ ಸಂಪಾದನೆಯ ಬಗ್ಗೆ ನೋಡುವುದಾದರೆ ತಿಂಗಳಿಗೆ 3 ಲಕ್ಷ ರೂಪಾಯಿಗಳನ್ನು ದುಡಿಯಲಾಗಿದೆ ಎಂದು ಹೇಳಿದ್ದಾರೆ.
ಈ ಒಂದು ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿರುವಂತಹ ಸೋನು ಶ್ರೀನಿವಾಸ್ ಗೌಡ ಅವರು ಇಷ್ಟೊಂದು ಹಣವನ್ನು ಹೇಗೆ ಸಂಪಾದನೆ ಮಾಡುತ್ತಾರೆ ಎಂದು ನೋಡುತ್ತಾರೆ ಸೋಶಿಯಲ್ ಮೀಡಿಯಾ ಅಂದರೆ instagram ರೀಲ್ಸ್ ಗಳನ್ನು ಮುಖಾಂತರ ಮಾಡುವ ಮೂಲಕ ಹೊಸ ಹೊಸ ರೀತಿಯ ಪ್ರಾಡಕ್ಟ್‌ಗಳನ್ನು ಪ್ರಮೋಷನ್ ಮಾಡುವ ಮುಖಾಂತರ ಅವರಿಗೆ ಇಷ್ಟೊಂದು ಬರುತ್ತಿದೆ ಎಂದು ಹೇಳಲಾಗುತ್ತದೆ. ಇವರ ಸಂಪಾದನೆಯಲ್ಲಿ ತಾವೇ ಒಂದು ಸ್ವಂತ ಮನೆಯನ್ನು ಸಹ ಕಟ್ಟಿದ್ದಾರೆ. ಒಟ್ಟಾರೆಯಾಗಿ ನೋಡುವುದಾದರೆ ಒಂದು ತಿಂಗಳ ಹುಡುಗಿಗೆ 3 ಲಕ್ಷ ಸಂಪಾದನೆ ಮಾಡುತ್ತಾರೆ ಎಂಬ ದೊಡ್ಡ ವಿಷಯವೇ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.