ಈ ವರ್ಷ SSLC ಪಾಸ್ ಆದ ವಿದ್ಯಾರ್ಥಿಗಳಿಗೆ 20,000 ಪ್ರೈಸ್ ಮನಿ ಸಿಗಲಿದೆ ಈ ರೀತಿ ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದಲ್ಲಿ SSLC ಫಲಿತಾಂಶ ಬಿಡುಗಡೆ ಆಗಿದೆ. ಈ ಹಿಂದೆ ಮೇ 4 ರಂದು SSLC ರಿಸಲ್ಟ್ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಕಾರಣಾಂತರಗಳಿಂದ 8ನೇ ತಾರೀಕಿನಂದು SSLC ಫಲಿತಾಂಶ ಹೊರ ಬಿದ್ದಿದೆ. ಈ ಬಾರಿ ಚಿತ್ರದುರ್ಗ ಮೊದಲ ಸ್ಥಾನದಲ್ಲಿದ್ದು ಹಲವು ಶಾಲೆಗಳು ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಪಡೆದಿವೆ. ವಿದ್ಯಾರ್ಥಿಗಳು ಸಖತ್ ಖುಷಿಯೊಂದಿಗೆ ಮುಂದಿನ ಭವಿಷ್ಯದ ಯೋಚನೆಯಲ್ಲಿ ಮಕ್ಕಳು ಕಾಲೇಜು ಶಿಕ್ಷಣದ ಬಗ್ಗೆ ಮುಖ ಮಾಡುತ್ತಿದ್ದಾರೆ.

ಯಾವ ವಿಭಾಗ ಆಯ್ಕೆ ಮಾಡಬೇಕು ಅಂಕಗಳ ಆಧಾರವಾಗಿ ಮಾಡಬೇಕಾ ಅಥವಾ ಇಚ್ಛೆ ಅನುಸಾರವಾಗಿ ಮಾಡಬೇಕಾ ಎಂದು ಗುರುಹಿರಿಯರ ಜೊತೆ ಚರ್ಚೆ ಮಾಡುತ್ತಿದ್ದಾರೆ. ಇದರ ನಡುವೆ ಸರ್ಕಾರವು ಕೂಡ ಈ ರೀತಿ ಉತ್ತಮ ಅಂಕಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಫ್ರೀ ಪ್ರೈಸ್ ಮನಿ ಕೊಡುವ ಚಿಂತನೆ ಮಾಡಿದೆ. ಈ ವರ್ಷವೇ ಮೊದಲೇನಲ್ಲ ಕಳೆದ ಶೈಕ್ಷಣಿಕ ವರ್ಷಗಳಲ್ಲೂ ಕೂಡ ಈ ರೀತಿಯ ಪ್ರೈಸ್ ಮನಿ ಸರ್ಕಾರದಿಂದ ಬಿಡುಗಡೆ ಆಗಿತ್ತು.

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಈ ಪ್ರೈಸ್ ಮನಿ ಪಡೆದುಕೊಂಡು ಮುಂದಿನ ಶಿಕ್ಷಣಕ್ಕೆ ಬಳಸಿಕೊಂಡಿದ್ದರು. ಈಗಲೂ ಸಹ 2024ನೇ ಸಾಲಿನಲ್ಲಿ ಶೈಕ್ಷಣಿಕ ವರ್ಷದಲ್ಲಿ SSLC ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೈಸ್ ಮನಿ ನೀಡುವುದಾಗಿದೆ ಶಿಕ್ಷಣ ಇಲಾಖೆಯ ಇಂತಹದೊಂದು ಮಹತ್ವದ ನಿರ್ಧಾರಕ್ಕೆ ಬಂದಿದೆ. ಮಕ್ಕಳಿಗೆ ಮುಂದಿನ ಭವಿಷ್ಯದ ವಿದ್ಯಾಭ್ಯಾಸ ಖರ್ಚಿಗೆ ಇದು ಅನುಕೂಲ ಆಗಬೇಕು ಎನ್ನುವುದೇ ಅದರ ಅತಿ ದೊಡ್ಡ ಆಶಯ ಆಗಿದೆ.

ನೀವು SSLC ಪರೀಕ್ಷೆ ಬರೆದಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಅಥವಾ ಸ್ನೇಹಿತರ ಬಳಗದ ಪರಿಚಯಸ್ಥರು SSLC ಪರೀಕ್ಷೆ ಬರೆದು ಉತ್ತಮ ಅಂಗಗಳಿಸಿ ಪಾಸ್ ಆಗಿದ್ದರೆ ಅಂತವರಿಗೆ ತಪ್ಪದೆ ಈ ವಿಷಯ ತಿಳಿಸಿ. ಯಾಕೆಂದರೆ ಇದಕ್ಕಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ಆಗಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಸರ್ಕಾರವು ಇದಕ್ಕೆ ನೀತಿ ನಿಯಮಗಳನ್ನು ಘೋಷಣೆ ಮಾಡಿದ್ದು ಅದಕ್ಕೆ ಇರುವ ಮಾನದಂಡ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಸಿಕೊಟ್ಟಿದೆ.

ಯೋಜನೆ ಹೆಸರು:- SSLC ಫ್ರೀ ಪ್ರೈಜ್ ಮನಿ…

ಅರ್ಹತೆಗಳು:-
● 2024ನೇ ಸಾಲಿನಲ್ಲಿ SSLC ಪರೀಕ್ಷೆ ಬರೆದು ಉತ್ತೀರ್ಣರಾದ ವಿದ್ಯಾರ್ಥಿಗಳಷ್ಟೇ ಅರ್ಜಿ ಸಲ್ಲಿಸಬೇಕು.
● SSLC ಅಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ನಿರ್ಧಾರ ಆಗಲಿದೆ.
● ಎಲ್ಲಾ ವಿದ್ಯಾರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಬೇಕಾಗುವ ದಾಖಲೆಗಳು:-
● SSLC ಮಾರ್ಕ್ಸ್ ಶೀಟ್ ಪ್ರತಿ
● ಆಧಾರ್ ಕಾರ್ಡ್
● ಬ್ಯಾಂಕ್ ಖಾತೆ ಪುಸ್ತಕದ ವಿವರ
● ಮೊಬೈಲ್ ಸಂಖ್ಯೆ
● ಮತ್ತಿತರ ದಾಖಲೆಗಳು

ಫ್ರೀ ಪ್ರೈಸ್ ಮನಿ ವಿವರ:-
● 50% – 60% ಅಂಕ ಪಡೆದವರಿಗೆ 5000ರೂ.ಗಳು.
● 61% – 75% ಅಂಕ ಪಡೆದವರಿಗೆ 10,000 ರೂ.ಗಳು.
● 76% ಗಿಂತ ಅಧಿಕ ಅಂಕ ಪಡೆದವರಿಗೆ 20,000ಗಳು

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now