ಲಕ್ವ ಅಥವಾ ಸ್ಟ್ರೋಕ್ ಯಾವುದೇ ಸ್ಟೇಜ್ ಇದ್ದರು ಈ ಎಲೆಯನ್ನು ಹೀಗೆ ಬಳಸಿ ಖಂಡಿತ ಗುಣವಾಗತ್ತೆ.

ಫೇಸ್ ಸ್ಟ್ರೋಕ್ ಸಮಸ್ಯೆಗೆ ಈ ಎಲೆಗಳು ರಾಮಬಾಣ. ಮನುಷ್ಯನನ್ನು ಇತ್ತೀಚೆಗೆ ನೂರಾರು ಬಗೆಯ ಆರೋಗ್ಯ ಸಮಸ್ಯೆಗಳು ಕಾಡುತ್ತಾ ಇವೆ. ಕೆಲವು ವಯೋ ಸಹಜ ಕಾಯಿಲೆಗಳು ಎನಿಸಿದ್ದರೆ ಇನ್ನೂ ಕೆಲವು ದಿಢೀರ್ ಎಂದು ಕಾಣಿಸಿಕೊಳ್ಳುತ್ತವೆ. ಕೆಲವೊಂದು ಕಾಯಿಲೆಗಳು ಮುನ್ಸೂಚನೆಯನ್ನು ಕೊಟ್ಟರೆ ಕೆಲವೊಂದು ಸಮಸ್ಯೆಗಳು ತೀರಾ ಆಶ್ಚರ್ ಹುಟ್ಟಿಸುತ್ತವೆ. ಎಷ್ಟೋ ಬಾರಿ ಮುಂಜಾನೆ ಆರೋಗ್ಯವಾಗಿದ್ದ ಮನುಷ್ಯ ಸಂಜೆ ವೇಳೆಗೆ ಹಾಸಿಗೆ ಹಿಡಿದು ಬಿಟ್ಟಿರುತ್ತಾನೆ.

WhatsApp Group Join Now
Telegram Group Join Now

ಕೆಲವು ಆರೋಗ್ಯ ಸಮಸ್ಯೆಗಳು ಯುವಕ ಯುವತಿ ಮಹಿಳೆ ಪುರುಷ ವೃದ್ಧ ಎನ್ನುವ ಭೇದ ಇಲ್ಲದೆ ಎಲ್ಲರನ್ನೂ ಕಾಡಿ ಬದುಕನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತವೆ. ಎಷ್ಟು ಬಾರಿ ಇವುಗಳಿಗೆ ಆಸ್ಪತ್ರೆ ಔಷಧಿ ಚಿಕಿತ್ಸೆ ಆದರೆ ಇನ್ನು ಕೆಲವು ಸಮಯ ಮನೆ ಮದ್ದುಗಳೇ ವಾಸಿ ಮಾಡುತ್ತವೆ. ಮನೆಮದ್ದುಗಳು ಅಪಾರ ವರ್ಷಗಳಿಂದ ಹಿರಿಯರು ಅನುಸರಿಸಿಕೊಂಡು ಬಂದಿರುವ ಚಿಕಿತ್ಸೆ ಆಗಿರುವುದರಿಂದ ವಿಜ್ಞಾನ ಕೂಡ ಕೆಲವೊಮ್ಮೆ ಅದನ್ನು ಸತ್ಯ ಎಂದು ನಿರೂಪಿಸಿದೆ.

ಲಕ್ವಾ ಎನ್ನುವ ಈ ಸಮಸ್ಯೆ ಬಗ್ಗೆ ಎಲ್ಲರೂ ಕೇಳಿರುತ್ತೇವೆ. ಇದನ್ನು ಪಾಶ್ವ ವಾಯು ಅಥವಾ ಸ್ಟ್ರೋಕ್ ಎಂದು ಕರೆಯುತ್ತಾರೆ. ಯಾವ ಭಾಗಕ್ಕೆ ಸ್ಟ್ರೋಕ್ ಆಗುತ್ತದೆಯೋ ಆ ಭಾಗದ ಅಂಗಾಂಗಗಳೆಲ್ಲ ತಮ್ಮ ಚಲನೆ ನಿಲ್ಲಿಸಿ ಸೆಟದು ಕೊಂಡು ಬಿಡುತ್ತವೆ. ಅದರಲ್ಲಿ ಫೆಸ್ ಸ್ಟ್ರೋಕ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಕಾಡುತ್ತಿವೆ. ಇದರಿಂದ ಚೆನ್ನಾಗಿದ್ದ ಮುಖ ವಿಕಾರ ಆಗಿ ಬಿಡುತ್ತದೆ. ಇದಕ್ಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿದ್ದರು ಆಸ್ಪತ್ರೆಗಳಲ್ಲಿ ಕೊಡುವ ಔಷಧಿಗಳಿಗಿಂತ ಮನೆಗಳಲ್ಲಿ ಕೊಡುವ ಚಿಕಿತ್ಸೆ ಇನ್ನು ವೇಗವಾಗಿ ಇದನ್ನು ಹುಷಾರು ಮಾಡುತ್ತದೆ ಎಂದು ವೈದ್ಯ ಲೋಕವೇ ಒಪ್ಪಿಕೊಂಡಿದೆ.

ಇಂತಹ ಸಮಸ್ಯೆಗೆ ಈಗ ರಾಮಬಾಣದಂತ ಔಷಧಿ ಇದೆ ಎನ್ನುವುದು ಬೆಳಕಿಗೆ ಬಂದಿದೆ, ಅದಕ್ಕೆ ದುಬಾರಿ ವೆಚ್ಚ ತೆರೈವ ಅವಶ್ಯಕತೆ ಇಲ್ಲದೆ ಉಚಿತವಾಗಿ ಗುಣಪಡಿಸಿಕೊಳ್ಳಬಹುದಾಗಿದೆ. ಹಲಸಿನ ಹಣ್ಣಿನ ಬಗ್ಗೆ ಎಲ್ಲರೂ ಸಹ ಕೇಳಿರುತ್ತೇವೆ. ಬೇಸಿಗೆ ಹೆಚ್ಚಾಗಿ ಸಿಗುವ ಈ ಹಣ್ಣು ಬಲು ರುಚಿಕರ. ಈ ರುಚಿಯಾದ ಹಣ್ಣಿನಿಂದ ಹಲವು ಖಾದ್ಯಗಳನ್ನು ಕೂಡ ತಯಾರಿಸುತ್ತಾರೆ. ಇದರಿಂದ ಮನುಷ್ಯನ ಆರೋಗ್ಯಕ್ಕೆ ಬಹಳಷ್ಟು ಪೋಷಕಾಂಶ ಸಿಗುವುದು ಮಾತ್ರ ಅಲ್ಲದೆ ಅನೇಕ ಕಾಯಿಲೆಗಳಿಗೆ ಇದು ಔಷಧಿ ಆಗಿದೆ.

ಹಲಸಿನ ಹಣ್ಣಿಗೆ ಒಂದು ವಿಶೇಷವಾದ ಶಕ್ತಿ ಇದೆ, ಅದರ ಸುವಾಸನೆ ಇಂದಲೇ ಅನೇಕ ಜನರನ್ನು ಇದು ಸೆಳೆಯುತ್ತದೆ. ಈಗ ಇದೇ ಹಲಸಿನ ಮರದ ಮತ್ತೊಂದು ಭಾಗವೂ ಕೂಡ ಇಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಲಸಿನ ಎಲೆಗಳು ಕೆಲ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವುದರಿಂದ ಅದಕ್ಕೆ ಹಲಸಿನ ಹಣ್ಣು ಅಷ್ಟೇ ಮಹತ್ವ ಸಿಗುತ್ತಿದೆ. ಹಲಸಿನ ಎಲೆಗಳನ್ನು ಚೆನ್ನಾಗಿ ರುಬ್ಬಿ ಅದರೊಂದಿಗೆ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ಮಿಕ್ಸ್ ಮಾಡಿ ದೋಸೆ ತವದ ಮೇಲೆ ಕಾಯಿಸಿ ನಂತರ ಅದರ ಶಾಖವನ್ನು ನೋವಿರುವ ಜಾಗದಲ್ಲಿ ಮತ್ತು ಸ್ಟ್ರೋಕ್ ಆಗಿರುವ ಭಾಗದಲ್ಲಿ ತೆಗೆದುಕೊಂಡರೆ ಅದು ಬಹಳ ಬೇಗ ಸ್ಟ್ರೋಕ್ ವಾಸಿ ಆಗುವಂತೆ ಮಾಡುತ್ತದೆ.

ಇದರೊಂದಿಗೆ ಹಲಸಿನ ಹಣ್ಮಿನಲ್ಲಿ ಪೊಟ್ಯಾಶಿಯಂ ಮಿನಿರಲ್ಸ್ ಕ್ಯಾಲ್ಸಿಯಂ ಐರನ್ ವಿಟಮಿನ್ಸ್ ಇನ್ನು ಅನೇಕ ಅಂಶಗಳು ಹೇರಳವಾಗಿರುವುದರಿಂದ ನಿದ್ರಾಹೀನತೆ ಸಮಸ್ಯೆ, ಕೂದಲು ಉದುರುವ ಸಮಸ್ಯೆ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಮತ್ತು ಗರ್ಭಕೋಶದ ಕ್ಯಾನ್ಸರ್ ಹಾಗೂ ಅನ್ನನಾಳದ ಸಮಸ್ಯೆ ಇನ್ನೂ ಮುಂತಾದ ಅನೇಕ ಸಮಸ್ಯೆಗಳಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now