ಅದಿತಿ ಪ್ರಭುದೇವ ಅವರ ಅರಿಶಿಣ ಶಾಸ್ತ್ರದ ಸುಂದರ ವಿಡಿಯೋ ತಪ್ಪದೇ ನೋಡಿ.
ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ಅದಿತಿ ಪ್ರಭುದೇವ ಅವರು ನಿಶ್ಚಿತಾರ್ಥ ಮಾಡಿಕೊಂಡಂತಹ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಹಾರ್ಟ್ ಬ್ರೇ’ಕ್ ಆಯ್ತು ಎಂದೇ ಹೇಳಬಹುದು ಯಾಕೆಂದರೆ ಹಲವಾರು ಜನರು ಅದಿತಿ ಪ್ರಭುದೇವ ಅವರನ್ನು ಇಷ್ಟಪಡುತ್ತಿದ್ದರು ಇಷ್ಟು ಬೇಗ ಯಾಕೆ ಮದುವೆ ಎಂದು ಸಹ ಕಮೆಂಟ್ಸ್ ಮೂಲಕ ತಿಳಿಸಿದರು. ಇದೀಗ ಅದ್ದೂರಿಯದಂತಹ ಮದುವೆ ತಯಾರಾಗಿ ನಡೆಯುತ್ತಿದೆ ಇಂದು ಅದಿತಿ ಪ್ರಭುದೇವ ಹಾಗೂ ಯಶಸ್ವಿ ಪಾಟ್ಲಾ ಅವರ ಅರಿಶಿಣ ಶಾಸ್ತ್ರ ಕಾರ್ಯಕ್ರಮ ನೆರವೇರಿದ್ದು ಈ ಒಂದು ಅರಿಶಿಣ … Read more