ಅಪ್ಪು ಬಾಡಿಗಾರ್ಡ್ ಚಲಪತಿ ಗೆ ಕೊಡ್ತಾ ಇದ್ದ ಸಂಬಳ ಎಷ್ಟು ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

ಸ್ಟಾರ್ ನಟ ಎಂದ ಮೇಲೆ ಅವರ ಹಿತ ದೃಷ್ಟಿಯಿಂದ ಅವರಿಗೆ ಒಬ್ಬರು ಬಾಡಿಗಾರ್ಡ್ ಇರಲೇಬೇಕು ಅದರಲ್ಲಿಯೂ ನಮ್ಮ ನಿಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಮ್ಮ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಬಾಡಿಗಾರ್ಡ್ ಗೆ ತಿಂಗಳ ಸಂಬಳ ಎಷ್ಟಿತ್ತು ಎಂದು ಈಗ ಎಲ್ಲೆಡೆ ಚರ್ಚೆಯಾಗುತ್ತದೆ. ಪುನೀತ್ ರಾಜ್‌ಕುಮಾರ್ ಅವರು ಈಗಾಗಲೇ ಎಲ್ಲರಿಂದ ದೂರವಾಗಿದ್ದಾರೆ ಆದರೆ ಅವರಿಲ್ಲದ ನೋವು ಈಗಲೂ ಕೂಡ ಸಾಕಷ್ಟು ಅಭಿಮಾನಿಗಳಿಗೆ ನುಂಗಲಾರದಂತಹ ಕ್ಷಣವಾಗಿದೆ ಎಂದು … Read more