ಉಪೇಂದ್ರ & ಶಿವಣ್ಣ ಸಿನಿಮಾದ ಶೂಟಿಂಗ್ ಸಮಯದಲ್ಲಿ ನನಗೆ ಊಟ ಹಾಕದೆ ಅವಮಾನ ಮಾಡಿ ಆಚೆ ಕಳಿಸಿದ್ರು ಎಂದು ಕಣ್ಣೀರು ಹಾಕಿದ ಹಾಸ್ಯನಟ ಅರಸು.
ಪರದೆಯ ಮೇಲೆ ಚಂದದ ಬಟ್ಟೆಯನ್ನು ತೊಟ್ಟು ಸ್ಟೈಲಿಶ್ ಆಗಿ ಕಾಣುವ ಕಲಾವಿದರ ಬದುಕು, ಅಷ್ಟೇ ಬಣ್ಣದಿಂದ ಕೂಡಿರುವುದಿಲ್ಲ ಕೆಲವರು ಸಾಗಿ ಬಂದಂತಹ ದಾರಿ ಕಲ್ಲು ಮುಳ್ಳುಗಳಿಂದ ಕೂಡಿರುತ್ತದೆ ಹಂತ ಹಂತವಾಗಿ ಮೇಲೆ ಬಂದಿರುವ ಹಲವು ಕಲಾವಿದರನ್ನು ನೋಡಿದರೆ ಅವರ ಹಿಂದೆ ಅವರು ಪಟ್ಟಿರುವ ಪರಿಶ್ರಮ ಕಷ್ಟ ಎಲ್ಲವೂ ಖಂಡಿತವಾಗಿಯೂ ಕಣ್ಣಲ್ಲಿ ನೀರು ತರಿಸುತ್ತದೆ. ಚಿತ್ರರಂಗದಲ್ಲಿ ಎಲ್ಲರಿಗೂ ಒಂದೇ ರೀತಿಯ ಯಶಸ್ಸು ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ, ಎಷ್ಟೋ ಜನ ಕಲಾವಿದರು, ಚಿತ್ರರಂಗದಲ್ಲಿ ಬಹಳ ವರ್ಷದಿಂದ ಇದ್ದರೂ ಸಹ … Read more