ರಚ್ಚು ಅಭಿಮಾನಿಗಳಿಗೆ ಗುಡ್ ನ್ಯೂಸ್ ಮಾನ್ಸೂನ್ ರಾಗ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್.
ಡಾಲಿ ಧನಂಜಯ್ ಅವರು ಅಭಿನಯ ರಾಕ್ಷಸ ಎಂದೇ ಖ್ಯಾತಿ ಗಳಿಸಿ ಕನ್ನಡಿಗರ ಮೆಚ್ಚಿನ ಡಾಲಿ ಆಗಿ ಪ್ರತಿಯೊಬ್ಬರ ಮನೆಗಳಲ್ಲೂ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ನಟ. ಡೈರೆಕ್ಟರ್ ಸ್ಪೆಷಲ್ ಎನ್ನುವ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗವನ್ನು ಪ್ರವೇಶ ಮಾಡಿದ ಇವರು ನಿರ್ದೇಶಕ ಗುರುಪ್ರಸಾದ್ ಅವರ ಗರಣಿಯಲ್ಲಿ ಪಳಗಿದವರು. ಡೈರೆಕ್ಟರ್ ಸ್ಪೆಷಲ್ ಸಿನಿಮಾ ಜರ ಮೆಚ್ಚಿಕೊಂಡರೂ ನಂತರ ದಿನಗಳಲ್ಲಿ ಧನಂಜಯ್ ಅವರ ಪಾಲಿಗೆ ಹೇಳಿಕೊಳ್ಳುವಂತಹ ಮಹತ್ವದ ಪಾತ್ರ ಇರುವ ಯಾವ ಸಿನಿಮಾಗಳು ಕೂಡ ಸಿಗಲಿಲ್ಲ. ಈ ಸಿನಿಮಾದ ನಂತರ ಬದ್ಮಾಶ್, … Read more