EV Scooter : ಹಳೆ ಗಾಡಿಯನ್ನು ಹೊಸ ಚಾರ್ಜ್ ಗಾಡಿಯನ್ನಾಗಿ ಬದಲಾಯಿಸಿ, ಕಡಿಮೆ ಬೆಲೆಯಲ್ಲಿ ಸೂಪರ್ ಕ್ವಾಲಿಟಿ !

old scooty into new ev

ಹಳೆ ಗಾಡಿಯನ್ನು ಹೊಸ ಚಾರ್ಜ್ ಗಾಡಿಯನ್ನಾಗಿ ಬದಲಾಯಿಸಿ, ಕಡಿಮೆ ಬೆಲೆಯಲ್ಲಿ ಸೂಪರ್ ಕ್ವಾಲಿಟಿ, EV Scooter  ಎಲೆಕ್ಟ್ರಿಕ್ ಗಾಡಿಗಳ ಅಬ್ಬರವು ಎಲ್ಲೆಡೆಯು ಇದೆ,  ಪೆಟ್ರೋಲ್ ನ ಬೆಲೆ ಹೆಚ್ಚುತ್ತಿರುವುದರಿಂದ ಜನರೆಲ್ಲರೂ ಎಲೆಕ್ಟ್ರಿಕ್ ಅಂದರೆ ಕರೆಂಟ್ ಚಾರ್ಜಿಂಗ್ ಗಾಡಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ.  ಕೇವಲ 10 20  ರೂಪಾಯಿ ಬೆಲೆಯ ಕರೆಂಟ್ ಚಾರ್ಜ್ ಮಾಡಿಕೊಂಡು ಬೇಕಾದಲ್ಲಿಗೆ ಸುಲಭವಾಗಿ ಹೋಗಿ ಬಂದು ನಮ್ಮ ಮನೆಗಳಲ್ಲಿಯೇ ಗಾಡಿಯನ್ನು ಚಾರ್ಜ್  ಮಾಡಿಕೊಳ್ಳುವುದು ಇದರ ವಿಶೇಷ ಮತ್ತು ಅನುಕೂಲಕರ ವಿಷಯ.   ಹೌದು ಬಂದುಗಳೇ,  70 ರೂಪಾಯಿಯ  ಹಾಸು … Read more