ಗಂಧದಗುಡಿ ಮೊದಲ ವಾರದ ಕಲೆಕ್ಷನ್ ಎಷ್ಟು ಗೊತ್ತ.? ಎಲ್ಲಾ ದಾಖಲೆಗಳು ಉಡೀಸ್.
ಬಾಕ್ಸ್ ಆಫೀಸ್ ನಲ್ಲಿ ಗಂಧದಗುಡಿ ಒಂದು ದಾಖಲೆಯನ್ನು ಸೃಷ್ಟಿ ಮಾಡುತ್ತಿದೆ. ಅಭಿಮಾನಿಗಳ ಆರಾಧ್ಯ ದೈವ ನಟ ಪುನೀತ್ ರಾಜ್ಕುಮಾರ್ ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ ಗಂಧದಗುಡಿ ಚಿತ್ರ ರಾಜ್ಯದಾದ್ಯಂತ ನವೆಂಬರ್ 28 ರಂದು ಬಿಡುಗಡೆಯಾಗಿದ್ದು ಅಪ್ಪು ಅವರ ಅಕಾಲಿಕ ಅಗಲಿಕೆಯ ನಂತರ ಅವರ ನಟನೆಯ ಗಂಧದಗುಡಿ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಕೊನೆಯದಾಗಿ ಅಪ್ಪು ಅವರನ್ನು ಕಣ್ತುಂಬಿ ಕೊಳ್ಳುತ್ತಿರುವ ಕ್ಷಣ ಅಭಿಮಾನಿಗಳ ಭಾವುಕಥೆಗೆ ಸಾಕ್ಷಿಯಾಗಿದೆ. ಅಪ್ಪು ಅವರು ಒಂದು ವರ್ಷಗಳ ಕಾಲ ಕಾಡುಮೇಡು ಅಲೆದು … Read more