ಜೂನಿಯರ್ ಪುನೀತ್ ರಾಜ್‌ಕುಮಾರ್ ಅವರು ಹೇಳಿರುವ ಖಡಕ್ ಡೈಲಾಗ್ ಮತ್ತು ಡಾನ್ಸ್ ಗೆ ಫಿದಾ ಆದ ಕನ್ನಡ ಜನತೆ ವೀಡಿಯೋ ನೋಡಿ.

ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಕಳಶದಂತೆ ರಾರಾಜಿಸುತ್ತಿದ್ದಂತಹ ನಮ್ಮ ನಿಮ್ಮೆಲ್ಲರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದೇ ಹೇಳಬಹುದು. ಮನಸ್ಸಿನಿಂದ ಶ್ರೀಮಂತರಾಗುವುದು ತುಂಬಾ ಕಷ್ಟ ಆದರೆ ಪುನೀತ್ ರಾಜ್‌ಕುಮಾರ್ ಅವರು ಮನಸ್ಸು ಪರಿಶುದ್ಧವಾಗಿತ್ತು ಕಷ್ಟ ಎಂದು ಬಂದವರಿಗೆ ಸಾಂತ್ವನ ಹೇಳುವಂತಹ ಕೈಗಳು ಅಪ್ಪು ಅವರದಾಗಿತ್ತು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿ ಜೀವಸಿದ ಅಪ್ಪು ಅವರು ನಮ್ಮನ್ನು ಅ’ಗ’ಲಿದ ನಂತರ ಅವರೊಬ್ಬರು ದೇವತಾ ಮನುಷ್ಯ ಎಂದು ನಮಗೆಲ್ಲರಿಗೂ ತಿಳಿಯಿತು. ಚಿತ್ರರಂಗದಲ್ಲಿ ಸಾಕಷ್ಟು ಹೆಸರನ್ನು … Read more