ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಹಾಸ್ಯ ನಟ ಚಿಕ್ಕಣ್ಣ, ಹುಡುಗಿ ಯಾರು ಗೊತ್ತಾ.?
ಹಾಸ್ಯ ನಟ ಚಿಕ್ಕಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ತಮ್ಮ ಕಾಮಿಡಿ ಟೈಮಿಂಗ್ ಮತ್ತೆ ವಿಶೇಷವಾದಂತಹ ಮ್ಯಾನರಿಸಂನ ಮೂಲಕ ಅಭಿಮಾನಿಗಳ ಬಳಗವನ್ನೇ ಸೃಷ್ಟಿ ಮಾಡಿಕೊಂಡಿರುವಂತಹ ಚಿಕ್ಕಣ್ಣ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಮೇರು ಹಾಸ್ಯ ಕಲಾವಿದ ಎಂದೇ ಗುರುತಿಸಿಕೊಂಡಿದ್ದಾರೆ. ಹಾಸ್ಯ ನಟನೆ ಅಥವಾ ಹಾಸ್ಯ ಪ್ರಜ್ಞೆ ಎನ್ನುವಂತಹದ್ದು ಎಲ್ಲರಲ್ಲಿಯೂ ಸಹ ಇರುವುದಿಲ್ಲ ಕೆಲವರಲ್ಲಿ ಇದ್ದರೂ ಸಹ ಅವರು ಅದನ್ನು ತೋರಿಸಿಕೊಳ್ಳುವುದಿಲ್ಲ, ಆದರೆ ಚಿಕ್ಕಣ್ಣ ಅವರು ತಮ್ಮ ಹಾಸ್ಯ ನಟನೆಯ ಮೂಲಕ ಒಂದು ಸಂಚಲನವನ್ನೇ ಸೃಷ್ಟಿ ಮಾಡಿದ್ದಾರೆ ಎಂದು … Read more