ಲೇಬರ್ ಕಾರ್ಡ್ ಹೊಸ ಅಪ್ಡೇಟ್, ಈ ರೀತಿ ಮಾಡಿಸದೆ ಇದ್ದಲ್ಲಿ ಕಾರ್ಮಿಕರಿಗೆ ಇನ್ಮುಂದೆ ಯಾವುದೇ ಸೌಲಭ್ಯ ಸಿಗಲ್ಲ.!
ಲೇಬರ್ ಕಾರ್ಡ್ (Labour Card) ಹೊಂದಿರುವವರಿಗೆ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಮಂಡಳಿ ವತಿಯಿಂದ ಸಾಕಷ್ಟು ಕಲ್ಯಾಣ ಯೋಜನೆಗಳ ಅನುಕೂಲತೆ ಸಿಗುತ್ತಿದೆ. ಆದರೆ ಈಗ ಕಾರ್ಮಿಕರ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಈಗ ಸರ್ಕಾರದ ವತಿಯಿಂದ ಒಂದು ಸೂಚನೆ ನೀಡಲಾಗಿದೆ. ಇದರಲ್ಲಿ ತಿಳಿಸಿರುವ ಮುಖ್ಯ ವಿಷಯ ಹೀಗಿದೆ ಲೇಬರ್ ಕಾರ್ಡ್ ಎಲ್ಲಾ ಕಾರ್ಮಿಕರಿಗೂ ತಿಳಿಸುವುದೇನೆಂದರೆ ಸರ್ಕಾರವು ಹೊಸ ವೆಬ್ಸೈಟ್ ಲಾಂಚ್ ಮಾಡಿದೆ ಆದಕಾರಣ ಎಲ್ಲಾ ಕಾರ್ಮಿಕರು ತಮ್ಮ ಹಳೆಯ ಕಾರ್ಮಿಕರ ಕಾರ್ಡ್ ನವೀಕರಣ ಮಾಡಿಸಿಕೊಳ್ಳಬೇಕು … Read more