ಅಪ್ಪು ಜೊತೆ ಆಕ್ಟ್ ಮಾಡಲು ಆಫರ್ ಸಿಕ್ರು ಅದನ್ನು ತಿರಸ್ಕರಿಸಿದ ಮೇಘಾನ ರಾಜ್ ಕಾರಣವೇನು ಗೊತ್ತ.?
ನಮ್ಮ ಕನ್ನಡ ಚಲನಚಿತ್ರ ರಂಗಕ್ಕೆ ಪುನೀತ್ ರಾಜ್‌ಕುಮಾರ್ ಅವರು ನೀಡಿರುವಂತಹ ಕೊಡುಗೆ ಅಪಾರವಾದದ್ದು ತಮ್ಮ ನಟನೆಯ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದರು ಎಂದರೆ ತಪ್ಪಾಗುವುದಿಲ್ಲ, ಪುನೀತ್ ರಾಜ್‌ಕುಮಾರ್ ಯಾವುದೇ ಪಾತ್ರವನ್ನು ಕೊಟ್ಟರು ಸಹ ಲೀಲಾ ಜಲವಾಗಿ ನಿರ್ವಹಿಸುತ್ತಾ ಇದ್ದರು ಹಾಗೆಯೇ ಎಲ್ಲಾ ಜವಾಬ್ದಾರಿಗಳನ್ನು ಸಹ ಅಚ್ಚುಕಟ್ಟಾಗಿ ನಡೆಸಿಕೊಡುತ್ತಾ ಇದ್ದರು. ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಅವರು ಬದುಕಿದ್ದಂತಹ ಸಮಯದಲ್ಲಿ ತಿಳಿದಿರುವುದಕ್ಕಿಂತ ಅವರು ನಮ್ಮೆಲ್ಲರನ್ನು ಅ’ಗ’ಲಿ’ದ ನಂತರ ಅವರ ಬಗ್ಗೆ ಇನ್ನಷ್ಟು ಮಾಹಿತಿಗಳು ನಮಗೆ … Read more