ಈ ದಿನಾಂಕದಂದು ನೀವೇನಾದರೂ ಜನಿಸಿದ್ದರೆ ಅದೃಷ್ಟವೋ ಅದೃಷ್ಟ, 25 ವರ್ಷದ ನಂತರ ಯಶಸ್ಸು ಎಂಬುದು ನಿಮ್ಮ ಬೆನ್ನಟ್ಟಿ ಬರುತ್ತದೆ.

ಸಂಖ್ಯಾಶಾಸ್ತ್ರದ ಮೂಲಕ ವ್ಯಕ್ತಿ ಒಬ್ಬನ ವ್ಯಕ್ತಿತ್ವ ಹಾಗೂ ಅವನ ಭವಿಷ್ಯವನ್ನು ಅಳೆಯಬಹುದು ಎನ್ನುತ್ತಾರೆ. ಇದರಲ್ಲಿ ನಮ್ಮ ಭಾರತೀಯರು ಬಹಳಷ್ಟು ನಂಬಿಕೆ ಕೂಡ ಇಟ್ಟಿದ್ದಾರೆ. ಇದು ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ಫೇಮಸ್ ಆಗಿರುವ ಒಂದು ಜ್ಯೋತಿಷ್ಯ ಶಾಸ್ತ್ರವಾಗಿದೆ. ಸಂಖ್ಯಾಶಾಸ್ತ್ರವನ್ನು ಜಗತ್ತಿನ ಅನೇಕ ಜನರು ನಂಬುತ್ತಾರೆ ಯಾಕೆಂದರೆ ಇದನ್ನು ಹುಟ್ಟಿದ ದಿನಾಂಕದ ಆಧಾರದ ಮೇಲೆ ಹಾಗೂ ಹುಟ್ಟಿದ ದಿನದ ಜೊತೆ ಹುಟ್ಟಿದ ತಿಂಗಳು ಮತ್ತು ವರ್ಷವನ್ನು ಕೂಡಿಸುವುದರಿಂದ ಬರುವ ಭಾಗ್ಯ ಸಂಖ್ಯೆಯ ಮೂಲಕ ಹೇಳುವುದರಿಂದ ಹೆಚ್ಚಿನ ಜನಕ್ಕೆ ಇದರ … Read more