ಪವಿತ್ರ ಲೋಕೇಶ್ ಮತ್ತು ನರೇಶ್ ಅವರ ರೋಮ್ಯಾಂಟಿಕ್ ವಿಡಿಯೋ, ಈ ವೈರಲ್ ವಿಡಿಯೋ ತಪ್ಪದೇ ನೋಡಿ.
ನಟಿ ಪವಿತ್ರ ಲೋಕೇಶ್ ಅವರು ನಮ್ಮ ಕನ್ನಡ ಚಲನಚಿತ್ರ ರಂಗ ಮತ್ತು ಕಿರುತೆರೆಯ ನಟಿ ಅವರು ಮುಖ್ಯವಾಗಿ ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ರಂಗಭೂಮಿ ಮತ್ತು ಚಲನಚಿತ್ರ ನಟ ಮೈಸೂರು ಲೋಕೇಶ್ ಅವರ ಮಗಳು. ‘ಮಿಸ್ಟರ್ ಅಭಿಷೇಕ್ ‘ ಎಂಬ ಚಿತ್ರದ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ ಅಭಿನಯಿಸಿದರು ನಂತರದಲ್ಲಿ ಇವರು ಬಂಗಾರದ ಕಳಶ, ಜನುಮದ ಜೋಡಿ, ಮಾವನ ಮಗಳು, ಕುರುಬನ ರಾಣಿ, ಹಬ್ಬ, ಯಜಮಾನ, ಅಮ್ಮ, ರಾಜ … Read more