ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಜಸ್ಟ್ 10 ಸಾವಿರ ಡೆಪಾಸಿಟ್ ಮಾಡಿ, 7 ಲಕ್ಷಕ್ಕಿಂತಲೂ ಅಧಿಕ ಹಣ ಪಡೆಯಿರಿ.!
ಹಣವನ್ನು ಉಳಿತಾಯ ಮಾಡಲು ಅಥವಾ ಉಳಿತಾಯ ಮಾಡಿದ ಹಣವನ್ನು ಹೂಡಿಕೆ ಮಾಡಲು ಲಾಭದ ಲೆಕ್ಕಾಚಾರದ ಜೊತೆಗೆ ನಮ್ಮ ಹಣಕ್ಕೆ ಭದ್ರತೆ ಎಷ್ಟಿದೆ ಎನ್ನುವುದು ಕೂಡ ಅಷ್ಟೇ ಮುಖ್ಯವಾದ ವಿಷಯವಾಗುತ್ತದೆ. ಬಡ ಹಾಗೂ ಸಾಮಾನ್ಯ ವರ್ಗದವರೇ ಹೆಚ್ಚಿರುವ ನಮ್ಮ ದೇಶದಲ್ಲಿ ಜನರ ಈ ಮನಸ್ಥಿತಿಯನ್ನು ಅರಿತು ಅಂಚೆ ಕಚೇರಿಗಳು ಈಗ ಅಂಚೆ ಸೇವೆ ಮಾತ್ರವಲ್ಲ ಈ ರೀತಿಯ ಬ್ಯಾಕಿಂಗ್ ಸೇವೆಗಳನ್ನು ಕೂಡ ಪರಿಚಯಿಸಿದೆ. ಈವರೆಗೆ ಅಂಚೆ ಕಚೇರಿಯಲ್ಲಿ (Post Office) ಈ ರೀತಿ 13ಕ್ಕೂ ಹೆಚ್ಚು ವಿಧದ … Read more