ಅಪ್ಪು ಅಶ್ವಿನಿ & ಮಕ್ಕಳಿಗಾಗಿ ಬಿಟ್ಟು ಹೋದ ಆಸ್ತಿ ಎಷ್ಟು ಗೊತ್ತ.? ನಿಜಕ್ಕೂ ದಾಂಗಾಗಿ ಹೋಗ್ತಿರಾ
ಪುನೀತ್ ರಾಜ್‌ಕುಮಾರ್ ಅವರು ನಮ್ಮೆಲ್ಲರನ್ನು ಹಗಲಿ ಇನ್ನೇನು ಒಂದು ವರ್ಷಗಳ ಹತ್ತಿರ ಆಗುತ್ತಿದೆ ಆದರು ಸಹ ಅವರನ್ನು ಇನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ನಗುವಿನ ಒಡೆಯನ ನಗು, ಮಾತು, ನಡತೆ, ವಿನಯತೆ, ನುಡಿ ಎಲ್ಲವೂ ಸಹ ನಮ್ಮ ಕಣ್ಣಲ್ಲಿ ಇನ್ನೂ ಕಟ್ಟುವಂತಿದೆ. ಇದೀಗ ಅಪ್ಪು ಅವರು ಎಷ್ಟು ಆಸ್ತಿಯನ್ನು ಇಟ್ಟಿದ್ದಾರೆ ಎಂಬ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಚರ್ಚೆಯಾಗುತ್ತಿದೆ ಹೌದು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದು ಹಾಗೆಯೇ ಇನ್ನಿತರ ಮೂಲಗಳಿಂದ ಅಪ್ಪು ಅವರಿಗೆ ಆದಾಯ ಬರುತ್ತಿತ್ತು. ಬರುತ್ತಿದ್ದ ಆದಾಯವನ್ನು … Read more