ಕನಸಿನ ರಾಣಿ ನಟಿ ಮಾಲಾಶ್ರೀ ಅವರ ಸುಂದರವಾದ ಮನೆ ಹೇಗಿದೆ ನೋಡಿ ಯಾವ ಅರಮನೆಗೂ ಕಮ್ಮಿ ಇಲ್ಲ.
ಕನಸಿನ ರಾಣಿ ಮಾಲಾಶ್ರೀ ಎಂದ ಕೂಡಲೇ ನಮಗೆಲ್ಲ ರಾಮಾಚಾರಿ ಸಿನಿಮಾ ನೆನಪಿಗೆ ಬರುತ್ತದೆ ಅದೇ ರೀತಿಯಲ್ಲಿ ಚಾಮುಂಡಿ ಸಿನಿಮಾ ಕೂಡ ನೆನಪಾಗುತ್ತದೆ. ಆಗಿನ ಕಾಲದಲ್ಲಿ ಹೀರೋಗಳಿಗಿಂತ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಎಂದರೆ ಅದು ಮಾಲಾಶ್ರೀ ಅವರು ಇದು ಒಂದು ಹೆಮ್ಮೆಯ ವಿಚಾರ ಎಂದೇ ಹೇಳಬಹುದು. ಅವರ ಸಿನಿಮಾಗಳು ಈಗಿನ ಯುವಜನತೆ ಕೂಡ ತುಂಬಾ ಖುಷಿಯಿಂದ ನೋಡಿದ್ದಾರೆ ಎಲ್ಲ ರೀತಿಯಾದಂತಹ ಪಾತ್ರಗಳಲ್ಲೂ ಅಭಿನಯಿಸಿದ್ದಾರೆ ಅಂದರೆ ಪ್ರೀತಿ, ಪ್ರೇಮ, ಸಿನಿಮಾಗಳು, ಕಾಮಿಡಿ, ಸಾಹಸ, ಐತಿಹಾಸಿಕ ಈ ಎಲ್ಲ … Read more