ಮಲ್ಲ-2 ಸಿನಿಮಾದಲ್ಲಿ ಈ ಬಾರಿ ನಾಯಕ ನಟಿಯಾಗಿ ಯಾರು ನಟಿಸಲಿದ್ದಾರೆ ಗೊತ್ತಾ.?
ರವಿಚಂದ್ರನ್ ಅವರ ಮಲ್ಲ 2 ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ ಎನ್ನುವಂತಹ ಸಾಕಷ್ಟು ಚರ್ಚೆಗಳು ಇದೀಗ ನಡೆಯುತ್ತಿದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಲ್ಲ ಸಿನಿಮಾ ಕೋಟಿ ರಾಮು ಅವರ ನಿರ್ದೇಶನದಲ್ಲಿ ಮೂಡಿ ಬಂದಂತಹ ಬ್ಲಾಕ್ಬಸ್ಟರ್ ಸಿನಿಮಾ ಎಂದೇ ಹೇಳಬಹುದು. ಈ ಸಿನಿಮಾ ಎಷ್ಟರಮಟ್ಟಿಗೆ ಹಿಟ್ಟಾಗಿತ್ತು ಎನ್ನುವುದು ಹೇಳಬೇಕಿಲ್ಲ ಇಂದಿಗೂ ಸಹ ಈ ಸಿನಿಮಾದ ಹಾಡುಗಳು ಸಖತ್ ಫೇಮಸ್ ಇತ್ತೀಚಿಗೆ ನಡೆದ ಸಿನಿಮಾ ಈವೆಂಟ್ ಒಂದರಲ್ಲಿ ನಟ ರವಿಚಂದ್ರನ್ ಮಲ್ಲ 2 ಸಿನಿಮಾ ಮಾಡುವುದರ ಬಗ್ಗೆ ಸ್ವತಹ ತಾವೇ ತಿಳಿಸಿದ್ದಾರೆ. … Read more