ಒಂದೇ ವಿಡಿಯೋಲಿ ಸ್ಯಾಂಡಲ್ ವುಡ್ ಎಲ್ಲಾ ಸೆಲೆಬ್ರಿಟಿಗಳ ಮದುವೆ ಪೋಟೋ.
ಸಾಮಾನ್ಯವಾಗಿ ಮದುವೆ ಎಂದರೆ ಎಲ್ಲರಿಗೂ ಸಹ ಆಸೆ ಕನಸು ಎಲ್ಲವನ್ನು ಇಟ್ಟುಕೊಂಡಿರುತ್ತಾರೆ. ತಮ್ಮನ ಜೊತೆಯಲ್ಲಿ ಮದುವೆಯಾಗಿ ಬರುವಂತಹ ಸಂಗಾತಿ ಇಷ್ಟ ಕಷ್ಟಗಳನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಸಂತೋಷವಾಗಿ ಸಾಗಬೇಕು ಎನ್ನುವಂತಹ ಹಂಬಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ ಅದೇ ಸಾಲಿನಲ್ಲಿ ನಮ್ಮ ಚಂದನವನದ ಸ್ಟಾರ್ ನಟರುಗಳು ಸಹ ವೈವಾಹಿಕ ಜೀವನಕ್ಕೆ ಕಾಲಿಟ್ಟು ಅದ್ದೂರಿಯಾಗಿ ತಮ್ಮ ವಿವಾಹ ಮಹೋತ್ಸವವನ್ನು ನೆರವೇರಿಸಿಕೊಂಡಿದ್ದಾರೆ ನಮ್ಮ ಕನ್ನಡದ ಎಲ್ಲಾ ಸ್ಟಾರ್ ನಟರುಗಳು ಸಹ ತಾವು ಅಂದುಕೊಂಡ ಹಾಗೆ ಮದುವೆಯಾಗಿದ್ದಾರೆ. ಪುನೀತ್ ರಾಜ್‌ಕುಮಾರ್-ಅಶ್ವಿನಿ, ಸುದೀಪ್-ಪ್ರಿಯ, ಶಿವರಾಜ್ ಕುಮಾರ್-ಗೀತಾ, … Read more