ಮೊನ್ನೆಯಷ್ಟೇ ಮದುವೆಯಾದ ಕಮಲಿ ಸೀರಿಯಲ್ ಅನಿಕಾ & ಶಂಭು ಜಾಲಿಮೂಡ್ ನಲ್ಲಿ ಹೇಗೆ ಕಾಲಕಳೆಯುತ್ತಿದ್ದಾರೆ ಈ ವಿಡಿಯೋ ನೋಡಿ
ಪ್ರೀತಿಸಿ ಮದುವೆಯಾದ ಹಲವಾರು ಕಲಾವಿದರ ಪೈಕಿ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಇರುವಂತಹ ಕಮಲಿ ಧಾರಾವಾಹಿಯ ಶಂಬು ಮತ್ತು ಅನಿಕ ಇಬ್ಬರು ಸಹ ನಟರು ಸಹ ಈ ಒಂದು ಲಿಸ್ಟ್ ನಲ್ಲಿ ಸೇರ್ಪಡೆಯಾಗಿದ್ದಾರೆ ಹೌದು ಕಮಲಿ ಧಾರಾವಾಹಿಯ ಈ ಜೋಡಿ ಕೂಡ ರಿಯಲ್ ಲೈಫ್ನಲ್ಲಿ ಜೋಡಿಯಾಗಿದ್ದಾರೆ. ಜೀ ಕನ್ನಡ ವೀಕ್ಷಕರಿಗೆ ಧಾರಾವಾಹಿ ಗೊತ್ತೇ ಇರುತ್ತದೆ. ಈ ಧಾರಾವಾಹಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ ಹಳ್ಳಿಯಿಂದ ಓದಲು ನಗರಕ್ಕೆ ಬರುವ ಕಮಲಿ ಎಂಬ ಮುಗ್ಧ ಹೆಣ್ಣುಮಗಳು ಸಿಟಿಯಲ್ಲಿ ಏನೆಲ್ಲಾ … Read more