ಅಪ್ಪು ಫೋಟೋಗೆ ಕರ್ನಾಟಕ ರತ್ನ ಪ್ರಶಸ್ತಿ ಮೆಡಲ್ ಹಾಕುವಾಗ ಭಾವುಕರಾಗಿ ಕಣ್ಣೀರು ಹಾಕಿದ ವಂದಿತಾ ಈ ವೀಡಿಯೋ ನೋಡಿ.
ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಎಲ್ಲಾ ಗಣ್ಯರ ಸಮ್ಮುಖದಲ್ಲಿ ನೀಡಲಾಗಿದೆ ಈ ಒಂದು ಪ್ರಶಸ್ತಿಯನ್ನು ಅಶ್ವಿನಿ ಅವರು ಅಪ್ಪು ಅವರ ಪರವಾಗಿ ಪಡೆದುಕೊಂಡಿದ್ದಾರೆ ಈ ಒಂದು ಪ್ರಶಸ್ತಿ ಪಡೆದುಕೊಂಡ ನಂತರ ಮನೆಯಲ್ಲಿ ಅಪ್ಪು ಅವರ ಫೋಟೋ ಮುಂದೆ ಅಶ್ವಿನಿ ಹಾಗೂ ಅವರ ಮಗಳು ಮೆಡಲ್ ಇಟ್ಟು ಪುನೀತ್ ಅವರಿಗೆ ಸಮರ್ಪಣೆಯನ್ನು ಮಾಡಿದ್ದಾರೆ, ಈ ಒಂದು ದೃಶ್ಯವನ್ನು ನೋಡುತ್ತಿದ್ದರೆ ನಿಜಕ್ಕೂ ಕಣ್ತುಂಬಿ ಬರುತ್ತದೆ. ಅತಿ ಚಿಕ್ಕ ವಯಸ್ಸಿಗೆ ಕರ್ನಾಟಕ ರತ್ನ … Read more