ಅವಳಿ ಮಕ್ಕಳಾದ ನಂತರ ಇದೇ ಮೊದಲ ಬಾರಿಗೆ ಅಮೂಲ್ಯ ಅವರು ಡ್ಯಾನ್ಸ್ ಮಾಡಿದ ಈ ಕ್ಯೂಟ್ ವಿಡಿಯೋ ನೋಡಿ.

ಸಾಮಾನ್ಯವಾಗಿ ಎಲ್ಲಾ ಸೆಲೆಬ್ರಿಟಿಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ ಇರುತ್ತಾರೆ ತಮ್ಮ ಸಿನಿಮಾಗಳು ಹಾಗೆಯೇ ನಟನೆ ಡಾನ್ಸ್ ಈ ರೀತಿಯಾದಂತಹ ಕೆಲವೊಂದು ಅಪ್ಡೇಟ್ಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಟ ನಟಿಯರು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅಷ್ಟೇ ಅಲ್ಲದೆ ಸಾಕಷ್ಟು ನಟಿಯರು ರೀಲ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಇರುತ್ತಾರೆ. ಆದರೆ ನಟಿ ಅಮೂಲ್ಯ ಅವರು ಈ ಒಂದು ರೀಲ್ಸ್ ವಿಚಾರಕ್ಕೆ ಬಂದರೆ ಸ್ವಲ್ಪ ದೂರವೇ ಇದ್ದರು ಕನ್ನಡ ಚಿತ್ರರಂಗದಲ್ಲಿ ಗೋಲ್ಡನ್ ಕ್ವೀನ್ ಎಂದೇ ಕರೆಸಿಕೊಳ್ಳುವ ನಟಿ ಅಮೂಲ್ಯ ಅವರು … Read more

ಥಿಯೇಟರ್ ಮುಂದೆ ಎದ್ದು ನಿಂತ ಅಪ್ಪು & ಸುದೀಪ್ ಕಟೌಟ್, ಸ್ನೇಹ ಅಂದರೆ ಇದೆ ಅಲ್ಲವೇ.?

ಕರುನಾಡು ಇಂದು ಮತ್ತೊಂದು ಹೊಸ ದಾಖಲೆ ಮಾಡಲು ಸಜ್ಜಾಗುತ್ತಿದೆ ವಿಕ್ರಾಂತ್ ರೋಣ ಅಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರೆ ಅವರನ್ನು ಸ್ವಾಗತಿಸಲು ಎಲ್ಲ ಥಿಯೇಟರ್ ಗಳು ಮಧುಮಂಟಪದಂತೆ ರೆಡಿಯಾಗುತ್ತಿವೆ. ಈಗಾಗಲೇ ಕಳೆದ ಹಲವು ದಿನಗಳಿಂದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಅನೇಕ ರೀತಿಯಲ್ಲಿ ಪ್ರಚಾರ ಕಾರ್ಯ ಕೂಡ ಮಾಡಿ ಆಗಿದೆ ಮತ್ತು ತನ್ನ ಟ್ರೈಲರ್ ಹಾಗೂ ಫಸ್ಟ್ ಲುಕ್ ಕೂಡ ವಿಕ್ಷಕರಲ್ಲಿ ಅಪಾರ ನಿರೀಕ್ಷೆಯನ್ನು ಸಿನಿಮಾಗೆ ಸಂಬಂಧಪಟ್ಟ ಹಾಗೆ ಹುಟ್ಟು ಹಾಕಿದೆ ಮತ್ತು ಕನ್ನಡದಲ್ಲಿ ಸುದೀಪ್ ಅವರು ತ್ರೀಡಿ … Read more