ಒಮ್ಮೆ ಈ ಪೇಸ್ಟ್ ಬಳಸಿ ಸಾಕು ನಿಮ್ಮ ಹಲ್ಲುಗಳು ಮುತ್ತಿನಂತೆ ಪಳಪಳ ಹೊಳೆಯುತ್ತದೆ.! ಪಾಚಿ ಕಟ್ಟಿದ್ದ ಹಲ್ಲು, ಹುಳುಕು ಹಲ್ಲು, ಹಲ್ಲು ನೋವು, ಬಾಯಿ ದುರ್ವಾಸನೆ ಎಲ್ಲದಕ್ಕೂ ರಾಮಬಾಣ ಈ ಮನೆಮದ್ದು

 

WhatsApp Group Join Now
Telegram Group Join Now

ಸ್ನೇಹಿತರೆ ನಮ್ಮ ಜೀವನದಲ್ಲಿ ಸೌಂದರ್ಯ ಅನ್ನೋದು ಬಹಳ ಮುಖ್ಯ. ಸೌಂದರ್ಯ ಎಂದರೆ ಬರಿ ಮುಖದ ಸೌಂದರ್ಯವಲ್ಲದೆ ನಮ್ಮ ಕೂದಲು ಆಗ ಹಾಗೂ ಹಲ್ಲುಗಳು ಕೂಡ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಸ್ನೇಹಿತರೆ ಇಂದು ನಿಮಗಾಗಿ ಈ ಸೌಂದರ್ಯ ವರ್ಗಕವಾದ ಬಹಳ ಮುಖ್ಯವಾದ ಅಂಗವಾಗಿರುವ ಹಲ್ಲುಗಳ ಸೌಂದರ್ಯವನ್ನು ಹೆಚ್ಚಿಸುವುದಕ್ಕಾಗಿ ವಿಶೇಷ ಮಾಹಿತಿ ಒಂದನ್ನು ನಿಮ್ಮ ಬಳಿ ತಂದಿದ್ದೇವೆ.

ಹೌದು ಸ್ನೇಹಿತರೆ ನಮ್ಮ ಹಲ್ಲುಗಳ ಮೇಲೆ ಕಟ್ಟಿರುವಂತಹ ರಾಶಿಗಳು ಅಥವಾ ಹಲ್ಲು ಹಳದಿ ಕಟ್ಟಿರುವುದು ನಮ್ಮ ಸೌಂದರ್ಯವನ್ನು ಹೆಚ್ಚಾಗಿ ಹಾಳುಮಾಡುತ್ತದೆ. ನಾವು ನಗಬೇಕಾದರು ಮಾತನಾಡಬೇಕಾದರೂ ನಮ್ಮನ್ನು ಮುಜುಗರಕ್ಕೆ ಒಳಪಡಿಸುತ್ತದೆ ಹೌದು ಏಕೆಂದರೆ ನಾವು ನಕ್ಕಾಗ ಮೊದಲು ಕಾಣುವುದು ನಮ್ಮ ಹಲ್ಲುಗಳು ನಮ್ಮ ಹಲ್ಲುಗಳು ನಮಗೆ ನಾಚಿಕೆಯಾಗುತ್ತದೆ ಹಾಗಾಗಿ ನಾವು ಮಾತನಾಡಲು ಕೂಡ ಹಿಂಜರಿಯುತ್ತೇವೆ.

ಹಾಗಾದರೆ ನಮ್ಮ ಹಲ್ಲುಗಳು ಏಕೆ ಹಳದಿಯಾಗುತ್ತವೆ. ಏಕೆಂದರೆ ನಾವು ದಿನನಿತ್ಯ ಅನಗತ್ಯವಾಗಿರುವ ಆಹಾರವನ್ನು ಸೇವಿಸುವುದರಿಂದ ನಮ್ಮ ಹಲ್ಲುಗಳು ಎಲೆ ಅಡಿಕೆ ತಿನ್ನುವುದರಿಂದ ಕಾಫಿ ಟೀ ಕುಡಿಯುವುದರಿಂದ ಹಲ್ಲುಗಳು ಕಪ್ಪು ಕಟ್ಟುತ್ತವೆ. ಇನ್ನು ಈ ಹಲ್ಲುಗಳು ಯಾವುದೇ ಔಷಧಿಯನ್ನು ತೆಗೆದುಕೊಂಡರು ಬಿಳಿಪಾಗುವುದಿಲ್ಲ ಏನಾದರೂ ವಿರುಪಾದರು ಕೂಡ ಅದು ತಾತ್ಕಾಲಿಕವಾಗಿ ಇನ್ನು ಪಾಚಿ ಕಟ್ಟಿರುವಂತಹ ಹಳದಿ ಆಗಿರುವಂತಹ ಹಲ್ಲುಗಳನ್ನು ಬಿಳುಪಾಗಿಸುವ ಬಗ್ಗೆ ಇಂದು ಮನೆಮದ್ದನ್ನು ತಿಳಿಸಿದ್ದೇವೆ.

ನಾವು ಹೇಳುವಂತಹ ಮನೆ ಮದ್ದನ್ನು ಕೇವಲ ಒಂದು ವಾರ ಮಾಡಿ ನೋಡಿ ನಿಮ್ಮ ಹಲ್ಲುಗಳು ತೊಲಗಿಸಿ ಮತ್ತೆ ಮೊದಲಿನಂತೆ ಮಾಡುತ್ತದೆ ಹಾಗೂ ನಮ್ಮ ಹಲ್ಲುಗಳು ಪಳಪಳನೆ ಕಾಂತಿಯುತವಾಗಿ ಹೊಳೆಯುತ್ತದೆ. ಮುತ್ತುಗಳಂತೆ ಕಾಣುತ್ತದೆ ಹಾಗಾದರೆ ತಡ ಏಕೆ ಸ್ನೇಹಿತರೆ ಬನ್ನಿ ಮನೆ ಮದ್ದನ್ನು ಮಾಡೋಣ.

ಮೊದಲಿಗೆ ಈ ಮನೆ ಮದ್ದನ್ನು ಮಾಡಲು ಬೇಕಾಗಿದೆ ಅದನ್ನು ತುರಿಯಬೇಕು ನಾವು ತುರಿದಂತಹ ಶುಂಠಿ ಒಂದು ಚಮಚ ಆಗುವಷ್ಟು ರಸವನ್ನು ಕೊಡುವಂತೆ ಇರಬೇಕು ಸದ್ಯ ಈಗ ಒಂದು ಬಟ್ಟಲಿಗೆ ಒಂದು ಚಮಚ ಶುಂಠಿ ರಸವನ್ನು ಹಾಕಬೇಕು ಅದಕ್ಕೆ ಒಂದು ಚಮಚ ನಿಂಬೆರಸವನ್ನು ಹಾಕಬೇಕು ನಂತರ ಒಂದು ಟೀ ಚಮಚ ಉಪ್ಪನ್ನು ಬೆರೆಸಬೇಕು ಇದಕ್ಕೆ ನಾವು ದಿನನಿತ್ಯ ಬಳಸುವ ಟೂತ್ಪೇಸ್ಟ್ ಅನ್ನು ಬೆರೆಸಬೇಕು ನೈಸರ್ಗಿಕವಾಗಿ ಬ್ಯಾಕ್ಟೀರಿಯಗಳನ್ನು ತೊಲಗಿಸುತ್ತದೆ.

ಇನ್ನು ನಿಂಬೆಹಣ್ಣು ಎಲ್ಲರಿಗೂ ತಿಳಿದಂತೆ ನಿಂಬೆಹಣ್ಣು ನೈಸರ್ಗಿಕವಾದ ಬ್ಲೀಚಿಂಗ್ ಅಂಶವನ್ನು ಹೊಂದಿದೆ ಉಪ್ಪು, ಉಪ್ಪಿನಲ್ಲಿ ಇರುವಂತಹ ಅಂಶವು ಆಳವಾಗಿ ಕೊಳೆಯನ್ನು ತೊಳೆಯುತ್ತದೆ ಇವೆಲ್ಲವನ್ನು ಟೂತ್ಪೇಸ್ಟ್ ಜೊತೆಗೆ ಬೆರೆಸಬೇಕು ಇವೆಲ್ಲವೂ ಹಲ್ಲಿನ ಆರೋಗ್ಯವನ್ನು ಕಾಪಾಡುವುದಲ್ಲದೆ ಯಾವುದೇ ತರಹದ ಹಾನಿಯನ್ನು ಮಾಡುವುದಿಲ್ಲ. ಇನ್ನು ಇವೆಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಬೇಕು ಈ ಮಿಶ್ರಣ ಮಾಡಿದ ಪೇಸ್ಟ 3 ದಿನದವರೆಗೆ ಬರುತ್ತದೆ.

ಏನಾದರೂ ನಿಮ್ಮ ಮನೆಯಲ್ಲಿ ಹೆಚ್ಚಿನ ಜನವಿದ್ದರೆ ಇದು ದಿನಕ್ಕೆ ಒಮ್ಮೆ ಮಾಡಿದರೆ ಸಾಕು ದಿನನಿತ್ಯ ಹಲ್ಲನ್ನು ಉಜ್ಜಿದರೆ ಹಲ್ಲು ಬಿಳುಪಾಗಿಸುತ್ತವೆ. ಈ ಪೇಸ್ಟ್ ಅನ್ನು ನಾವು ಶೇಖರಣೆ ಮಾಡಿ ಫ್ರಿಡ್ಜ್ ನಲ್ಲಿ ಕೂಡ ಇಟ್ಟುಕೊಳ್ಳಬಹುದು. ಇನ್ನು ನಿಮಗೇನಾದರೂ ಬಾಯಿಯಿಂದ ದುರ್ವಾಸನೆ ಬರುತ್ತಿದ್ದಾರೆ ಈ ಪೇಸ್ಟನ್ನು ಬಳಸುವುದರಿಂದ ಇಂತಹ ತೊಂದರೆ ಕೂಡ ದೂರವಾಗುತ್ತದೆ ಏಕೆಂದರೆ ಇಲ್ಲಿ ಬಳಸಿರುವಂತಹ ಆಹಾರ ಪದಾರ್ಥಗಳು ನೈಸರ್ಗಿಕವಾಗಿ ಬ್ಯಾಕ್ಟೀರಿಯಗಳನ್ನು ತೊಲಗಿಸುತ್ತದೆ.

ಸ್ನೇಹಿತರೆ ಈ ಪೇಸ್ಟ್ ಬಹಳ ಸುಲಭ ಜೊತೆಗೆ ಕಡಿಮೆ ವೆಚ್ಚ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹಾಗಾದರೆ ಸ್ನೇಹಿತರೆ ಯಾರು ಯಾರಿಗೆ ಹಲ್ಲು ನೋವಿನ ಸಮಸ್ಯೆ ಇರುತ್ತದೆಯೋ ಅವರು ಕೂಡ ಇದನ್ನು ಬಳಸುವುದರ ಹಲ್ಲು ನೋವು ಕಡಿಮೆಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now