ಬೇಸಿಗೆ ಬಂತೆಂದರೆ ಸಾಕು ಎಲ್ಲೆಡೆ ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿ ಹೋಗುತ್ತಾರೆ. ಬಿಸಿಲಿನ ಹೊಡೆತದಿಂದ ಸ್ವಲ್ಪವಾದರೂ ತಪ್ಪಿಸಿಕೊಳ್ಳಲು ರೆಫ್ರಿಜರೇಟರ್, ಎಸಿ, ಕೂಲರ್, ಫ್ಯಾನ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆ ಮುಗಿ ಬೀಳುತ್ತಾರೆ. ಇನ್ನು ದಿನಪೂರ್ತಿ ಬಿಸಿಲಿನಲ್ಲಿ ತಿರುಗಾಡುವವರ ಪರಿಸ್ಥಿತಿಯಂತೂ ಇನ್ನು ಧುರೀಣ. ಈ ಬಾರಿ ಅವರಿಗೆಲ್ಲ ಒಂದು ಸಿಹಿ ಸುದ್ದಿ ಇದೆ.
ಬೇಸಿಗೆಯ ಬೇಗೆಯಿಂದ ಬೇಸತ್ತಿದ್ದ ಜನರಿಗೆ ಮತ್ತೊಂದು ಹೊಸ ಎಲೆಕ್ಟ್ರಾನಿಕ್ ಉಪಕರಣ ಉರಿ ಬಿಸಿಲಿನಲ್ಲಿ ಸಹಾಯ ಮಾಡುತ್ತಿದೆ. ದಿನಪೂರ್ತಿ ಹೊರಗೆ ಬಿಸಿಲಿನಲ್ಲಿ ದುಡಿಯುವಂತಹ ಆಟೋ, ಕ್ಯಾಬ್ ಡ್ರೈವರ್ ಗಳಿಗೆ ಮತ್ತು ಪ್ರವಾಸಕ್ಕೆಂದು ದೂರದ ಪ್ರಯಾಣ ಬೆಳೆಸುವವರಿಗೆ ಈ ಉಪಕರಣ ಬಹಳ ಇಷ್ಟ ಆಗಲಿದೆ. 7.5L ಮಿನಿ ಫ್ರಿಡ್ಜ್ ಅನ್ನು ಮಾರ್ಕೆಟಿನಲ್ಲಿ ಪರಿಚಯಿಸಲಾಗಿದೆ.
ಇದನ್ನು ಕಾರಲ್ಲಿ ಇಟ್ಟುಕೊಂಡು ಪ್ರಯಾಣಿಸಬಹುದು ಅಥವಾ
ನಿಮ್ಮ ಅನುಕೂಲಕ್ಕೆ ಬೇಕಾದರೆ ಕಾರಿನ ಬ್ಯಾಕ್ ಸೀಟಿಗೆ ಜೋಡಿಸಿಕೊಳ್ಳುವ ವ್ಯವಸ್ಥೆ ಮಾಡಿಸಿಕೊಳ್ಳಬಹುದು. ಈ 7.5 ಮಿನಿ ಬ್ರಿಡ್ಜ್ ನಲ್ಲಿ ನೀವು ನೀರು, ಐಸ್ ಕ್ರೀಮ್, ತಂಪು ಪಾನೀಯಗಳು, ಹಣ್ಣು ಆಹಾರ ಪದಾರ್ಥಗಳು ಇವುಗಳನ್ನೆಲ್ಲಾ ಇಟ್ಟುಕೊಳ್ಳಬಹುದು.
ಮನೆ ಬಳಕೆಯ ಫ್ರಿಡ್ಜ್ ರೀತಿಯೇ ಇದನ್ನು ಉಪಯೋಗಿಸಬಹುದು. ಬಿಸಿಲಿಗೆ ಎಲ್ಲಾ ಪದಾರ್ಥಗಳು ಬಿಸಿಯಾದ ಅನುಭವ ನೀಡುವುದರಿಂದ ಅಂತಹ ಸಮಯದಲ್ಲಿ ಮಿನಿ ಬ್ರಿಡ್ಜ್ ಇಂದ ತೆಗೆಯುವ ಪದಾರ್ಥಗಳು ತಣ್ಣನೆಯ ತಂಪಾದ ಅನುಭವ ನೀಡುತ್ತವೆ. ಬೇಕಾದರೆ ಇದನ್ನು ನೀವು ಮನೆಯಲ್ಲಿಯೂ ಸಹ ಬಳಸಬಹುದು. ಈ ಹೊಸ ಮಿನಿ ಫ್ರಿಡ್ಜ್ ವೈಶಿಷ್ಟ್ಯಗಳೇನೆಂದರೆ ಸಣ್ಣ 7.5L ಸಾಮರ್ಥ್ಯದ ಅತ್ಯುತ್ತಮ ಫ್ರಿಡ್ಜ್ ಇದು, ಇದನ್ನು ಕಾರ್ ಫ್ರಿಡ್ಜ್ ಎಂದು ಕೂಡ ಕರೆಯುತ್ತಾರೆ.
3°C ನಿಂದ 60°C ವರೆಗೆ ಇದು ಒಳಗಿರುವ ಪದಾರ್ಥಗಳನ್ನು ತಂಪಾಗಿರಿಸುತ್ತದೆ. ಇದು ಎಸಿ ಮತ್ತು ಡಿಸಿ ಪವರ್ ಕಾರ್ಡ್ಗಳನ್ನು ಸಹ ಹೊಂದಿದೆ. ಇದರಿಂದ ಹೆಚ್ಚು ವಿದ್ಯುತ್ ಶಕ್ತಿಯ ಅವಶ್ಯಕತೆ ಬರುವುದಿಲ್ಲ. ಈ ಎಲ್ಲಾ ಫೀಚರ್ಸ್ಗಳು ಜನತೆಗೆ ಬಹಳ ಹಿಡಿಸಿದೆ. ಹಾಗಾಗಿ ಜನರು ಇದರ ಖರೀದಿ ಹಿಂದೆ ಮುಗಿ ಬೀಳುತ್ತಿದ್ದಾರೆ. ಜನ ಇದನ್ನು ಈಗ ಮಿನಿ ಕಾರ್ ರೆಫ್ರಿಜರೇಟರ್ ಎಂದೂ ಸಹ ಕರೆಯುತ್ತಿದ್ದಾರೆ.
ಸದ್ಯಕ್ಕೆ ಭಾರತದಲ್ಲಿ ಅಮೆಜಾನ್ ನಲ್ಲಿ ಮಾತ್ರ ಈ ಮಿನಿ ಫ್ರಿಜ್ ಅನ್ನು ಖರೀದಿಸಬಹುದು. ಚಾರ್ಜ್ 7.5L ಮಿನಿ ಕಾರ್ ರೆಫ್ರಿಜರೇಟರ್ ಪೋರ್ಟಬಲ್ ಥರ್ಮೋ ಎಲೆಕ್ಟ್ರಿಕಲ್ ಕಾರ್ ಕಾಂಪ್ಯಾಕ್ಟ್ ಫ್ರಿಜ್ ಫ್ರೀಜರ್ ಮೂಲ ಬೆಲೆ 5,999 ರೂ. ಆದರೆ ಅಮೆಜಾನ್ ಈಗ ತನ್ನ ಗ್ರಾಹಕರಿಗೆ ಉಪಕರಣದ ಮೇಲೆ ಭಾರಿ ರಿಯಾಯಿತಿ ನೀಡಿದೆ.
ಸಾಮಾನ್ಯವಾಗಿ ಸೀಸನ್ಗೆ ತಕ್ಕ ಹಾಗೆ ಆಯಾ ಕಾಲದಲ್ಲಿ ಬೇಡಿಕೆ ಇರುವ ವಸ್ತುಗಳ ಬೆಲೆ ಏರಿಕೆ ಆಗುವುದನ್ನು ನಾವು ಗಮನಿಸಿದ್ದೇವೆ. ಆದರೆ ಇದೇ ಮೊದಲ ಬಾರಿಗೆ amazon ತನ್ನ ಗ್ರಾಹಕರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಮತ್ತು ಈ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯುವ ಸಲುವಾಗಿ ಈ ಉಪಕರಣ ಮೇಲೆ ಭಾರಿ ಮೊತ್ತದ ಡಿಸ್ಕೌಂಟ್ ನೀಡಿದೆ.
ಈ ಮಿನಿ ಕಾರ್ ರೆಫ್ರಿಜರೇಟರ್ ಮೇಲೆ 58% ರಿಯಾಯಿತಿ ನೀಡಿದ್ದು, 2,499 ರೂಪಾಯಿಗೆ ನೀವು ಇದನ್ನು ಅಮೆಜಾನ್ ಮೂಲಕ ಖರೀದಿಸಬಹುದು. ಅಮೆಜಾನ್ ನಲ್ಲಿ ಈಗ ಈ ಉಪಕರಣ ಖರೀದಿಸಲು ಸೂಕ್ತ ಸಮಯ. ಯಾಕೆಂದರೆ ಈಗ ಖರೀದಿಸಿದರೆ ನೀವು 3,500 ರೂಗಳನ್ನು ಉಳಿತಾಯ ಮಾಡಬಹುದು ಇನ್ನೇಕೆ ತಡ ಇಂದೇ ಖರೀದಿಸಿ.