ನಮ್ಮ ಭಾರತ ದೇಶದಲ್ಲಿ ಬಹಳ ಚೆನ್ನಾಗಿ ಮೂವಿಂಗ್ ಆಗುವ ಬಿಸಿನೆಸ್ ಗಳಲ್ಲಿ ಆಹಾರ ಪದಾರ್ಥಗಳ ಉತ್ಪಾದನೆಯು ಕೂಡ ಒಂದು. ಅದರಲ್ಲೂ ಕಡಿಮೆ ಬೆಲೆಗೆ ಉತ್ತಮ ಗುಟ್ಟಮಟ್ಟದ ಬಹು ಬೇಡಿಕೆಯ ಆಹಾರ ಪದಾರ್ಥಗಳನ್ನು ತಯಾರಿಸಿದರೆ ನಿರೀಕ್ಷಿತ ಆದಾಯ ಸಿಗುವುದರಲ್ಲಿ ಅನುಮಾನವೇ ಇಲ್ಲ ಇದನ್ನು ಫಾಸ್ಟ್ ಮೂವಿಂಗ್ ಗೂಡ್ಸ್ ಎಂದು ಕೂಡ ಕರೆಯುತ್ತಾರೆ.
ಈ ರೀತಿ ವರ್ಕ್ ಆಗುವ ಬಿಸಿನೆಸ್ ಗಳಲ್ಲಿ ಹಪ್ಪಳ ಮಾಡುವ ಬಿಸಿನೆಸ್ (PAPAD Buisness) ಕೂಡ ಒಂದು. ನಮ್ಮ ದೇಶದಲ್ಲಿ ಸಾಂಪ್ರದಾಯಿಕವಾಗಿ ಊಟದ ಜೊತೆಯಲ್ಲಿ ಹಪ್ಪಳ ಇದ್ದೇ ಇರುತ್ತದೆ, ಈಗ ಇದರಲ್ಲೇ ನಾನಾ ವೈವಿಧ್ಯ ಬಂದಿದ್ದು ಪಾಪಡ್ ನಿಂದಲೂ ಕೂಡ ಹತ್ತಾರು ಬಗೆಯ ಸ್ನಾಕ್ಸ್ ತಯಾರಿಸಬಹುದು. ಹಾಗಾಗಿ ಈ ಬಿಸಿನೆಸ್ ಪಕ್ಕ ವರ್ಕ್ ಆಗುತ್ತದೆ ಎಂದು ನಂಬಿಕೆ ಇಡಬಹುದು ನೀವು ಈ ಬಗ್ಗೆ ಆಸಕ್ತಿ ಹೊಂದಿದ್ದರೆ ನಿಮಗಾಗಿ ಈ ಬಿಜಿನೆಸ್ ಕುರಿತು ಮಾಹಿತಿ ಹೀಗಿದೆ ನೋಡಿ.
ನಿಮ್ಮ ಬಳಿಯಲ್ಲಿ ರೂ.10,000 ಬಂಡವಾಳ ಇದ್ದರೆ ಸಾಕು ನೀವು ಈ ಹಪ್ಪಳ ಮಾಡುವ ಬಿಸಿನೆಸ್ ಶುರು ಮಾಡಬಹುದು. ಹಪ್ಪಳ ಮಾಡುವ ಬಿಸಿನೆಸ್ ನಲ್ಲಿ ಅತಿ ಮುಖ್ಯವಾದ ಕೆಲವು ಅಂಶಗಳು ಏನೆಂದರೆ ಇದರಲ್ಲಿ ಪ್ಲೇನ್ ಹಪ್ಪಳ, ಮಸಾಲೆ ಹಪ್ಪಳ, ಪ್ರೋಟೀನ್ ಅಂಶ ಹೆಚ್ಚಾಗಿ ಇರುವಂತಹ ಸ್ಪೆಷಲ್ ಹಪ್ಪಳ ಈ ರೀತಿ ವೆರೈಟಿಗಳು ಇರುತ್ತವೆ, ಅದಕ್ಕೆ ತಕ್ಕನಾದ ಬೆಲೆ ಫಿಕ್ಸ್ ಮಾಡಿ ನೀವು ಇವುಗಳ ತಯಾರಿಕೆ ಮಾಡಬೇಕು.
ಈ ಸುದ್ದಿ ಓದಿ:- BBMP ಹುದ್ದೆಗಳ ಬೃಹತ್ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 28,950.
ಹೆಚ್ಚು ಹೈಜೆನಿಕ್ ಆಗಿದ್ದಷ್ಟು ಮತ್ತು ಪದಾರ್ಥಗಳ ಬಳಕೆ ಆರ್ಗಾನಿಕ್ ಆಗಿದ್ದಷ್ಟು ಖಂಡಿತವಾಗಿಯೂ ಬಿಸಿನೆಸ್ ಕೂಡ ಚೆನ್ನಾಗಿ ರನ್ ಆಗುತ್ತದೆ. ಹಪ್ಪಳ ಮಾಡುವುದು ಬಹಳ ಸುಲಭ ಇದಕ್ಕೆ ಬೇಕಾದ ಹಿಟ್ಟು ತಯಾರಿಸಿ ಪ್ರೆಸ್ಸಿಂಗ್ ಮಿಷಿನ್ ನಲ್ಲಿ ಚಿಕ್ಕದಾಗಿ ಆರಂಭಿಸಬಹುದು.
ಮನೆಯಲ್ಲಿಯೇ ಗೃಹಿಣಿಯರು ಅಥವಾ ವೃದ್ಧರು ಅಥವಾ ಪಾರ್ಟ್ ಟೈಮ್ ಜಾಬ್ ಮಾಡಲು ಬಯಸುವವರು ಮನೆಯಲ್ಲಿ ಇದ್ದುಕೊಂಡು ಇದನ್ನು ಬಿಡುವಿನ ಸಮಯದಲ್ಲಿ ಮಾಡಬಹುದು ಒಂದು ವೇಳೆ ದೊಡ್ಡ ಮಟ್ಟದಲ್ಲಿ ಇದನ್ನು ಬಿಸಿನೆಸ್ ಆಗಿ ಕನ್ವರ್ಟ್ ಮಾಡುವುದಾದರೆ ಯಂತ್ರೋಪಕರಣಗಳ ಸಹಾಯ ತೆಗೆದುಕೊಳ್ಳಬೇಕಾಗುತ್ತದೆ.
ಆಗ ಮನೆ ಬಳಿ ಜಾಗ ಇಲ್ಲ ಎಂದರೆ ಬಾಡಿಗೆಗೆ ಜಾಗ ಪಡೆದು ಆರಂಭಿಸಬಹುದು. ಸರ್ಕಾರದ ನಿಯಮಗಳಂತೆ MSML, FSSAI ಇತ್ಯಾದಿ ಸರ್ಟಿಫಿಕೇಟ್ ಗಳನ್ನು, GST ರಿಜಿಸ್ಟ್ರೇಷನ್ ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಆರಂಭಿಸುವುದಾದರೆ ಸರ್ಕಾರದಿಂದ ಸಿಗುವ ಸಬ್ಸಿಡಿ ಅಥವಾ ಸ್ವ ಉದ್ಯೋಗ ಪ್ರೋತ್ಸಾಹಿಸುವ ಸಾಲದ ಯೋಜನೆಗಳಲ್ಲಿ ನೆರವು ಪಡೆದು ಆರಂಭಿಸಬಹುದು. ಆಗ ಹಣಕಾಸಿನ ಹೊರೆಯೂ ಕಡಿಮೆ ಆಗುತ್ತದೆ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಯೋಜನೆಯಲ್ಲಿ ಕೇವಲ 500 ಹೂಡಿಕೆ ಮಾಡಿ ಸಾಕು ನಲ್ಲಿ 47 ಲಕ್ಷ ಸಿಗುತ್ತೆ.!
ಮಾನುವಲ್ ಅಥವಾ ಸೆಮಿ ಆಟೋಮೆಟಿಕ್ ಅಥವಾ ಆಟೋಮೆಟಿಕ್ ಮಿಷನ್ ಖರೀದಿಸಬಹುದು. ಮ್ಯಾನುವಲ್ ಮಿಷನ್ ಆದಷ್ಟು ಕೆಲಸ ಮಾಡುವವರ ಸಂಖ್ಯೆ ಹೆಚ್ಚಿಗೆ ಬೇಕಾಗುತ್ತದೆ, ಆಟೋಮೆಟಿಕ್ ಆದರೆ ಕೆಲಸ ಕಡಿಮೆ ಇರುತ್ತದೆ ಎಲ್ಲಕ್ಕಿಂತ ಮುಖ್ಯವಾಗಿ ಪ್ರೆಸೆಂಟೇಶನ್ ಹಾಗೂ ಮಾರ್ಕೆಟಿಂಗ್ ಕೂಡ ಮುಖ್ಯ.
ನಿಮ್ಮ ಪ್ರಾಡಕ್ಟ್ ಟೇಸ್ಟ್ ಚೆನ್ನಾಗಿದ್ದರೆ ನೋಡಲು ಅಟ್ರಾಕ್ಟಿವ್ ಆಗಿ ನೀವು ಪ್ಯಾಕ್ ಮಾಡ ಪ್ರೆಸೆಂಟ್ ಮಾಡಿದರೆ ಅರ್ಧ ಮಾರ್ಕೆಟಿಂಗ್ ಟೆನ್ಷನ್ ಕಡಿಮೆ ಆದಂತೆಯೇ ಸರಿ. ಹೋಟೆಲ್, ಡಾಬಾ, ರೆಸ್ಟೋರೆಂಟ್ ಅಥವಾ ರಿಲಯನ್ಸ್ ಮಾರ್ಟ್. ಬಿಗ್ ಬಾಸ್ಕೆಟ್ ಇಲ್ಲೆಲ್ಲ ನೀವು ಸೇಲ್ ಮಾಡಬಹುದು. ಈ ಬಿಸಿನೆಸ್ ಐಡಿಯಾ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ವಿಡಿಯೋವನ್ನು ಪೂರ್ತಿಯಾಗಿ ನೋಡಿ.