Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿ ಹೆಸರಿಗೆ ಆಸ್ತಿಯು ನಾನಾ ವಿಧಾನದ ಮೂಲಕ ವರ್ಗಾವಣೆ ಆಗುತ್ತದೆ. ಕ್ರಯಾ, ವಿಭಾಗ, ದಾನ, ಹಕ್ಕು ಬಿಡುಗಡೆ ಪತ್ರ, ವೀಲ್ ಮುಂತಾದ ವಿಧಾನದಲ್ಲಿ ಆಸ್ತಿ ಹಕ್ಕು ವರ್ಗಾಯಿಸಲ್ಪಡುತ್ತದೆ ಈ ಹಿಂದೆ ಈ ಪ್ರಕ್ರಿಯೆಗೆ ಬಹಳಷ್ಟು ಸಮಯ ಹಿಡಿಯುತ್ತಿತ್ತು.
ಇದುವರೆಗೂ ಯಾವುದೇ ಒಂದು ಪತ್ರ ರಿಜಿಸ್ಟರ್ ಆದಮೇಲೆ 30 ದಿನಗಳ ಅವಧಿಯನ್ನು ತಕಾರರು ಅರ್ಜಿ ಸಲ್ಲಿಸುವುದಕ್ಕೆ ನೀಡಲಾಗುತ್ತಿತ್ತು. ಒಂದು ವೇಳೆ ಆ ಅವಧಿಯಲ್ಲಿ ತಕರಾರು ಅರ್ಜಿ ಸಲ್ಲಿಕೆಯಾಗದೇ ಇದ್ದಲ್ಲಿ ನಂತರ 45 ದಿನಗಳ ಒಳಗೆ ಅದನ್ನು ಪರಿಹರಿಸಿ ಆಸ್ತಿ ಹಕ್ಕನ್ನು ಬದಲಾವಣೆಯನ್ನು ಖರೀದಾರರ ಹೆಸರಿಗೆ ಮಾಡಲಾಗುತ್ತಿತ್ತು.
ಕೆಲವು ಪ್ರಕರಣಗಳಲ್ಲಿ ಈ 30 ದಿನದ ಅವಧಿ ಒಳಗಡೆ ತಕರಾರು ಅರ್ಜಿ ಸಲ್ಲಿಕೆ ಆಗುತ್ತಿತ್ತು. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಹೆಚ್ಚಿನ ಸಮಯದಲ್ಲಿ ದುರುದ್ದೇಶದಿಂದ ಕೂಡ ತಕರಾರು ಅರ್ಜಿ ಸಲ್ಲಿಸಕೆಯಾಗುತ್ತಿತ್ತು. ಹೆಚ್ಚಿನ ಕೇಸ್ ಗಳಲ್ಲಿ ಇದು ದುರುದ್ದೇಶದಿಂದಲೇ ಕೂಡಿದ್ದ ಕಾರಣ ಈಗ ಅರ್ಜಿ ಸಲ್ಲಿಕೆ ಅವಧಿಯನ್ನು ಕಡಿಮೆ ಮಾಡಲಾಗಿದೆ.
ಇದನ್ನು ಓದಿ:- ಕೇವಲ 1 ಲಕ್ಷ ರೂಪಾಯಿ ಹೂಡಿಕೆ ಮಾಡಿ ಸಾಕು 44,995 ಬಡ್ಡಿ ಸಿಗುತ್ತೆ.! ಪೋಸ್ಟ್ ಆಫೀಸ್ ನಾ ವಿಶೇಷ ಯೋಜನೆ ಇದು.!
ಪ್ರಾಪರ್ಟಿ ರಿಜಿಸ್ಟರ್ ಆದಮೇಲೆ ಅಂದರೆ ಒಂದು ಆಸ್ತಿಯು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಮಾರಾಟವಾದ ಮೇಲೆ ಖರೀದಿದಾರನಿಂದ ಮಾರಾಟಗಾರನ ಹೆಸರಿಗೆ ಅದರ ಹಕ್ಕು ವರ್ಗಾವಣೆ ಆಗಲು 30 ರಿಂದ 45 ದಿನಗಳು ಆಗುತ್ತಿತ್ತು. ದಾನ ಪತ್ರದ ಮೂಲಕ ಈ ಪ್ರಕ್ರಿಯೆ ನಡೆದರೆ ದಾನ ಪಡೆದವರ ಹೆಸರಿಗೆ ಆಸ್ತಿ ಹಕ್ಕು ವರ್ಗಾವಣೆಯಾಗಲು 30 ರಿಂದ 45 ದಿನಗಳ ಸಮಯ ತಗುಲುತ್ತಿತ್ತು.
ಒಬ್ಬ ತಂದೆಯ ಎಲ್ಲ ಮಕ್ಕಳು ಆಸ್ತಿಯನ್ನು ವಿಭಾಗದ ಮೂಲಕ ಆಸ್ತಿ ಹಂಚಿಕೆ ಮಾಡಿಕೊಳ್ಳುವಾಗ ಅವರ ನಡುವೆ ಆಸ್ತಿ ಬದಲು ಹಣ ಪಡೆಯುವ ಒಪ್ಪಂದ ಮಾಡಿಕೊಂಡು. ಅಥವಾ ಒಬ್ಬರಿಗೊಬ್ಬರು ಒಪ್ಪಿಗೆಯಿಂದ ಹೆಚ್ಚು ಕಡಿಮೆ ಆಸ್ತಿ ತೆಗೆದುಕೊಳ್ಳಲು ನಿರ್ಧಾರ ಮಾಡಿ ಆಸ್ತಿ ಹಕ್ಕಿನ ತ್ಯಾಗ ಮಾಡಿ.
ಈ ರೀತಿ ವಿಭಾಗದ ಮೂಲಕ ಆಸ್ತಿ ವರ್ಗಾವಣೆ ಆಗಲು 30 ದಿನಗಳವರೆಗೆ ತಕರಾರು ಅರ್ಜಿ ಸಲ್ಲಿಸಲು ಸಮಯ ಅವಕಾಶ ಮತ್ತು 45 ದಿನಗಳ ಒಳಗೆ ಯಾವುದೇ ತಕರಾರು ಬರದಿದ್ದರೆ ಆಸ್ತಿ ಹಕ್ಕಿನ ವರ್ಗಾವಣೆ ಆಗುತ್ತಿತ್ತು. ಆದರೆ ಎಲ್ಲೆಡೆ 45 ದಿನಗಳವರೆಗೆ ತೆಗೆದುಕೊಳ್ಳುತ್ತಿರುವ ಅವಧಿ ಹೆಚ್ಚು ಎನ್ನುವ ದೂರುಗಳು ಇವೆ.
ಇದನ್ನು ಓದಿ:- ಕೇವಲ 7 ದಿನಗಳಲ್ಲಿ ನಿಮ್ಮ ಹೆಸರಿಗೆ ಜಮೀನು ಮ್ಯೂಟೇಷನ್ ಮಾಡಿಸುವುದು ಹೇಗೆ ನೋಡಿ.!
ಹಾಗಾಗಿ ನಿಯಮ ಬದಲಾಯಿಸಲಾಗಿದೆ, ಈಗ ಬದಲಾಗಿರುವ ನಿಯಮದ ಪ್ರಕಾರ ಏಳು ದಿನಗಳಲ್ಲಿಯೇ ಆಸ್ತಿ ಹಕ್ಕಿನ ವರ್ಗಾವಣೆ ಆಗುತ್ತಿದೆ. ಪೌತಿಖಾತೆಯಲ್ಲಿ ಮ.ರಣ ಹೊಂದಿದವರ ಹೆಸರನ್ನು ತೆಗೆದುಹಾಕಿ ಜಂಟಿಯಾಗಿ ಅವರ ವಾರಸುದಾರರ ಹೆಸರನ್ನು ಕೂರಿಸಲು ಕೂಡ ಇಷ್ಟೇ ಸಮಯ ತೆಗೆದುಕೊಳ್ಳುತ್ತಿತ್ತು, ಈಗ ಇದನ್ನು ಕೂಡ ಕಡಿಮೆಗೊಳಿಸಲಾಗಿದೆ.
ಕೇವಲ 15 ದಿನಗಳಲ್ಲಿ ಅರ್ಜಿ ಸಲ್ಲಿಸಿ ಸರಿಯಾದ ದಾಖಲೆಗಳನ್ನು ನೀಡಿದರೆ ಪೌತಿ ಖಾತೆಯಲ್ಲಿ ಹೆಸರು ಬದಲಾವಣೆ ಆಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಬಹಳಷ್ಟು ಅನುಕೂಲ ಆಗಿದೆ ಪ್ರಾಪರ್ಟಿ ಮ್ಯೂಟೇಷನ್ ಕಾರ್ಯವು ಬಹಳ ಬೇಗ ಮುಗಿಯುತ್ತಿದೆ.
ಆದರೆ ತಕರಾರು ಅರ್ಜಿ ಸಲ್ಲಿಸುವವರಿಗೆ ಸಮಯ ಅವಕಾಶ ಕಡಿಮೆ ಇರುವುದರಿಂದ ಸಮಸ್ಯೆಯಾಗುತ್ತಿದೆ. ಹಾಗಾಗಿ ರಿಜಿಸ್ಟರ್ ಆದಮೇಲೆ ತಕರಾರು ಹೆಚ್ಚಿಸಲು ತೊಡಕುಗಳು ಇರುವುದರಿಂದ ಅದು ಕಷ್ಟ ಸಾಧ್ಯ ಆಗಿರುವುದರಿಂದ ನೀವು ಯಾವುದೇ ಪತ್ರಗಳಿಗೆ ಸಹಿ ಹಾಕುವ ಮುನ್ನ ಜವಾಬ್ದಾರಿಯುತವಾಗಿ ಓದಿ ಅರ್ಥೈಸಿಕೊಂಡು ಸಹಿ ಹಾಕುವುದು ಮತ್ತು ಒಪ್ಪಿಕೊಳ್ಳುವುದು ಸೂಕ್ತ.
ಇದನ್ನು ಓದಿ:- ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಪಡೆಯುವವರ ಪಟ್ಟಿ ಬಿಡುಗಡೆ, ಇದರಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ.!
ಹೀಗಿದ್ದು, ಒಂದು ವೇಳೆ ಮೋ’ಸ ಹಾಗಿದ್ದರೆ ಮತ್ತೆ ನ್ಯಾಯ ಸಿಗುವುದಿಲ್ಲವೇ ಎಂದರೆ ನ್ಯಾಯಾಲಯಗಳಲ್ಲಿ ದಾವೇ ಹುಡುಗ ಮೂಲಕ ಮೋ’ಸವಾಗಿದ್ದರೆ ನ್ಯಾಯ ಪಡೆದುಕೊಳ್ಳಬಹುದು, ಆದರೆ ಸಮಯ ಹಾಗೂ ಹಣ ಎರಡು ವ್ಯರ್ಥವಾಗುತ್ತದೆ.