ಮನೆ ಎನ್ನುವುದು ಮನುಷ್ಯನೊಬ್ಬನ ಮೂಲಭೂತ ಅವಶ್ಯಕತೆ ಅಲ್ಲದೆ ದುಡಿಯಲು ಆರಂಭಿಸುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಕಾಣುವ ಕನಸು. ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವಮಾನದಲ್ಲಿ ಒಂದು ಮನೆ ಕಟ್ಟಿ ಆ ಮನೆಯೊಳಗೆ ಸಂತೋಷದಿಂದ ಹೆಮ್ಮೆಯಿಂದ ಪರಿವಾರದೊಂದಿಗೆ ಬದುಕಬೇಕು ಎನ್ನುವ ಆಸೆ ಇರುತ್ತದೆ.
ಆದರೆ ಈಗಿನ ಕಾಲದ ದುಬಾರಿ ಬೆಲೆಯಲ್ಲಿ ಮತ್ತು ಸೈಟ್ ಹಾಗೂ ಮನೆ ಹೆಸರಿನಲ್ಲಿ ಅತಿ ಹೆಚ್ಚು ಮೋ’ಸಗಳೇ ನಡೆಯುತ್ತಿರುವಂತಹ ಕಲಿಗಾಲದಲ್ಲಿ ಜಾಗ ಹುಡುಕಿ ಸರಿಯಾದ ಡಾಕುಮೆಂಟ್ ಇರುವ ಸೈಟ್ ತೆಗೆದುಕೊಂಡು ಅದರ ಮೇಲೆ ಮನೆ ಕಟ್ಟಿಕೊಳ್ಳಬೇಕು ಎಂದರೆ ಅದು ಒಂದು ವರ್ಷಕ್ಕೆ ಮುಗಿಯುವ ಸಂಗತಿ ಖಂಡಿತ ಅಲ್ಲ ಮತ್ತು ಮನೆ ಗೃಹಪ್ರವೇಶ ಆಗುವವರೆಗೂ ಕೂಡ ಪ್ರತಿದಿನವೂ ಟೆನ್ಶನ್ ಕೊಡುವ ವಿಷಯವಾಗಿದೆ.
ಈ ಸುದ್ದಿ ಓದಿ:- ಖಾಸಗಿ ಶಾಲೆಯಲ್ಲಿ ಉಚಿತ ಅಡ್ಮಿಷನ್’ಗೆ ಅರ್ಜಿ ಆಹ್ವಾನ.! ಯಾವುದೇ ಫೀಸ್ ಇಲ್ಲದೆ ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಉಚಿತವಾಗಿ ಕೊಡಿಸಿ.!
ಆದರೆ ನಮ್ಮ ಸಮಾಜದಲ್ಲಿ ನಮ್ಮ ನಡುವೆ ಬದುಕುತ್ತಿರುವ ಸುತ್ತಮುತ್ತಲವರನ್ನು ನೋಡಿದರೆ ಶೇಕಡವಾರು ಹೆಚ್ಚಿನವರು ಇರಲು ಸ್ವಂತ ಸೂರು ಇಲ್ಲದವರೇ ಕಾಣುತ್ತಿದ್ದಾರೆ. ಸರ್ಕಾರಗಳು ಕೂಡ ಈ ಸಮಸ್ಯೆ ಬಗೆಹರಿಸಿ ಪ್ರತಿಯೊಬ್ಬರು ಕೂಡ ಸ್ವಂತ ಆಶ್ರಯಲ್ಲಿ ಬದುಕುವಂತೆ ಆಗಬೇಕು ಎನ್ನುವ ಧ್ಯೇಯ ಇಟ್ಟುಕೊಂಡು ಈ ರೀತಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಹೌಸಿಂಗ್ ಯೋಜನೆಗಳ ಮೂಲಕ ಆರ್ಥಿಕ ನೆರವು ನೀಡುತ್ತಿದೆ.
ಮತ್ತು ಸರ್ಕಾರೇತರವಾಗಿ ಬ್ಯಾಂಕ್ ಗಳು ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳು ಕೂಡ ಕಡಿಮೆ ಬಡ್ಡಿದರದಲ್ಲಿ ಮತ್ತು ಅನುಕೂಲಕರವಾದ EMI ಗಳಲ್ಲಿ ಸೈಟ್ ಖರೀದಿಗೆ ಮನೆ ಖರೀದಿಗೆ ಮನೆ ಕಟ್ಟಿಸುವುದಕ್ಕೆ ಲೋನ್ ಸೌಲಭ್ಯ ನೀಡುತ್ತಿವೆ. ಇಷ್ಟೆಲ್ಲ ಇದ್ದರೂ ಕೂಡ ಒಮ್ಮೊಮ್ಮೆ ಹಣ ಇದ್ದರೂ ಕೂಡ ಮನೆ ಕಟ್ಟಿಸುವ ಜವಾಬ್ದಾರಿ ನಿಭಾಯಿಸುವ ಸಮಯ ಇರುವುದಿಲ್ಲ.
ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ, ತಿದ್ದುಪಡಿ ಹೊಸ ಸದಸ್ಯರ ಸೇರ್ಪಡೆ ಇನ್ನಿತರ ಬದಲಾವಣೆಗೆ ಈ 3 ದಾಖಲೆ ಕಡ್ಡಾಯ.!
ನೀವು ಈ ಮೇಲೆ ತಿಳಿಸಿದಂತೆ ಯಾವುದೇ ರೀತಿಯ ಸಮಸ್ಯೆಯಿಂದ ನೋ’ವಿನಲ್ಲಿದ್ದರೂ ಕೊನೆವರೆಗೂ ನಿಮ್ಮ ಸ್ವಂತ ಮನೆ ಕನಸು ಹಣದ ಕೊರತೆಯಿಂದಲೂ ಅಥವಾ ಸಮಯದ ಕೊರತೆಯಿಂದಲೂ ಹಾಗೆ ಉಳಿದುಬಿಡುತ್ತದೆ ಎನ್ನುವ ಆತಂಕವಿದ್ದರೆ ನಿಮಗೆಲ್ಲಾ ಸಮಾಧಾನ ನೀಡುವ ಒಂದು ಸಂಗತಿಯನ್ನು ನಾವು ತಿಳಿಸಲು ಇಚ್ಛಿಸುತ್ತಿದ್ದೇವೆ.
ಅದೇನೆಂದರೆ ಕರ್ನಾಟಕದಲ್ಲಿ ಒಂದು ಕಂಪನಿ ನಿಮಗೆ ಕೇವಲ 9ಲಕ್ಷಕ್ಕೆ ಸೈಟ್ ಹಾಗೂ ಮನೆ ಎರಡನ್ನು ನೀಡುತ್ತಿದೆ ವಿವರವಾಗಿ ಹೇಳಬೇಕು. ಎಂದರೆ 9 ಲಕ್ಷ ಕಟ್ಟಿದರೆ ನಿಮಗೆ ಸೈಟ್ ಹಾಗೂ ಆ ಸೈಟ್ ನಲ್ಲಿ ಕನ್ಸ್ಟ್ರಕ್ಷನ್ ಮಾಡಿ ಪೇಂಟ್ ಕೂಡ ಫಿನಿಶಿಂಗ್ ಮಾಡಿ ಮನೆ ನೀಡುತ್ತಾರೆ. ಇದು ಆಶ್ಚರ್ಯ ಎನಿಸಬಹುದು ಆದರೆ ಖಂಡಿತ ಸುಳ್ಳು ವದಂತಿ ಅಲ್ಲ. ಈಗಾಗಲೇ ಈ ಕಂಪನಿ ಹಲವಾರು ಕಡೆಯಲ್ಲಿ ಪ್ರಾಜೆಕ್ಟ್ ಮಾಡಿ ಕೊಟ್ಟಿದ್ದು ಕರ್ನಾಟಕ ಪ್ರತಿ ಜಿಲ್ಲೆಗೂ ತಲುಪಬೇಕು ಎನ್ನುವುದೇ ಇವರ ಧ್ಯೇಯ.
ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ, ತಿದ್ದುಪಡಿ ಹೊಸ ಸದಸ್ಯರ ಸೇರ್ಪಡೆ ಇನ್ನಿತರ ಬದಲಾವಣೆಗೆ ಈ 3 ದಾಖಲೆ ಕಡ್ಡಾಯ.!
ನೀವು ಸ್ವಂತವಾಗಿ ಮನೆ ಕಟ್ಟಿಸುವ ಮನೆಗೆ ಇರುವ ಕ್ವಾಲಿಟಿಯಷ್ಟೇ ಗುಣಮಟ್ಟ ಹೊಂದಿರುವ ಮನೆಯನ್ನು ಇವರು ಕಟ್ಟಿಕೊಡುತ್ತಾರೆ. ಅಲ್ಲದೆ ಪಾರ್ಕಿಂಗ್ ವ್ಯವಸ್ಥೆ ಆಗಲಿ, ಮೂಲಭೂತ ಸೌಕರ್ಯಗಳ ಕೊರತೆ ಆಗಲಿ ಯಾವುದೂ ಕೂಡ ತೊಂದರೆ ಆಗದಂತೆ ಬಹಳ ಅಚ್ಚುಕಟ್ಟಾಗಿ ಮನೆ ಕಟ್ಟಿಕೊಡುತ್ತಾರೆ.
ಸದ್ಯಕ್ಕೀಗ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಸಮೀಪದ ಹಳ್ಳಿಯೊಂದರಲ್ಲಿ ಇವರ ಪ್ರಾಜೆಕ್ಟ್ ನಡೆಯುತ್ತಿದ್ದೆ. ಇಲ್ಲಿಗೆ ಬಂದು ಪ್ರಣಾಮ್ ಸತೀಶ್ ನಗರ ಎಂದರೆ ಅಥವಾ 9 ಲಕ್ಷಕ್ಕೆ ಮನೆ ಕೊಡುವುದು ಎಂದರೆ ಯಾರಾದರೂ ಸೈಟ್ ಗೆ ತಂದು ಬಿಡುತ್ತಾರೆ.
ಈ ಸುದ್ದಿ ಓದಿ:- ಪತ್ನಿ ಹೆಸರಲ್ಲಿ ಗೃಹ ಸಾಲ ಮಾಡುವುದರಿಂದ ಏನೆಲ್ಲಾ ಲಾಭ ಗೊತ್ತಾ.?
ಆದರೆ ಈ ಪ್ರಾಜೆಕ್ಟ್ ಮುಕ್ತಾಯ ಹಂತಕ್ಕೆ ಬಂದಿದೆ ಮತ್ತು ಮುಂದಿನ ದಿನಗಳಲ್ಲಿ ಚಾಮರಾಜನಗರದಲ್ಲಿ ಇವರ ಪ್ಲಾನಿಂಗ್ ಶುರು ಆಗುವ ಸಿದ್ಧತೆ ಆಗುತ್ತಿದೆ. ನಿಮಗೂ ಆಸಕ್ತಿ ಇದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಸರಿಯಾದ ಮಾಹಿತಿ ಪಡೆಯಲಿ ಅಥವಾ ಈ ಸಂಖ್ಯೆಗಳಿಗೆ ಕರೆ ಮಾಡಿ ಸ್ಥಳಕ್ಕೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಿರಿ.
9740006530 / 9886382011 / 9980939292