ವಿಪರೀತವಾದ ಹಲ್ಲು ನೋವು ಇದ್ದರೆ ಈ ಮನೆಮದ್ದು ಬಳಸಿ ಕೇವಲ ಒಂದೇ ಒಂದು ರಾತ್ರಿಯಲ್ಲಿ ನೋವು ಸಂಪೂರ್ಣ ಮಾಯ.

ಹಲ್ಲುಗಳ ಆರೋಗ್ಯವು ನಮ್ಮ ದೇಹದ ಆರೋಗ್ಯಕ್ಕೆ ಬಹಳ ಮುಖ್ಯವಾಗಿರುತ್ತದೆ ನಾವು ಸೇವಿಸುವಂತಹ ಪ್ರತಿಯೊಂದು ಆಹಾರಗಳನ್ನು ನಿಗದಿತ ಸಮಯದಲ್ಲಿ ಮತ್ತು ನಿಗದಿತ ಪ್ರಮಾಣದಲ್ಲಿ ಆಹಾರವನ್ನು ಅಗಿದು ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುವಲ್ಲಿ ಹಲ್ಲುಗಳ ಪಾತ್ರ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ ಹಾಗಾದರೆ ಇಂತಹ ಹಲ್ಲುಗಳಲ್ಲಿ ನೋವು ಕಾಣಿಸಿಕೊಂಡರೆ ಇದು ನಮ್ಮ ಆರೋಗ್ಯದ ಮೇಲಷ್ಟೇ ಅಲ್ಲದೆ ನಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಅಡ್ಡಿಯನ್ನು ಉಂಟುಮಾಡುತ್ತದೆ.

ಅಂದರೆ ಹಲ್ಲು ನೋವು ಕಾಣಿಸಿಕೊಂಡರೆ ನಾವು ಮಾಡುವಂತಹ ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಕೂಡ ಗಮನವನ್ನು ಕೊಡಲು ಆಗುವುದಿಲ್ಲ ಬದಲಾಗಿ ನೋವಿನಲ್ಲಿ ಇರುತ್ತೇವೆ ಹಾಗಾಗಿ ನಮ್ಮ ದೇಹದಲ್ಲಿ ಮುಖ್ಯವಾಗಿ ಹಲ್ಲುಗಳ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಕೆಲವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಹಿಯುಕ್ತವಾಗಿರು ವಂತಹ ಪದಾರ್ಥಗಳನ್ನು ತಿನ್ನುವುದರಿಂದಲೂ ಕೂಡ ಹಲ್ಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಮತ್ತು ಹಲ್ಲಿ ನಲ್ಲಿ ಉಳುಕು ಕಂಡು ಬರುತ್ತದೆ.

ಆದರೆ ಕೆಲವೊಬ್ಬರಿಗೆ ಎಷ್ಟೇ ಸಿಹಿ ಪ್ರಮಾಣದ ಪದಾರ್ಥಗಳನ್ನು ತಿಂದರೂ ಕೂಡ ಅವರಿಗೆ ಯಾವುದೇ ರೀತಿಯ ನೋವು ಕಾಣಿಸಿಕೊಳ್ಳುವುದಿಲ್ಲ ಇದಕ್ಕೆ ಮುಖ್ಯ ಕಾರಣ ಏನು ಎಂದು ನೋಡುವುದಾದರೆ ನಮ್ಮ ದೇಹದಲ್ಲಿ ಹಲ್ಲಿಗೆ ಬೇಕಾದಂತಹ ಪೋಷಕಾಂಶಗಳು ಸಿಕ್ಕದೆ ಇದ್ದಂತಹ ಸಮಯದಲ್ಲಿ ಹಲ್ಲುಗಳಲ್ಲಿ ಉಳುಕು ಕಾಣಿಸಿ ಕೊಳ್ಳುತ್ತದೆ ಹಾಗೂ ಅದರಲ್ಲಿ ಹಲವಾರು ರೀತಿ ಯಾದಂತಹ ತೊಂದರೆಗಳು ಕಂಡುಬರುತ್ತದೆ.

ಆದ್ದರಿಂದ ಹಲ್ಲುಗಳಿಗೂ ಕೂಡ ನಮ್ಮ ದೇಹದಲ್ಲಿ ಹಲವಾರು ಪೋಷಕಾಂಶಗಳು ಇರುತ್ತದೆ ಆದರೆ ಇದು ಎಷ್ಟೋ ಜನಕ್ಕೆ ತಿಳಿದಿಲ್ಲ ಪೋಷಕಾಂಶ ಕಡಿಮೆ ಯಾದರು ಕೂಡ ಹಲ್ಲುಗಳು ಬೀಳುವಂತಹ ಸಾಧ್ಯತೆಗಳು ಕೂಡ ಹೆಚ್ಚಾಗಿ ಇರುತ್ತದೆ. ನಾವು ತಿಂದಂತಹ ಆಹಾರವು ಹಲ್ಲಿನಲ್ಲಿ ಹುಳುಕಾಗಿರು ವಂತಹ ಸ್ಥಳಕ್ಕೆ ಹೋಗಿ ಸೇರಿಕೊಂಡು ಅಲ್ಲಿ ಸೋಂಕು ಹರಡುವುದಕ್ಕೆ ಕಾರಣವಾಗುತ್ತದೆ ಕೆಲವೊಬ್ಬರು ಈ ನೋವನ್ನು ತಕ್ಷಣವೇ ನಿವಾರಿಸಿಕೊಳ್ಳಬೇಕು ಎಂದು ಉಗುರು ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿ ಬಾಯಿ ಯನ್ನು ಮುಕ್ಕಳಿಸುವುದರ ಮೂಲಕ ಹಲ್ಲು ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳುತ್ತಾರೆ.

ಆದರೆ ಇದಕ್ಕೆ ಇದು ಶಾಶ್ವತ ಪರಿಹಾರ ಅಲ್ಲ ಬದಲಾಗಿ ತಕ್ಷಣ ಬಂದಂತಹ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳುವುದಕ್ಕೆ ಈ ವಿಧಾನವನ್ನು ಕೆಲವರು ಅನುಸರಿಸುತ್ತಾರೆ ಹಾಗಾದರೆ ಹಲ್ಲು ನೋವಿನಲ್ಲಿ ಕಾಣಿಸಿಕೊಳ್ಳುವಂತಹ ಹುಳಗಳನ್ನು ಹೇಗೆ ಸಾಯಿಸ ಬಹುದು ಮತ್ತು ಹೇಗೆ ನೋವನ್ನು ನಿವಾರಣೆ ಮಾಡಿ ಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿ ಯನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಹಾಗಾದರೆ ಇದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕು ಅದನ್ನು ಯಾವ ವಿಧಾನವನ್ನು ಅನುಸರಿಸಿ ತಯಾರಿಸ ಬೇಕು ಅದನ್ನು ಹೇಗೆ ಉಪಯೋಗಿಸಬೇಕು ಎಂದು ನೋಡುವುದಾದರೆ.

ಬೇಕಾಗುವ ಪದಾರ್ಥಗಳು ಎರಡು ಚಮಚ ಮೆಣಸು ಕಾಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕುಟ್ಟಿ ನುಣ್ಣನೆ ಪುಡಿ ಮಾಡಿಕೊಳ್ಳಬೇಕು ನಂತರ ಅದಕ್ಕೆ ಒಂದು ಚಮಚದಷ್ಟು ಪುಡಿ ಉಪ್ಪನ್ನು ಹಾಕಿ ಒಂದು ಚಮಚ ನೀರನ್ನು ಹಾಕಿ ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿಟ್ಟುಕೊಳ್ಳಬೇಕು ನಂತರ ಇದನ್ನು ಹಲ್ಲು ನೋವು ಇರುವಂತ ಸ್ಥಳಗಳಿಗೆ ಹಾಕಿ 10 ರಿಂದ 15 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಬಾಯಿಯನ್ನು ತೊಳೆ ಯುವುದರಿಂದ ಹಲ್ಲಿನಲ್ಲಿ ಕಾಣುವಂತಹ ನೋವಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ ಹೀಗೆ ಎರಡು ದಿನಕ್ಕೆ ಒಂದು ಬಾರಿ ಮಾಡುವುದರಿಂದ ಹಲ್ಲಿನ ನೋವಿನಿಂದ ಮುಕ್ತಿಯನ್ನು ಹೊಂದಬಹುದಾ ಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

 

Leave a Comment

%d bloggers like this: