ನಾವೆಲ್ಲರೂ ದುಡಿಯುತ್ತೇವೆ ಆದರೂ ನಮ್ಮ ಕ’ಷ್ಟಗಳು ತೀರುವುದಿಲ್ಲ. ಯಾವುದಾದರೂ ಅನಿರೀಕ್ಷಿತ ಖರ್ಚುಗಳು ಅಥವಾ ನಮ್ಮ ಕನಸಿನ ದೊಡ್ಡ ದೊಡ್ಡ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಕೈ ಚೆಲ್ಲಿ ಬೇಜಾರಲ್ಲಿ ಬದುಕುವುದೇ ಆಗುತ್ತಿದೆ ಎಂದು ನೊಂ’ದು ಕೊಂಡಿದ್ದೀರಾ? ನೀವು ದುಡಿಯೋ ವ್ಯಕ್ತಿಯಾಗಿದ್ದು ಕೂಡ ನೀವು ಈ ಸಮಸ್ಯೆ ಎದುರಿಸುತ್ತಿದ್ದಿರಾ ಎಂದರೆ ನೀವು ಸರಿಯಾಗಿ ಹಣ ಉಳಿಸುವುದರ ಬಗ್ಗೆ ಕಲಿತಿಲ್ಲ ಎಂದು ಅರ್ಥ.
ಪ್ರತಿಯೊಬ್ಬರಿಗೂ ಕೂಡ ಹಣ ಉಳಿಸುವ ಅವಶ್ಯಕತೆ ಇದೆ. ಮನೆ ಕಟ್ಟುವ ಆಸ್ತಿ ಕೊಳ್ಳುವ ಕನಸುಗಳಿಗಾಗಿ, ವಯಸ್ಸಾದಾಗ ಕೈಯಲ್ಲಿ ದುಡಿಯಲು ಶಕ್ತಿ ಇಲ್ಲದಿದ್ದಾಗ ಜೀವನ ನಿರ್ವಹಣೆಗಾಗಿ, ಎದುರಾಗುವ ವೈದ್ಯಕೀಯ ಖರ್ಚು ವೆಚ್ಚಗಳಿಗಾಗಿ, ಮಕ್ಕಳ ಎಜುಕೇಶನ್ ಗಾಗಿ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ಆಗ ಸಮಸ್ಯೆಗೆ ಸಿಲುಕಬಾರದು ಎಂದರೆ ಈಗ ನಾವು ಹೇಳುವ ಈ ವಿಧಾನಗಳನ್ನು ಇಂದಿನಿಂದಲೇ ಅನುಸರಿಸ ಹಣ ಉಳಿಸಿ.
ಒಂದು ಬ್ರಾಂಚ್ ನಿಂದ ಮತ್ತೊಂದು ಬೇರೊಂದು ಬ್ರಾಂಚ್ ಗೆ ನಿಮ್ಮ ಅಕೌಂಟ್ ಟ್ರಾನ್ಸ್ಫರ್ ಮಾಡುವ ಸುಲಭ ವಿಧಾನ.!
* ನೀವು ಆಟೋಮೆಟಿಕ್ ಸೇವಿಂಗ್ ಸ್ಕಿಮ್ ಬಗ್ಗೆ ಕೇಳಿದ್ದೀರಾ? ಹೇಗೆಂದರೆ, ನೀವು ನಿಮ್ಮ ಸಂಬಳದ 30% ಆದರೂ ಉಳಿತಾಯ ಮಾಡಬೇಕು ಮತ್ತು ಹಣ ಉಳಿಸುವುದು ಮಾತ್ರವಲ್ಲ ಅದನ್ನು ಒಳ್ಳೆಯ ಕಡೆ ಲಾಭ ಬರುವಂತೆ ಹೂಡಿಕೆ ಮಾಡಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು ಆ ಪ್ರಕಾರವಾಗಿ ನಿಮಗೆ ಏನಾದರೂ ರೂ.20,000 ಸಂಬಳ ಬರುತ್ತಿದ್ದರೆ ನೀವು ರೂ.6000 ಹಣವನ್ನು ಉಳಿತಾಯ ಮಾಡಬೇಕು.
ಅದು ಹೇಗಿರಬೇಕು ಎಂದರೆ ರೂ 2,000 ಮ್ಯೂಚುವಲ್ ಫಂಡ್ ಗಳಲ್ಲಿ ಮತ್ತು ರೂ.2000 ಹಣವನ್ನು PPF, NPS ಈ ರೀತಿಯ ಪೆನ್ಶನ್ ಸ್ಕೀಮ್ ಗಳಲ್ಲಿ ಉಳಿದ್ದದರಲ್ಲಿ ರೂ.1000 ಅಗತ್ಯಕ್ಕೆ ತಕ್ಷಣ ವಾಪಸ್ ತೆಗಿಯಬಹುದಾದ RD ಯೋಜನೆಯಲ್ಲಿ ಹಾಗೂ ಕಷ್ಟ ಕಾಲದಲ್ಲಿ ವೈದ್ಯಕೀಯ ಖರ್ಚು ವೆಚ್ಚಗಳಿಗೆ ಅನುಕೂಲವಾಗುವ ಹೆಲ್ತ್ ಇನ್ಸುರೆನ್ಸ್ ಹಾಗೂ ನಮ್ಮ ಕುಟುಂಬದ ಮೇಲಿನ ಜವಾಬ್ದಾರಿಗಾಗಿ ಟರ್ಮ್ ಇನ್ಸೂರೆನ್ಸ್ ಗಳಿಗೆ ರೂ.20,000 ದುಡಿದ ವ್ಯಕ್ತಿ ಕನಿಷ್ಠ ರೂ.300 ರಿಂದ ರೂ.1000 ಒಳಗಡೆ ಹಣ ಮೀಸಲಿಟ್ಟರೆ ಒಳ್ಳೆಯದು.
ಸಂಕ್ರಾತಿ ಹಬ್ಬದ ಪ್ರಯುಕ್ತ ರೈತ ಮಹಿಳೆಯರಿಗೆ 12,000 ಗಿಫ್ಟ್ ಮೋದಿ ಸರ್ಕಾರದಿಂದ ಹೊಸ ಯೋಜನೆ.!
* ನೀವು ನಿಮ್ಮ ರಜೆಯ ಎಲ್ಲಾ ದಿನಗಳು ಕೂಡ ಹೊರಗಡೆ ಹೋಗುತ್ತಿದ್ದರೆ ಒಂದು ದಿನ ಆಚೆ ಹೋದರೂ ಕನಿಷ್ಠ ರೂ.1000 ಖರ್ಚಾಗುತ್ತದೆ. ತಿಂಗಳಲ್ಲಿ 6 ಬಾರಿ ಈ ರೀತಿ ಹೊರಗೆ ಹೋಗುತ್ತಿದ್ದೀರಾ ಎಂದರೆ ರೂ.6,000 ಅಲ್ಲೇ ಖರ್ಚಾಗುತ್ತದೆ. ಅದರ ಬದಲು ತಿಂಗಳಿನಲ್ಲಿ ಎರಡು ಬಾರಿ ಮಾತ್ರ ಪ್ರವಾಸ ಅಥವಾ ಹೊರಗೆ ಹೋಗುವ ಈ ಪ್ಲಾನ್ ಇಟ್ಟುಕೊಳ್ಳಿ, ಉಳಿದ ರೂ.4000 ಉಳಿಯುತ್ತದೆ.
* ನಿಮ್ಮ ಆಸೆಗಳಿಗಿಂತ ಅಗತ್ಯಗಳಿಗೆ ಬೆಲೆ ಕೊಡಿ. ನಿಮಗೆ ಅಗತ್ಯವಿರುವ ವಸ್ತುವನ್ನು ಕೊಂಡುಕೊಳ್ಳಿ ಆಸೆ ಇರುವುದನ್ನು ಆದಷ್ಟು ಮುಂದೂಡಿ. ನೀವು ಹೀಗೆ ಖರೀದಿಸಲೇಬೇಕಾದ ಅಗತ್ಯ ವಸ್ತುಗಳನ್ನು ಕೂಡ ಆಫರ್ ಇರುವ ಕಡೆ ಕ್ಯಾಶ್ಬ್ಯಾಕ್ ಇರುವ ಕಡೆ ಖರೀದಿಸಿದರೆ ಅದರಲ್ಲೂ ಉಳಿತಾಯ ಮಾಡಬಹುದು.
ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!
4. ಚಿಕ್ಕ ಪುಟ್ಟ ಪ್ರಯಾಣಕ್ಕೂ ಕಾರು ಬೈಕ್ ಬಳಸುವುದರ ಬದಲು ಅಥವಾ ಹೊರಗೆ ಹೋಗಲು ಕ್ಯಾಬ್ ಬಳಸುವ ಬದಲು ಸಾರ್ವಜನಿಕ ಬಸ್ ಮೆಟ್ರೋ ಬಳಸಿದರು ಹಣ ಉಳಿತಾಯ ಆಗುತ್ತದೆ. ಈ ರೀತಿ ಸಣ್ಣ ಸಣ್ಣ ವಿಷಯದಿಂದಲೂ ಸಾವಿರಗಟ್ಟಲೆ ಹಣ ಉಳಿಸಬಹುದು
5. ನೀವು ಎಲ್ಲಿಯೇ ಶಾಪಿಂಗ್ ಮಾಡಲು ಹೋದರು ನಿಮಗೆ ಏನು ಬೇಕು ಎನ್ನುವುದನ್ನು ಮೊದಲು ಪಟ್ಟಿಮಾಡಿ. ನೀವು ಆ ಜಾಗಕ್ಕೆ ಹೋದ ಮೇಲೆ ಅದು ಆಫರ್ ಇದೆ, ಇದು ಚೆನ್ನಾಗಿದೆ ಎಂದು ಸಿಕ್ಕ ಸಿಕ್ಕದ್ದನ್ನೆಲ್ಲ ಬಿಲ್ ಮಾಡಲು ಹೋಗಬೇಡಿ.
ಗೃಹಲಕ್ಷ್ಮಿ ಹಣ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ಸುಲಭ ವಿಧಾನ.! ಇದೊಂದು ನಂಬರ್ ಹಾಕಿ ಸಾಕು.!
6. ನೀವು ದುಬಾರಿ ವಸ್ತುಗಳನ್ನು ಕೇವಲ ಒಂದೆರಡು ಬಾರಿ ಬಳಸುವುದಕ್ಕೆ ಕೊಂಡುಕೊಳ್ಳುವ ಬದಲು ಬಾಡಿಗೆಗೆ ತೆಗೆದುಕೊಳ್ಳಿ ಉದಾಹರಣೆಗೆ ಯಾವುದಾದರೂ ಹತ್ತಿರದವರ ಫಂಕ್ಷನ್ ಗೆ ಲೆಹಂಗಕ್ಕಾಗಿ 15 ರಿಂದ 20 ಸಾವಿರ ಖರ್ಚು ಮಾಡುವ ಮೊದಲು 2 ರಿಂದ 3 ಸಾವಿರಕ್ಕೆ ಬಾಡಿಗೆಗೆ ಸಿಗುತ್ತದೆ. ನೀವು ರೂ.30,000 ಕೊಟ್ಟು ಒಂದು ದಿನ ಹಾಕಿ ಮೂಲೆಗಿಡುವ ಬದಲು ಈ ರೀತಿ ಬಾಡಿಗೆಗೆ ತೆಗೆದುಕೊಳ್ಳುವುದು ಒಳ್ಳೆಯದು.