ಸಕ್ಕರೆ ಕಾಯಿಲೆ ಬರುವುದಕ್ಕೆ ಅನೇಕ ಕಾರಣಗಳಿವೆ. ಇದರಲ್ಲಿ ನಮ್ಮ ವಂಶವಾಹಿನಿಯ ಮೂಲಕವೂ ಬಂದಿಬಹುದು ಅಥವಾ ನಮ್ಮ ತಪ್ಪಾದ ಆಹಾರ ಶೈಲಿ ಹಾಗೂ ಜೀವನ ಪದ್ಧತಿಯಿಂದಲೂ ಬರಬಹುದು. ಒಟ್ಟಾರೆಯಾಗಿ ಸಕ್ಕರೆ ಕಾಯಿಲೆ ಬಂದಾಗ ದೇಹದಲ್ಲಿ ಉತ್ಪತ್ತಿ ಆಗುವ ಗ್ಲೂಕೋಸ್ ಗ್ಲೈಕೋಸ್ ಆಗಿ ಬದಲಾಗುವುದಿಲ್ಲ ಆಗ ದೇಹದಲ್ಲಿ ಸಕ್ಕರೆ ಪ್ರಮಾಣದ ಹೆಚ್ಚಾಗುತ್ತದೆ.
ಗ್ಲೂಕೋಸ್ ಗ್ಲೈಕೋಸ್ ಆಗಲು ಇನ್ಸುಲಿನ್ ಗಳು ಬೇಕು. ನಮ್ಮ ಮೆದೋಜೀರಕ ಗ್ರಂಥಿಯು ಈ ಇನ್ಸುಲಿನ್ ಗಳ ಉತ್ಪಾದನೆ ಕುಂಠಿತಗೊಳಿಸಿದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಗುಣಮಟ್ಟ ಸರಿಯಾಗಿ ಇಲ್ಲದೆ ಇದ್ದಾಗ ಸಕ್ಕರೆ ಕಾಯಿಲೆ ಆಗುತ್ತದೆ. ಇದರಲ್ಲೂ ಟೈಪ್ 1, ಟೈಪ್ 2 ಎಂಬ ಹಂತಗಳಿವೆ.
ಒಂದು ಬ್ರಾಂಚ್ ನಿಂದ ಮತ್ತೊಂದು ಬೇರೊಂದು ಬ್ರಾಂಚ್ ಗೆ ನಿಮ್ಮ ಅಕೌಂಟ್ ಟ್ರಾನ್ಸ್ಫರ್ ಮಾಡುವ ಸುಲಭ ವಿಧಾನ.!
ಈ ಮಧುಮೇಹ ಎನ್ನುವುದು ಕಾಯಿಲೆ ಇಲ್ಲ ಬದಲಾಗಿ ಮೆಟಬಾಲಿಕ್ ಡಿಸ್ ಆರ್ಡರ್ ಎನ್ನಬಹುದು. ಇದಕ್ಕೆ ಡಯಟ್, ವ್ಯಾಯಾಮ, ನಂತರ ಔಷಧಿ ಸರಿಯಾಗಿ ತೆಗೆದುಕೊಂಡು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು. ಇತ್ತೀಚೆಗೆ ಭಾರತದಲ್ಲಿ ಮಧುಮೇಹ ಎನ್ನುವುದು ಬಹಳ ಕಾಮನ್ ಕಾಯಿಲೆ ಆಗಿಬಿಟ್ಟಿದೆ.
ಶುಗರ್ ಬಂದರು ನಾವು ನಿಯಮಿತವಾಗಿ ವಾಯಾಮ ಮಾಡುತ್ತಾ, ನಮ್ಮ ಊಟದಲ್ಲಿ ಡಯಟ್ ಫಾಲೋ ಮಾಡುವ ಮೂಲಕ ಮತ್ತು ವೈದ್ಯರ ಅನುಮತಿ ಮೇರೆಗೆ ಅವರು ಸೂಚಿಸುವ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಶುಗರ್ ಲೆವೆಲ್ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು.
ಸಂಕ್ರಾತಿ ಹಬ್ಬದ ಪ್ರಯುಕ್ತ ರೈತ ಮಹಿಳೆಯರಿಗೆ 12,000 ಗಿಫ್ಟ್ ಮೋದಿ ಸರ್ಕಾರದಿಂದ ಹೊಸ ಯೋಜನೆ.!
ಡಯಾಬಿಟಿಕ್ ಪೇಷಂಟ್ ಗಳು ಪ್ರತಿದಿನವೂ ಅಥವಾ ವಾರಕ್ಕೆ ಐದು ದಿನ ಆದರೂ 30 ರಿಂದ 40 ನಿಮಿಷ ಬ್ರಿಕ್ ವಾಕಿಂಗ್ ಮಾಡಬೇಕು, ಮತ್ತು ಊಟದ ವಿಚಾರದಲ್ಲಿ ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವುದರ ಮೇಲೆ ಕಂಟ್ರೋಲ್ ಹೊಂದಿರಬೇಕು, ಆದರೆ ಇದೇ ವಿಚಾರದಲ್ಲಿ ಅನೇಕರು ತಪ್ಪು ತಿಳಿದುಕೊಂಡಿದ್ದಾರೆ.
ಮದುಮೇಹೀಗಳು ಯಾವುದೇ ಕಾರಣಕ್ಕೂ ಸಕ್ಕರೆ, ಬೆಲ್ಲ ಹಾಗು ಜೇನು ತುಪ್ಪವನ್ನು ನೇರವಾಗಿ ಸೇವಿಸಬಾರದು. ಈ ರೀತಿ ಮಾಡುವುದರಿಂದ ಬಹಳ ಬೇಗ ಅವರ ಶುಗರ್ ಲೆವೆಲ್ ರೈಸ್ ಆಗಿ ಬಿಡುತ್ತದೆ. ತಟ್ಟೆ ತುಂಬಾ ತರಕಾರಿ ಸೇವನೆ ಮಾಡಬೇಕು, ಇದರೊಂದಿಗೆ ಒಂದು ಚಪಾತಿ ಅಥವಾ ಸ್ವಲ್ಪ ರೈಸ್ ತಿಂದರೆ ತಪ್ಪೇನು ಇಲ್ಲ.
ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.!
ಅನ್ನ ತಿಂದರೆ ಶುಗರ್ ಹೆಚ್ಚಾಗುತ್ತದೆ, ಚಪಾತಿ ತಿಂದಮೇಲೆ ದೇಹದೊಳಗೆ ಪಾಯಿಸನ್ ಕ್ರಿಯೇಟ್ ಮಾಡುತ್ತದೆ ಎಂಬ ತಪ್ಪಾದ ಅಭಿಪ್ರಾಯಗಳು ಹಲವರಿಗಿದೆ. ಇದು ಪೂರ್ತಿ ಸತ್ಯವಲ್ಲ ಸಕ್ಕರೆ ಕಾಯಿಲೆ ಇರುವವರು ಕೆಂಪಕ್ಕಿ, ಕುದುಪಲು ಅಕ್ಕಿ ಅಥವಾ ಸೊಸೈಟಿಗಳಲ್ಲಿ ಕೊಡುವ ದಪ್ಪವಾದ ಅಕ್ಕಿ ಅನ್ನವನ್ನು ಹೊಟ್ಟೆ ತುಂಬ ತಿಂದರು ಏನು ತೊಂದರೆ ಇಲ್ಲ ಅವರು ಚಪಾತಿ ತಿಂದರೂ ತೊಂದರೆ ಇಲ್ಲ ಅಥವಾ ಮುದ್ದೆ ತಿಂದರೆ ಅದೇ ಸಮಸ್ಯೆ ಗುಣ ಮಾಡುತ್ತದೆ ಎನ್ನುವುದು ನಿಜವಲ್ಲ.
ಆದರೆ ಮೈದಾ ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ದೂರ ಇಡಿ. ಒಂದೇ ಬಾರಿಗೆ ಹೊಟ್ಟೆ ತುಂಬಾ ಊಟ ಮಾಡುವ ಬದಲು ದಿನದಲ್ಲಿ ಐದು ಬಾರಿ ಸ್ವಲ್ಪ ಸ್ವಲ್ಪ ಊಟ ಮಾಡಿ. ಅನ್ನ ಊಟ ಮಾಡಿದರು ಅನ್ನಕ್ಕೆ ತುಪ್ಪ ಮತ್ತು ಸ್ವಲ್ಪ ಹೆಚ್ಚು ತರಕಾರಿ ಈ ರೀತಿ ಕಾಂಬಿನೇಷನ್ ನಲ್ಲಿ ಸೇವನೆ ಮಾಡಿ ಸಿರಿ ಧಾನ್ಯಗಳನ್ನು ಕೂಡ ಸೇವನೆ ಮಾಡಬಹುದು. ಕ್ಯಾಲರಿ ಕಡಿಮೆ ಇರುವ ಆಹಾರ ಪದಾರ್ಥಗಳನ್ನು ನೋಡಿ ಕಾಂಬಿನೇಷನ್ ಮಾಡಿಕೊಂಡು ಸೇವನೆ ಮಾಡಬೇಕು ಆಗ ಶುಗರ್ ಕಂಟ್ರೋಲ್ ನಲ್ಲಿ ಇರುತ್ತದೆ.