ಮುರ್ರೆಲ್ ಮೀನು ಸಾಕಾಣಿಕೆ ಮಾಡಿದ್ರೆ ತಿಂಗಳಿಗೆ 2 ಲಕ್ಷ ಆದಾಯ ಗ್ಯಾರಂಟಿ, ಕಂಪನಿಯೇ ಮೀನನ್ನು ಬೈ ಬ್ಯಾಕ್ ಕೂಡ ಮಾಡುತ್ತೆ.!

 

WhatsApp Group Join Now
Telegram Group Join Now

ಮೀನುಗಾರಿಕೆ (fish farming) ಕೂಡ ಕೃಷಿಯ ಒಂದು ಭಾಗವೇ. ಮೀನುಗಾರಿಕೆ ಕೂಡ ಆಹಾರ ಉತ್ಪಾದನೆಯ ಮೂಲ ಆಗಿರುವುದರಿಂದ ಸರ್ಕಾರಗಳು ಮೀನುಗಾರಿಕೆಗೆ ಬಹಳಷ್ಟು ಬೆಂಬಲ ನೀಡುತ್ತಿದೆ. ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಮೀನುಗಾರರಿಗೆ ಘಟಕ ಸ್ಥಾಪನೆಯ ವೆಚ್ಚಕ್ಕೆ ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ಸಬ್ಸಿಡಿ ಲೋನ್ ಗಳು (Government Subsidy Schemes) ಕೂಡ ಸಿಗುತ್ತವೆ.

ಮಹಿಳೆಯರಿಗೆ ಮತ್ತು ಪರಿಶಿಷ್ಟ ಜಾತಿ ಪಂಗಡದವರಿಗೆ ಇನ್ನು ಹೆಚ್ಚಿನ ಆದ್ಯತೆ ಇರುತ್ತದೆ ಮೀನುಗಾರಿಕೆ ತರಬೇತಿ ಶಿಬಿರಗಳನ್ನು (free Training) ಕೂಡ ಏರ್ಪಡಿಸಲಾಗುತ್ತದೆ ಇಷ್ಟೆಲ್ಲ ಸವಲತ್ತುಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಮೀನುಗಾರಿಕೆ ಮಾಡಲು ನಿರ್ಧರಿಸಿದರೆ ಕೈ ತುಂಬಾ ಆದಾಯ ಸಿಗುವುದು ಅಂತ ಫಿಕ್ಸ್.

 ಈ ಸುದ್ದಿ ಓದಿ:-ಕೇವಲ 1 ಲಕ್ಷದಲ್ಲಿ ಮನೆ ಆಗುತ್ತೆ, ಬಾಡಿಗೆ ಕೊಡೋಕೆ ಬೆಸ್ಟ್, ಸಣ್ಣ ಫ್ಯಾಮಿಲಿಗೆ ಸರಿಹೊಂದುವ ಕಡಿಮೆ ಬಜೆಟ್ ಮನೆ…

ಅದರಲ್ಲೂ ಸದ್ಯಕ್ಕೆ ಮಾರ್ಕೆಟ್ ನಲ್ಲಿ ಬಹಳ ಬೇಡಿಕೆಯಲ್ಲಿರುವ ಮುರ್ರೆಲ್ ಮೀನು (Murrel Fish) ಸಾಕಾಣಿಕೆ ಮಾಡಿದರೆ ಒಂದು ಎಕರೆ ಕೃಷಿಗೆ ತಿಂಗಳಿಗೆ 2 ಲಕ್ಷ ಆದಾಯ ಗ್ಯಾರಂಟಿ ಎನ್ನುತ್ತಿದ್ದಾರೆ ಈಗಾಗಲೇ ಮೀನುಗಾರಿಕೆಯಲ್ಲಿ ಬಹಳ ಯಶಸ್ವಿಯಾಗಿರುವ ಪ್ರಗತಿಪರ ಕೃಷಿಕರೊಬ್ಬರು.

ಈ ಮುರ್ರೆಲ್ ಕೃಷಿ ಬಗ್ಗೆ ಹೇಳುವುದಾದರೆ ನೀವು ಮೀನು ಮರಿ ಉತ್ಪಾದನಾ ಕೇಂದ್ರದಿಂದ ಈ ಮೀನುಗಳನ್ನು ಖರೀದಿಸಬಹುದು 2 ಇಂಚು, 4 ಇಂಚು, 50 ಗ್ರಾಂ ಹೀಗೆ ಯಾವ ಹಂತದಲ್ಲಿ ಬೇಕಾದರೂ ಮೀನುಗಳನ್ನು ಖರೀದಿಸಿ ಸಾಕಬಹುದು ಅಥವಾ ನೀವೇ ಉತ್ಪಾದನಾ ಕೇಂದ್ರ ತೆರೆಯುವುದಾದರೂ ಕೂಡ ಸ್ವಲ್ಪ ಇದರ ಬಗ್ಗೆ ತಿಳಿದುಕೊಂಡು ಆಸಕ್ತಿ ವಹಿಸಿ ಹೆಚ್ಚಿನ ಶ್ರಮ ಹಾಕಿದರೆ ಬಹಳ ದೊಡ್ಡ ಮಟ್ಟದ ಯಶಸ್ಸು ಕಾಣುತ್ತೀರಿ.

ಈ ಸುದ್ದಿ ಓದಿ:-ರೈಲ್ವೆ ಇಲಾಖೆಯಿಂದ ಮಹಿಳೆಯರಿಗೆ ಬಂಪರ್ ಗಿಫ್ಟ್.! ಇನ್ಮುಂದೆ ಈ ಸೇವೆಗಳು ಉಚಿತವಾಗಿ ಸಿಗಲಿದೆ.!

ಯಾಕೆಂದರೆ ಮಾರ್ಕೆಟ್ ನಲ್ಲಿ ಮೀನಿನಷ್ಟೇ ಕೃಷಿ ಮಾಡಲು ಮೀನಿನ ಮರಿಗಳ ಬೇಡಿಕೆ ಕೂಡ ಇದೆ ಎನ್ನುತ್ತಾರಿವರು ಅದರಲ್ಲೂ ಮುರ್ರೆಲ್ ತಳಿ ಗೆ ಹೆಚ್ಚು ಡಿಮ್ಯಾಂಡ್ ಇದೆ ಯಾಕೆಂದರೆ ಆರೋಗ್ಯಕ್ಕೆ ಇದು ಬಹಳ ಉತ್ತಮ, ಅಸ್ತಮಾ ಕಾಯಿಲೆ ಇರುವವರಿಗೆ ಉತ್ತಮ ಔಷಧಿ ಆಗಿದೆ ಹಾಗೂ ಹೈ ಪ್ರೊಟೀನ್ ಇದೆ.

ಗರ್ಭಿಣಿ ಸ್ತ್ರೀಯರ ಆಹಾರದಲ್ಲಿ ಈ ಮೀನಿನ ಬಳಕೆ ಒಳ್ಳೆಯದು ಎನ್ನುವ ಕಾರಣದಿಂದಲೂ ಬೇಡಿಕೆ ಇದೆ ಜೊತೆಗೆ ಬುದ್ಧಿಶಕ್ತಿಯನ್ನು ಹೆಚ್ಚಿಸುವ ಒಮೇಗ ಥ್ರೀ ಫ್ಯಾಕ್ಟ್ ಉಳಿದ ತಳಿಗಳಿಗಿಂತ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಉಳಿದ ಬಗೆಯ ಫಿಶ್‌ಗಳನ್ನು ಮಾರ್ಕೆಟ್ ಗೆ ತರುವಾಗ ಐಸ್ ನಲ್ಲಿ ಇಡುತ್ತಾರೆ ಹೀಗಾಗಿ ಫ್ರೆಶ್ನೆಸ್ ಹೋಗಿ ಪೋಷಕಾಂಶ ಹಾಳಾಗಿರುತ್ತದೆ.

ಈ ಸುದ್ದಿ ಓದಿ:-ಹೊಸ ಬೈಕ್ ಅಥವಾ ಕಾರು ಖರೀದಿ ಮಾಡುವವರಿಗೆ ಬೇಸರದ ಸುದ್ದಿ, ವಾಹನಗಳ ಮೇಲೆ ತೆರಿಗೆ ಇನ್ನಷ್ಟು ಹೆಚ್ಚಳ.!

ಆದರೆ ಬಹಳ ಫ್ರೆಶ್ ಆಗಿ ಮುರ್ರೆಲ್ ತಳಿಯನ್ನು ಸ್ಥಳದಲ್ಲಿಯೇ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಈ ರೀತಿ ಸಾಗಣೆ ಮಾಡಲು ಯಾವುದೇ ರಿಸ್ಕ್ ಇಲ್ಲ ಹಾಗಾಗಿ ಒಂದು ಚೂರು ಪೋಷಕಾಂಶ ವ್ಯತ್ಯಾಸ ಇಲ್ಲದೆ ಸಿಗುವುದರಿಂದ ಮುಳ್ಳುಗಳು ಕಡಿಮೆ ಇರುವುದರಿಂದ ಹೆಚ್ಚಿನ ಬೇಡಿಕೆ ಇದೆ.

ಮೀನು ‌ಸಾಕುವವರು ಉಳಿದ ತಳಿಗಿಂತ ಈ ತಳಿಯನ್ನು ಸ್ವಲ್ಪ ಜಾಸ್ತಿ ಬೆಲೆ ಕೊಟ್ಟೇ ಕೊಂಡುಕೊಳ್ಳಬೇಕು ಅಂತೆಯೇ ನೀವು ಮಾರ್ಕೆಟ್ ನಲ್ಲಿ ಮೀನು ಮಾಡಿ ಮಾರಾಟ ಮಾಡುವಾಗ ಕೂಡ ಮುರ್ರೈಲ್ ಬೆಲೆ ಹೆಚ್ಚಿಗೆ ಇರುವುದರಿಂದ ಬ್ಯಾಲೆನ್ಸ್ ಆಗುತ್ತದೆ ಎಂದು ಹೇಳುತ್ತಾರಿವರು.

ಈ ಸುದ್ದಿ ಓದಿ:-ರೈಲ್ವೆ ಇಲಾಖೆಯಿಂದ ಮಹಿಳೆಯರಿಗೆ ಬಂಪರ್ ಗಿಫ್ಟ್.! ಇನ್ಮುಂದೆ ಈ ಸೇವೆಗಳು ಉಚಿತವಾಗಿ ಸಿಗಲಿದೆ.!

ರೈತರಿಗೆ ಹೇಗೆ ಲಾಭ ಎಂದರೆ 12 ರೂಪಾಯಿಗೆ 4 ಇಂಚಿನ ಮರಿ ತೆಗೆದುಕೊಂಡು ಮೂರು ತಿಂಗಳು ನೋಡಿಕೊಂಡರೆ ಸಾಕು 250 Kg ಗೆ ಮಾರಾಟ ಆಗುತ್ತದೆ, 5000 ಲೀಟರ್ ನೀರು ಹಿಡಿಯುವ ಹೊಂಡ ಮಾಡಿಕೊಂಡು ಸಾಕಿದರೆ ತಿಂಗಳಿಗೆ 1.5 ಲಕ್ಷದಿಂದ 2 ಲಕ್ಷ ಲಾಭ ಗ್ಯಾರಂಟಿ, ಇದಕ್ಕಿಂತ ಕಡಿಮೆ ಜಾಗದಲ್ಲಿ ಕೂಡ ಮಾಡಬಹುದು.

ನಿಮ್ಮ ಬಳಿಗೆ ಬಂದು ಮೀನುಗಳನ್ನು ಕೊಂಡುಕೊಂಡು ಹೋಗುತ್ತಾರೆ ಹೆಚ್ಚಿನ ಮಾರ್ಕೆಟಿಂಗ್ ರಿಸ್ಕ್ ಕೂಡ ಇಲ್ಲ. ಹತ್ತಿರದ ಮೀನುಗಾರಿಕಾ ಇಲಾಖೆ ಕಚೇರಿಗೆ ಭೇಟಿ ನೀಡಿದರೆ ಅಧಿಕಾರಿಗಳು ಸಹಾಯ ಮಾಡುತ್ತಾರೆ ಹಾಗಾಗಿ ಆಸಕ್ತಿ ಇರುವ ಎಲ್ಲರೂ ಕೂಡ ಭಾಗವಹಿಸಿ ಹೆಚ್ಚಿನ ಲಾಭ ಪಡೆದುಕೊಳ್ಳಿ ಎನ್ನುತ್ತಾರೆ ಇವರು.

ಈ ಸುದ್ದಿ ಓದಿ:-ಆಧಾರ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಡೆಡ್ ಲೈನ್ ಜಾರಿ.!

ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಈ ಮೊಬೈಲ್ ಸಂಖ್ಯೆ ಗೆ ಸಂಪರ್ಕಿಸಿದರೆ ಮುರ್ರೆಲ್ ಕೃಷಿ ಮಾಡುವುದು ಹೇಗೆ ಎನ್ನುವ ಸಂಪೂರ್ಣ ತರಬೇತಿಯನ್ನು ಮತ್ತು ಪ್ರತಿ ಹಂತದಲ್ಲಿ ನೆರವನ್ನು ಈ ರೈತ ನೀಡುತ್ತಾರೆ.
9620204111

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now