ವೃದ್ಧಾಪ್ಯ, ವಿಧವ ಹಾಗೂ ಅಂಗವಿಕಲರ ಪಿಂಚಣಿ ಪಡೆಯುತ್ತಿರು ವಂತಹ ಫಲಾನುಭವಿಗಳಿಗೆ ಇದೀಗ ಬಂದಿರುವಂತಹ ಪ್ರಮುಖ ಮಾಹಿ ತಿಯಾಗಿದೆ. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಅಡಿಯಲ್ಲಿ 9 ರೀತಿಯ ಪಿಂಚಣಿಯನ್ನು ಫಲಾನುಭವಿಗಳ ಖಾತೆಗೆ ಪಾವತಿಸಲಾಗುತ್ತಿದೆ.
ವೃದ್ಧಾಪ್ಯ ವೇತನ ಅಂಗವಿಕಲರ ವಿಧವಾ ವೇತನ ಸಂಧ್ಯಾ ಸುರಕ್ಷಾ ವೇತನ ಮನಸ್ವಿನಿ ಹಾಗೂ ಮೈತ್ರಿ ಯೋಜನೆಗಳ ಪಿಂಚಣಿ ಪಡೆಯುತ್ತಿರುವಂತಹ ಫಲಾನುಭವಿಗಳ ಮಾಸಿಕ ವೇತನ ಪಿಂಚಣಿ ವಿತರಣೆಯನ್ನು ಖಜಾನೆಗೆ ಎರಡು ತಂತ್ರಾಂಶದ ಮೂಲಕ ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ಬ್ಯಾಂಕ್ ಅಥವಾ ಅಂಚೆ ಇಲಾಖೆಯ ಖಾತೆಗೆ ನೇರವಾಗಿ ಜಮೆ ಮಾಡುವ ವ್ಯವಸ್ಥೆಯಲ್ಲಿ ಈಗಾಗಲೇ ಈ ಒಂದು ಕಾರ್ಯ ನಡೆಸಲಾಗುತ್ತಿದ್ದು
ಈ ಸುದ್ದಿ ಓದಿ:- ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಿ, ವೇತನ 28,000
ಹಲವಾರು ಫಲಾನುಭವಿಗಳು ಆಧಾರ್ ಜೋಡಣೆ ಮತ್ತು ಎನ್ ಪಿ ಸಿ ಐ ಮ್ಯಾಪಿಂಗ್ ಕಡ್ಡಾಯ ಲಿಂಕ್ ಮಾಡಿಸಬೇಕಾಗಿದೆ. ಹೌದು ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಲವು ಬಾರಿ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಗಿದೆ. ಇದರ ಜೊತೆಗೆ ಹಣ ಅಂದರೆ ಮಾಸಾಶನ ಮೊತ್ತವು ನಿಮ್ಮ ಖಾತೆಗೆ ವರ್ಗಾವಣೆಯಾಗುವುದಿಲ್ಲ ಎಂದು ತಿಳಿಸಲಾಗಿದೆ.
ಆದರೂ ಕೂಡ ಕೆಲವೊಂದಷ್ಟು ಫಲಾನುಭವಿಗಳು ಈ ಒಂದು ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ ಆದ್ದರಿಂದ ಮಾಸಾಶನ ಮೊತ್ತವು ಫಲಾನುಭವಿಗಳ ಖಾತೆಗೆ ಸರಿಯಾಗಿ ವರ್ಗಾವಣೆಯಾಗು ತ್ತಿಲ್ಲ. ಇದರ ಜೊತೆ ಇನ್ನೊಂದು ಕಾರಣ ಏನು ಎಂದರೆ ಕೇಂದ್ರ ಸರ್ಕಾರದಿಂದ ಪಿಂಚಣಿ ಹಣ ವರ್ಗಾವಣೆಯಾಗುತ್ತಿಲ್ಲ ಎಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆ ಸೂಚನೆ ನೀಡಿದೆ.
ಈ ಸುದ್ದಿ ಓದಿ:- ರೈತರಿಗೆ ಇನ್ನು ಮುಂದೆ ಒಣ ಭೂಮಿಯಲ್ಲೂ 100% ನೀರು ಪಕ್ಕಾ, ರೈತರಿಗಾಗಿ ಈ ಮಾಹಿತಿ.!
ಹೌದು ಮಾಸಾಶನ ಮೊತ್ತವು ಕೆಲವು ಫಲಾನುಭವಿಗಳಿಗೆ ಜಮಾವಣೆ ಯಾಗಿದೆ ಆದರೆ ಇನ್ನೂ ಕೆಲವು ಫಲಾನುಭವಿಗಳಿಗೆ ಹಣ ವರ್ಗಾವಣೆಯಾಗುತ್ತಿಲ್ಲ ಹಾಗೂ ಹೊಸ ಅರ್ಜಿಗಳನ್ನು ಕೂಡ ಆಹ್ವಾನಿಸುತ್ತಿಲ್ಲ ಎಂದು ಈಗ ತಿಳಿದು ಬಂದಿದೆ.
ಇದಕ್ಕಾಗಿ ಅತಿ ಶೀಘ್ರವೇ ಸೂಕ್ತ ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ಕಂದಾಯ ಇಲಾಖೆ ತಿಳಿಸಿದೆ ಹಾಗೂ ಯಾವ ಫಲಾನುಭವಿಗಳಿಗೆ ಪಿಂಚಣಿ ಹಣ ವರ್ಗಾವಣೆಯಾಗುತ್ತಿಲ್ಲ ಅವರು ತಮ್ಮ ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಂತೆ ಇಲಾಖೆಯು ಸೂಚನೆಯನ್ನು ನೀಡಿದೆ.
ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಪಡೆಯಲು ಈ ಮೂರು ದಾಖಲೆಗಳು ಸಲ್ಲಿಸುವುದು ಕಡ್ಡಾಯ.!
ಹಾಗಾಗಿ ಯಾರಿಗೆಲ್ಲ ತಮ್ಮ ಖಾತೆಗಳಿಗೆ ಪಿಂಚಣಿ ಹಣ ವರ್ಗಾವಣೆ ಯಾಗುತ್ತಿಲ್ಲ ಅವರು ಯಾವ ಒಂದು ಸಮಸ್ಯೆಯಿಂದ ಈ ಹಣ ನಮಗೆ ಬರುತ್ತಿಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದರೆ ಮೇಲೆ ಹೇಳಿದಂತೆ ನಿಮ್ಮ ಹತ್ತಿರದ ಸೇವ ಕೇಂದ್ರಕ್ಕೆ ಹೋಗಿ ಅಲ್ಲಿ ತಪ್ಪಾಗಿರುವಂತಹ ಎಲ್ಲಾ ಮಾಹಿತಿಗಳನ್ನು ಸರಿಪಡಿಸಿಕೊಳ್ಳುವುದು ಉತ್ತಮ.
ಇಲ್ಲವಾದರೆ ಮುಂದಿನ ದಿನದಲ್ಲಿ ಕೂಡ ನಿಮಗೆ ಯಾವುದೇ ರೀತಿ ಯಾದಂತಹ ಪಿಂಚಣಿ ಹಣ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಯಾರಿಗೆಲ್ಲ ಈ ಒಂದು ಪಿಂಚಣಿ ಹಣ ಬರುತ್ತಿಲ್ಲ ಅವರು ನಿಮ್ಮ ಮನೆಯ ಮಕ್ಕಳಿಗೆ ಈ ಒಂದು ಮಾಹಿತಿಯನ್ನು ಹೇಳುವುದರ ಮೂಲಕ ಅವರ ಜೊತೆ ಹೋಗಿ ಇದರಲ್ಲಿ ಯಾವುದೆಲ್ಲ ಮಾಹಿತಿ ತಪ್ಪಾಗಿದೆ.
ಈ ಸುದ್ದಿ ಓದಿ:- CCTV ಕ್ಯಾಮೆರಾ ಇನ್ಸ್ಟಾಲೇಶನ್ ಹಾಗೂ ಸರ್ವಿಸ್ ಮಾಡಲು ಉಚಿತ ತರಬೇತಿ ಕೊಡಲಾಗುತ್ತದೆ ಆಸಕ್ತರು ಭಾಗವಾಹಿಸಿ.!
ಯಾವ ದಾಖಲೆಯನ್ನು ಕೊಡುವುದರ ಮೂಲಕ ಇದನ್ನು ಸರಿಪಡಿಸಿ ಕೊಳ್ಳಬೇಕು ಎನ್ನುವುದನ್ನು ತಿಳಿದುಕೊಂಡು ಅದನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳುವುದು ಉತ್ತಮ. ಇಲ್ಲವಾದರೆ ಮುಂದಿನ ದಿನದಲ್ಲಿ ಇದು ಮತ್ತೆ ದೊಡ್ಡ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತದೆ ಹಾಗಾಗಿ ಪ್ರತಿಯೊಬ್ಬರೂ ಈ ಒಂದು ವಿಧಾನವನ್ನು ಅನುಸರಿಸುವುದು ತುಂಬಾ ಒಳ್ಳೆಯದು.